ETV Bharat / state

ಯಾದಗಿರಿಯಲ್ಲಿ ಸುಸಜ್ಜಿತ ಈಜುಕೊಳ ಉದ್ಘಾಟನೆ

ಸುಮಾರು 2 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾದ ಈಜುಕೊಳವನ್ನು ಜಿಲ್ಲಾ ಉಸ್ತುವಾರಿ ಸಚಿವ ರಾಜಶೇಖರ ಬಿ. ಪಾಟೀಲ್ ಉದ್ಘಾಟಿಸಿದರು.

ಯಾದಗಿರಿಯಲ್ಲಿ ಈಜುಕೊಳ ಉದ್ಘಾಟನೆ
author img

By

Published : Jun 8, 2019, 9:26 PM IST

ಯಾದಗಿರಿ : ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಸುಮಾರು 2 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾದ ಈಜುಕೊಳವನ್ನು ಜಿಲ್ಲಾ ಉಸ್ತುವಾರಿ ಸಚಿವ ರಾಜಶೇಖರ ಬಿ.ಪಾಟೀಲ್ ಉದ್ಘಾಟಿಸಿದರು.

ಹೈದ್ರಾಬಾದ್​ ಕರ್ನಾಟಕ ಅಭಿವೃದ್ಧಿ ‌ಮಂಡಳಿ ಯೋಜನೆಯಡಿ ಮೀಸಲಿಟ್ಟ ಒಂದು ಎಕರೆ ಜಮೀನಿನ 460 ಚದರ ಮೀಟರ್​ ವ್ಯಾಪ್ತಿಯಲ್ಲಿ ಕ್ರೀಡಾ ಇಲಾಖೆ ಈ ಈಜುಕೊಳ ನಿರ್ಮಿಸಿದೆ. ಈ ಈಜುಕೊಳದಲ್ಲಿ ಎಲ್ಲಾ ರೀತಿಯ ಸೌಕರ್ಯಗಳನ್ನು ಒದಗಿಸಲಾಗಿದೆ ಎಂದು ಜಿಲ್ಲಾ ಪ್ರಭಾರ ಸಹಾಯಕ ನಿರ್ದೇಶಕ ಚನ್ನಬಸಣ್ಣ ಕುಳಗೇರಿ ತಿಳಿಸಿದರು‌.

ಯಾದಗಿರಿಯಲ್ಲಿ ಈಜುಕೊಳ ಉದ್ಘಾಟನೆ

ಈಜುಕೊಳ ಕೇಂದ್ರದಲ್ಲಿ ಹೆಣ್ಣು ಮಕ್ಕಳಿಗೆ ಹಾಗೂ ಗಂಡು ಮಕ್ಕಳಿಗೆ ಪ್ರತ್ಯೇಕ ಕೊಠಡಿಗಳು, ಅತಿಥಿಗಳಿಗೆ ರೆಸ್ಟ್​ ರೂಮ್, ನೀರಿನ ಶುದ್ಧೀಕರಣ ಕೋಣೆಗಳಿದ್ದು,ಚಿಕ್ಕ ಮಕ್ಕಳಿಗೆ ಪ್ರತ್ಯೇಕ ಈಜುಕೊಳ ನಿರ್ಮಾಣ ಮಾಡಲಾಗಿದೆ.

ಈಜುಕೊಳಕ್ಕೆ 2016ರಲ್ಲಿ ಮಾಜಿ ಸಂಸದ ಮಲ್ಲಿಕಾರ್ಜುನ ಖರ್ಗೆಯವರು ಅಡಿಗಲ್ಲು ಹಾಕಿದ್ದರು.

Intro:ಸ್ಥಳ : ಯಾದಗಿರಿ
ಫಾರ್ಮೆಟ : ಎ ವಿ
ಸ್ಲಗ್ : ಸ್ವಿಮಿಂಗ್ ಪೂಲ್ ಉದ್ಘಾಟನೆ.

