ಬೆಳಗಿನ ತಿಂಡಿಗಾಗಿ ಫೈಟ್.. ಗಂಡು-ಹೆಣ್ಣು ಹುಲಿ ಮಧ್ಯದ ಯುದ್ಧದಲ್ಲಿ ಗೆದ್ದೋರ‍್ಯಾರು? - Rajasthan Hindi News

🎬 Watch Now: Feature Video

thumbnail

By

Published : Jun 16, 2022, 11:36 AM IST

Updated : Feb 3, 2023, 8:23 PM IST

ಸವಾಯಿ ಮಾಧೋಪುರ್: ರಾಜಸ್ಥಾನದ ರಣಥಂಬೋರ್ ರಾಷ್ಟ್ರೀಯ ಪಾರ್ಕ್​ನಲ್ಲಿ ಬುಧವಾರ ಬೆಳಗ್ಗೆ ಜಿಂಕೆ ಬೇಟೆಗಾಗಿ ಎರಡು ಹುಲಿಗಳು ಕಾಳಗಕ್ಕಿಳಿದಿದ್ದವು. T-120 ಯೋಧ ಹೆಸರಿನ ಗಂಡು ಹುಲಿ ಹಾಗೂ T-84 ಆರೋಹೆಡ್​ ಹೆಸರಿನ ಹೆಣ್ಣು ಹುಲಿಯ ಮಧ್ಯೆ ಬೇಟೆಗಾಗಿ ಫೈಟ್ ನಡೆದಿತ್ತು. ಇದರಲ್ಲಿ ಗಂಡು ಹುಲಿ ಮೇಲುಗೈ ಸಾಧಿಸಿ, ಬೇಟೆ ವಶ ಪಡಿಸಿಕೊಂಡಿತು. ಹುಲಿಗಳ ಫೈಟ್​ಗೆ ಸಾಕ್ಷಿಯಾದ ಪ್ರವಾಸಿಗರು ಅಚ್ಚರಿಗೊಂಡಿದ್ದಾರೆ.
Last Updated : Feb 3, 2023, 8:23 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.