ETV Bharat / state

ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹ - ಸದಾಶಿವ ಆಯೋಗ ಜಾರಿ ಕುರಿತು ಕೇಂದ್ರಕ್ಕೆ ಶಿಫಾರಸ್ಸು

ನ್ಯಾ. ಎ.ಜೆ.ಸದಾಶಿವ ಆಯೋಗದ ವರದಿ ಜಾರಿ ಮಾಡುವಂತೆ ಸದಾಶಿವ ಆಯೋಗ ವರದಿ‌ ಜಾರಿ‌ ಹೋರಾಟ ಸಮನ್ವಯ ಸಮಿತಿ‌ ಸಂಘಟನೆ ರಾಜ್ಯಾಧ್ಯಕ್ಷ ಮುತ್ತಣ್ಣ ವೈ. ಬೆಣ್ಣೂರು ‌ಸರ್ಕಾರಕ್ಕೆ ಆಗ್ರಹಿಸಿದರು.

ವೈ ಬೆಣ್ಣೂರು
author img

By

Published : Oct 21, 2019, 9:10 AM IST

ವಿಜಯಪುರ: ನ್ಯಾ. ಎ.ಜೆ.ಸದಾಶಿವ ಆಯೋಗದ ವರದಿ ಜಾರಿ ಮಾಡುವಂತೆ ‌‌ಸದಾಶಿವ ಆಯೋಗ ವರದಿ‌ ಜಾರಿ‌ ಹೋರಾಟ ಸಮನ್ವಯ ಸಮಿತಿ‌ ಸಂಘಟನೆ ರಾಜ್ಯಾಧ್ಯಕ್ಷ ಮುತ್ತಣ್ಣ ವೈ. ಬೆಣ್ಣೂರು ‌ಸರ್ಕಾರಕ್ಕೆ ಆಗ್ರಹಿಸಿದರು.

ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹ

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಬರುವ ಉಪ ಚುನಾವಣೆಯಲ್ಲಿ‌ 14 ಕ್ಷೇತ್ರದಲ್ಲಿ ಪರಿಶಿಷ್ಟ ವರ್ಗದ ಮತಗಳ ಪ್ರಮಾಣ‌ ಹೆಚ್ಚಾಗಿದೆ‌. ಸಿಎಂ ಯಡಿಯೂರಪ್ಪ ಅವರು ಸದಾಶಿವ ಆಯೋಗದ ವರದಿ ಜಾರಿ ಕುರಿತು ಕೇಂದ್ರಕ್ಕೆ ಶಿಫಾರಸು ಮಾಡಬೇಕು‌ ಎಂದು‌ ಒತ್ತಾಯಿಸಿದರು.

ಭೋವಿ, ಲಂಬಾಣಿ ಸಮುದಾಯದವರನ್ನು ನಾವು ಸಹೋದರರಂತೆ ನೋಡುತ್ತಿದ್ದೇವೆ. ನೀವೂ ಸದಾಶಿವ ಆಯೋಗದ ವರದಿ ಜಾರಿಯಾಗಲು‌ ಸಹಕಾರ ನೀಡಿಲ್ಲವೆಂದರೆ‌ ನಾವು ಅನಿವಾರ್ಯವಾಗಿ ಪರಿಶಿಷ್ಟ ಪಟ್ಟಿಯಿಂದ ನಿಮ್ಮನ್ನು ಹೊರಗೆ ಇಡಬೇಕು ಎಂದು ಚಳುವಳಿ ಮಾಡುತ್ತೇವೆ ಎಂದು ಎಚ್ಚರಿಸಿದರು.

Intro:ವಿಜಯ: ನ್ಯಾ. ಎಜೆ ಸದಾಶಿವ ಆಯೋಗ ಜಾರಿಮಾಡುಂತೆ ರಾಜ್ಯ ಸರ್ಕಾರ ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವುದಂತೆ ನ್ಯಾಯಮೂರ್ತಿ ‌ಎ ಜೆ‌‌ಸದಾಶಿವ ಆಯೋಗ ವರದಿ‌ ಜಾರಿ‌ ಹೋರಾಟ ಸಮನ್ವಯ ಸಮಿತಿ‌ ಸಂಘಟನೆ ರಾಜ್ಯಾಧ್ಯಕ್ಷ ಮುತ್ತಣ್ಣ ವೈ ಬೆಣ್ಣೂರು ‌ಸರ್ಕಾರಕ್ಕೆ ಆಗ್ರಹಿಸಿದರು.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಬರುವ ಉಪಚುನಾವಣೆಯಲ್ಲಿ‌ 14 ಕ್ಷೇತ್ರದಲ್ಲಿ ಪರಿಶಿಷ್ಟ ವರ್ಗದ ಮತಗಳ ಪ್ರಮಾಣ‌ ಹೆಚ್ಚಾಗಿದೆ‌. ಸಿ.ಎಂ ಯಡಿಯೂರಪ್ಪ ಅವರು ಸದಾಶಿವ ಆಯೋಗ ಜಾರಿ ಕುರಿತು ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು‌ ಎಂದು‌ ಒತ್ತಾಯಿಸಿದರು.