ನಿರೂಪಕ: ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಒಂದು ಕೋಟಿ ತೊಂಬತ್ರೊಂಭತ್ತು ಲಕ್ಷ ರೂ ವೆಚ್ಚದ ಅಡಿಯಲ್ಲಿ ನಿರ್ಮಾಣವಾದ ಈಜುಕೋಳವನ್ನು ಯಾದಗಿರಿ ಜಿಲ್ಲಾ ಉಸ್ತವಾರಿ ಸಚಿವ ರಾಜಶೇಖರ ಬಿ ಪಾಟೀಲ್ ಉದ್ಘಾಟಿಸಿದರು.

ಹೈದ್ರಬಾದ ಕರ್ನಾಟಕ ಅಭಿವೃದ್ಧಿ ‌ಮಂಡಳಿ ಯೋಜನೆ ಯಡಿಯಲ್ಲಿ ಒಂದು ಎಕ್ರೆ ಜಮೀನಿನಲ್ಲಿ ಈಜುಕೋಳಕ್ಕೆಂದು ಮೀಸಲಿಟ್ಟ ನಿವೇಶನದಲ್ಲಿ ಸುಮಾರು 460 ಚದರ ಮೀಟರ ವ್ಯಾಪ್ತಿಯಲ್ಲಿ ಈಜುಕೋಳವನ್ನು ಕ್ರೀಡಾ ಇಲಾಖೆ ಸ್ಥಾಪಿಸಿದ್ದು ಎಲ್ಲಾ ಸೌಕಾರ್ಯಗಳನ್ನು ಒದಗಿಸಲಾಗಿದೆ ಎಂದು ಜಿಲ್ಲಾ ಪ್ರಭಾರ ಸಹಾಯಕ ನಿರ್ದೇಶಕ ಚನ್ನ ಬಸಣ್ಣ ಕುಳಗೇರಿ ತಿಳಿಸಿದರು‌.

Body:ಇಂದು ಜಿಲ್ಲಾ ಉಸ್ತವಾರಿ ರಾಜಶೇಖರ ಪಾಟೀಲ್ ಈಜುಕೋಳವನ್ನು ಉದ್ಘಾಟಿಸಿ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಿದರು. ಈಜು ಕೋಳವನ್ನು 2016 ಸಾಲಿನಲ್ಲಿ ಮಾಜಿ ಸಂಸದ ಮಲ್ಲಿಕಾರ್ಜುನ ಖರ್ಗೆಯವರ ನೇತೃತ್ವದಲ್ಲಿ ಅಡಿಗಲ್ಲು ಸಮಾರಂಭ ನೇರವರಿಸಿಲಾಗಿತ್ತು. 2021 ರ ಸಾಲಿನಲ್ಲಿ ಕಲಬುರಗಿ ಹಾಲಿ ಸಂಸದ ಉಮೇಶ ಜಾಧವ ಹಾಗೂ ಜಿಲ್ಲಾ ಉಸ್ತುವಾರಿ ರಾಜಶೇಖರ ಪಾಟೀಲ್ ನೇತೃತ್ವದಲ್ಲಿ ಈಜುಕೋಳ ಉದ್ಘಾಟಿಸಲಾಯಿತ್ತು.

Conclusion:ಈಜುಕೋಳ ಕೇಂದ್ರದಲ್ಲಿ ಹೆಣ್ಣು ಮಕ್ಕಳಿಗೆ ಹಾಗೂ ಗಂಡು ಮಕ್ಕಳಿಗೆ ಒಳ ಉಡುಪುಗಳನ್ನು ಬದಲಾಯಿಸಲು ಹಾಗೂ ಅತಿಥಿಗಳಿಗೆ ರೆಸ್ಟ ರೂಮ್ , ನೀರಿನ ಶುದ್ಧಿಕರಣ ಕೋಣಿಗಳು ಹಾಗೂ ಚಿಕ್ಕ ಮಕ್ಕಳಿಗೆ ಈಜುಕೋಳ ಕೂಡ ಕೇಂದ್ರದಲ್ಲಿ ನಿರ್ಮಾಣ ಮಾಡಲಾಗಿದೆ. ಆದ್ರೆ ಈ ಬಿಸಿಲ ನಾಡಿನ ಜನತೆ ಈ ಈಜುಕೋಳವನ್ನು ಎಷ್ಟರ ಮಟ್ಟಿಗೆ ಉಪಯೋಗಿಸುತ್ತಾರೆ ಎನ್ನುವುದು ಕಾದು ನೋಡಬೇಕಾಗಿದೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.