ಸ್ವಗ್ರಾಮದಲ್ಲಿ 'ನವೀನ್'​ ಪಾರ್ಥಿವ ಶರೀರದ ಅಂತಿಮ ಮೆರವಣಿಗೆ.. ಸಾವಿರಾರು ಜನರು ಭಾಗಿ - Funeral procession of MBBS student Naveen

🎬 Watch Now: Feature Video

thumbnail

By

Published : Mar 21, 2022, 2:16 PM IST

Updated : Feb 3, 2023, 8:20 PM IST

ಹಾವೇರಿ: ಉಕ್ರೇನ್-ರಷ್ಯಾ ಸಂಘರ್ಷದಲ್ಲಿ ಸಾವನ್ನಪ್ಪಿದ್ದ ಎಂಬಿಬಿಎಸ್​​ ವಿದ್ಯಾರ್ಥಿ ನವೀನ್ ಅವರ ಪಾರ್ಥಿವ ಶರೀರವನ್ನ ಇಂದು ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಸ್ವಗ್ರಾಮ ಚಳಗೇರಿಗೆ ತರಲಾಗಿದೆ. ವೀರಶೈವ ಸಂಪ್ರದಾಯದ ವಿಧಿ-ವಿಧಾನದಂತೆ ಕುಟುಂಬಸ್ಥರು ಅಂತಿಮ ಪೂಜಾ ಕಾರ್ಯ ನೆರವೇರಿಸಿದ ಬಳಿಕ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ತದನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ನವೀನ್​ ಪಾರ್ಥಿವ ಶರೀರದ ಅಂತಿಮ ಮೆರವಣಿಗೆ ನಡೆಯಿತು.
Last Updated : Feb 3, 2023, 8:20 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.