ETV Bharat / state

ನಡೆದುಕೊಂಡು ಹೋಗುತ್ತಿದ್ದವರ ಮೇಲೆ ಹರಿದ ಕಾರು : ತಾಯಿ - ಮಗು ಸಾವು - vijayapura breaking news

ವಿಜಯಪುರ ನೋಂದಣಿ ಹೊಂದಿರುವ KA 28 - P 0922 ನಂಬರಿನ ಕಾರು ಇದಾಗಿದೆ.‌ ಸ್ಥಳದಲ್ಲಿ ಮೃತರ‌ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಚಾಲಕನ ಬೇಜವಾಬ್ದಾರಿಯಿಂದ ಈ ಅಪಘಾತ ಸಂಭವಿಸಿದೆ ಎಂದು ಆರೋಪಿಸಿ ಗ್ರಾಮಸ್ಥರು, ಹೆದ್ದಾರಿ ತಡೆದು‌ ಪ್ರತಿಭಟನೆ ನಡೆಸಿದ್ದಾರೆ..

Two killed in car accident at vijayapura
ತಾಯಿ - ಮಗು ಸಾವು
author img

By

Published : Nov 3, 2021, 6:55 AM IST

ವಿಜಯಪುರ : ಹೆದ್ದಾರಿ ಮೇಲೆ ನಡೆದುಕೊಂಡು ಹೋಗುತ್ತಿದ್ದ ತಾಯಿ - ಮಗುವಿನ ಮೇಲೆ ಕಾರು ಹರಿದು ಇಬ್ಬರು ಸ್ಥಳದಲ್ಲಿಯೇ ಸಾವಿಗೀಡಾಗಿರುವ ಘಟನೆ ವಿಜಯಪುರ ತಾಲೂಕಿನ‌ ತಿಡಗುಂದಿ ಬಳಿಯ ಎನ್‌ಹೆಚ್-50ರಲ್ಲಿ ಜರುಗಿದೆ.

ತಿಡಗುಂದಿ ಗ್ರಾಮದ ಗೀತಾ ಪೂಜಾರಿ (35) ಹಾಗೂ ಆಕೆಯ ಮಗು ಮಂಜು ಪೂಜಾರಿ (4) ಮೃತರು ಎಂದು ಗುರುತಿಸಲಾಗಿದೆ. ಘಟನೆ ಬಳಿಕ ಕಾರ್ ಚಾಲಕನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.‌

ವಿಜಯಪುರ ನೋಂದಣಿ ಹೊಂದಿರುವ KA 28 - P 0922 ನಂಬರಿನ ಕಾರು ಇದಾಗಿದೆ.‌ ಸ್ಥಳದಲ್ಲಿ ಮೃತರ‌ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಚಾಲಕನ ಬೇಜವಾಬ್ದಾರಿಯಿಂದ ಈ ಅಪಘಾತ ಸಂಭವಿಸಿದೆ ಎಂದು ಆರೋಪಿಸಿ ಗ್ರಾಮಸ್ಥರು, ಹೆದ್ದಾರಿ ತಡೆದು‌ ಪ್ರತಿಭಟನೆ ನಡೆಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.