ETV Bharat / state

ಯಾದಗಿರಿಯಲ್ಲಿ ಲಾಕ್​ಡೌನ್​ಗೂ​ ಮುನ್ನವೇ ರಸ್ತೆಗಿಳಿಯದ ಜನತೆ - Yadagiri Corona case

ಕೊರೊನಾ ಹೆಚ್ಚಾಗುತ್ತಿದ್ದಂತೆ ರಾಜ್ಯದ ಹಲವು ಜಿಲ್ಲೆಯಲ್ಲಿ ಲಾಕ್​​ಡೌನ್​ಗೆ ನಿರ್ಧರಿಸಲಾಗಿದೆ. ಈ ಹಿನ್ನೆಲೆ ಯಾದಗಿರಿಯಲ್ಲೂ ಲಾಕ್​​ಡೌನ್​ಗೆ ನಿರ್ಧರಿಸಲಾಗಿದ್ದು, ಅಂಗಡಿ-ಮುಂಗ್ಗಟ್ಟುಗಳು ಜನರಿಲ್ಲದೆ ಬಣಗುಡುತ್ತಿವೆ..

people doesn't came out from home in Yadgir before lockdown
ಯಾದಗಿರಿಯಲ್ಲಿ ಲಾಕ್​ಡೌನ್​ ಮುನ್ನವೇ ರಸ್ತೆಗಿಳಿಯದ ಜನತೆ
author img

By

Published : Jul 15, 2020, 4:41 PM IST

ಯಾದಗಿರಿ: ಇಂದು ರಾತ್ರಿಯಿಂದಲೇ ಒಂದು ವಾರದವರೆಗೆ ಯಾದಗಿರಿ ಜಿಲ್ಲೆ ಸಂಪೂರ್ಣ ಲಾಕ್​​​ಡೌನ್ ಆಗುತ್ತಿರುವ ಹಿನ್ನೆಲೆ ನಗರದಲ್ಲಿಂದು ವ್ಯಾಪಾರ, ವಹಿವಾಟು ಮಂದವಾಗಿದೆ.

ಯಾದಗಿರಿಯಲ್ಲಿ ಲಾಕ್​ಡೌನ್​ಗೂ​ ಮುನ್ನವೇ ರಸ್ತೆಗಿಳಿಯದ ಜನತೆ

ಕೊರೊನಾ ಹರಡುವಿಕೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಇಂದು ರಾತ್ರಿ 8ಗಂಟೆಯಿಂದ ಒಂದು ವಾರಗಳ ಕಾಲ ಜಿಲ್ಲಾಡಳಿತ ಲಾಕ್​​ಡೌನ್ ಆದೇಶ ಹೊರಡಿಸಿದೆ. ಇದರಿಂದಾಗಿ ಇಂದಿನಿಂದಲೇ ನಗರದ ಬಟ್ಟೆ ಅಂಗಡಿ, ಹೋಟೆಲ್ ಸೇರಿ ತರಕಾರಿ ವ್ಯಾಪಾರ ಡಲ್ ಹೊಡೆದಿವೆ.

ಲಾಕ್​ಡೌನ್ ಆದೇಶ ಜಾರಿಯಾಗುತ್ತಿರುವ ಹಿನ್ನೆಲೆ ಗ್ರಾಮಾಂತರ ಪ್ರದೇಶಗಳಿಂದ ಜನ ಕೂಡ ನಗರದತ್ತ ಬಾರದ ಕಾರಣ ನಗರದ ಎಲ್ಲಾ ಅಂಗಡಿ-ಮುಂಗಟ್ಟುಗಳಲ್ಲಿ ಗ್ರಾಹಕರೆ ಇಲ್ಲದಂತಾಗಿದೆ. ಅಲ್ಲದೆ ಲಾಕ್​​ಡೌನ್​​​​ಗೆ ಉತ್ತಮ ಪ್ರತಿಕ್ರಿಯೆ ದೊರೆಯುವ ಮುನ್ಸೂಚನೆ ದೊರೆತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.