ETV Bharat / state

ಗುರುಮಠಕಲ್: ಸಾವಿನಲ್ಲೂ ಒಂದಾದ ವೃದ್ಧ ದಂಪತಿ - ವಿಜಯಪುರ ಜಿಲ್ಲೆಯ ಗುರುಮಠಕಲ್​​ನಲ್ಲಿ ವೃದ್ಧ ದಂಪತಿ ಸಾವು

ಜೊತೆಯಾಗಿ ಬಾಳಿ ಬದುಕಿದ ವೃದ್ಧ ದಂಪತಿ ಈಗ ಸಾವಿನಲ್ಲೂ ಒಂದಾಗಿದ್ದಾರೆ. ಯಾದಗಿರಿ ಜಿಲ್ಲೆಯ ಗುರುಮಠಕಲ್​ನಲ್ಲಿ ಈ ಘಟನೆ ನಡೆದಿದೆ

Elderly couple die on same day in Yadgir
ಸಾವಿನಲ್ಲೂ ಒಂದಾದ ವೃದ್ಧ ದಂಪತಿ
author img

By

Published : Dec 24, 2021, 2:38 PM IST

ಗುರುಮಠಕಲ್/ ಯಾದಗಿರಿ: ವೃದ್ದ ದಂಪತಿ ಸಾವಿನಲ್ಲಿ ಒಂದಾದ ಘಟನೆ ಯಾದಗಿರಿ ಜಿಲ್ಲೆಯ ಗುರುಮಠಕಲ್​ನಲ್ಲಿ ನಡೆದಿದೆ.

ಸಾವಿನಲ್ಲೂ ಒಂದಾದ ವೃದ್ಧ ದಂಪತಿ

ಗುರುಮಠಕಲ್ ತಾಲೂಕಿನ ಮೋಟ್ನಳ್ಳಿ ಗ್ರಾಮದಲ್ಲಿ ಧೂಳಪ್ಪ ಕೆಂಪೇನೂರ (80) ಹಾಗೂ ಕಾಶಮ್ಮ (70) ಮೃತಪಟ್ಟ ದಂಪತಿ.

ಧೂಳಪ್ಪ ಕೆಂಪೇನೂರ ಹಾಗೂ ಕಾಶಮ್ಮ
ಧೂಳಪ್ಪ ಕೆಂಪೇನೂರ ಹಾಗೂ ಕಾಶಮ್ಮ

ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಧೂಳಪ್ಪ ಕೆಂಪೇನೂರ ಅವರು ನಿನ್ನೆ (ಶುಕ್ರವಾರ) ಮಧ್ಯಾಹ್ನ ಮನೆಯಲ್ಲಿ ಮೃತಪಟ್ಟಿದ್ದರು. ಪತ್ನಿ ಕಾಶಮ್ಮ ಅವರು ಪತಿಯ ಶವದ ಎದುರು ಕುಳಿತು ರೋಧಿಸುವ ವೇಳೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

Elderly couple die on same day in Yadgir
ಸಾವಿನಲ್ಲೂ ಒಂದಾದ ವೃದ್ಧ ದಂಪತಿ

ಮೃತ ದಂಪತಿಗೆ ಮೂವರು ಪುತ್ರರು ಹಾಗೂ ಇಬ್ಬರು ಪುತ್ರಿಯರಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.