ಭೋವಿ ಲಮಾಣಿ ಸಮುದಾಯದವರು ಯಾವುದೇ ಆಯೋಗ ಮೂಲಕ ಒಳಗೆ ಬಂದಿಲ್ಲ.ಆದರೂ ನಾವು ಅವರನ್ನ ಒಪ್ಪಿಕೊಂಡು‌‌ ಸುಮ್ನೆ‌ಇದ್ದಿವಿ. ಈ ಪಟ್ಟಿಯಲ್ಲಿ ಒಪ್ಪಿಕೊಂಡಿದೇ ದೂಡ್ಡ ತಪ್ಪು‌ ನಮ್ಮದು.‌ ಭೋವಿ ಲಮಾಣಿಯವರೇ ನೀವು ಬಂದಿದ್ದೇರಾ ಎಂದು ಮುತ್ತಣ್ಣ ಪ್ರಶ್ನಿಸಿದರು. ನೀವು ಯಾವುದೇ ಆಯೋಗದಿಂದ ಬಳಗೆ ಬಂದವರಲ್ಲ ಆದ್ರೂ ನಾವು ಸಹೋದರಂತೆ ನೋಡುತ್ತಿದ್ದೇವೆ ಸದಾಶಿವ ಆಯೋಗ ಜಾರಿಯಾಗಲು‌ ಸಹಕಾರ ನೀಡಿಲ್ಲವೆಂದರೆ‌ ನಾವು ಅನಿವಾರ್ಯವಾಗಿ ಪರಿಶಿಷ್ಟ ಪಟ್ಟಿಯಿಂದ ನಿಮ್ಮನ್ನು ಹೊರಗೆ ನೀಡಬೇಕು ಚಳುವಳಿ ಮಾಡುತ್ತೇವೆ ಎಂದು ಎಚ್ಚರಿಸಿದರು...

ಶಿವಾನಂದ ಮದಿಹಳ್ಳಿ
ವಿಜಯಪುರ

Body:ವಿಜಯ: ನ್ಯಾ. ಎಜೆ ಸದಾಶಿವ ಆಯೋಗ ಜಾರಿಮಾಡುಂತೆ ರಾಜ್ಯ ಸರ್ಕಾರ ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವುದಂತೆ ನ್ಯಾಯಮೂರ್ತಿ ‌ಎ ಜೆ‌‌ಸದಾಶಿವ ಆಯೋಗ ವರದಿ‌ ಜಾರಿ‌ ಹೋರಾಟ ಸಮನ್ವಯ ಸಮಿತಿ‌ ಸಂಘಟನೆ ರಾಜ್ಯಾಧ್ಯಕ್ಷ ಮುತ್ತಣ್ಣ ವೈ ಬೆಣ್ಣೂರು ‌ಸರ್ಕಾರಕ್ಕೆ ಆಗ್ರಹಿಸಿದರು.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಬರುವ ಉಪಚುನಾವಣೆಯಲ್ಲಿ‌ 14 ಕ್ಷೇತ್ರದಲ್ಲಿ ಪರಿಶಿಷ್ಟ ವರ್ಗದ ಮತಗಳ ಪ್ರಮಾಣ‌ ಹೆಚ್ಚಾಗಿದೆ‌. ಸಿ.ಎಂ ಯಡಿಯೂರಪ್ಪ ಅವರು ಸದಾಶಿವ ಆಯೋಗ ಜಾರಿ ಕುರಿತು ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು‌ ಎಂದು‌ ಒತ್ತಾಯಿಸಿದರು.

ಭೋವಿ ಲಮಾಣಿ ಸಮುದಾಯದವರು ಯಾವುದೇ ಆಯೋಗ ಮೂಲಕ ಒಳಗೆ ಬಂದಿಲ್ಲ.ಆದರೂ ನಾವು ಅವರನ್ನ ಒಪ್ಪಿಕೊಂಡು‌‌ ಸುಮ್ನೆ‌ಇದ್ದಿವಿ. ಈ ಪಟ್ಟಿಯಲ್ಲಿ ಒಪ್ಪಿಕೊಂಡಿದೇ ದೂಡ್ಡ ತಪ್ಪು‌ ನಮ್ಮದು.‌ ಭೋವಿ ಲಮಾಣಿಯವರೇ ನೀವು ಬಂದಿದ್ದೇರಾ ಎಂದು ಮುತ್ತಣ್ಣ ಪ್ರಶ್ನಿಸಿದರು. ನೀವು ಯಾವುದೇ ಆಯೋಗದಿಂದ ಬಳಗೆ ಬಂದವರಲ್ಲ ಆದ್ರೂ ನಾವು ಸಹೋದರಂತೆ ನೋಡುತ್ತಿದ್ದೇವೆ ಸದಾಶಿವ ಆಯೋಗ ಜಾರಿಯಾಗಲು‌ ಸಹಕಾರ ನೀಡಿಲ್ಲವೆಂದರೆ‌ ನಾವು ಅನಿವಾರ್ಯವಾಗಿ ಪರಿಶಿಷ್ಟ ಪಟ್ಟಿಯಿಂದ ನಿಮ್ಮನ್ನು ಹೊರಗೆ ನೀಡಬೇಕು ಚಳುವಳಿ ಮಾಡುತ್ತೇವೆ ಎಂದು ಎಚ್ಚರಿಸಿದರು...

ಶಿವಾನಂದ ಮದಿಹಳ್ಳಿ
ವಿಜಯಪುರ

Conclusion:ವಿಜಯ: ನ್ಯಾ. ಎಜೆ ಸದಾಶಿವ ಆಯೋಗ ಜಾರಿಮಾಡುಂತೆ ರಾಜ್ಯ ಸರ್ಕಾರ ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವುದಂತೆ ನ್ಯಾಯಮೂರ್ತಿ ‌ಎ ಜೆ‌‌ಸದಾಶಿವ ಆಯೋಗ ವರದಿ‌ ಜಾರಿ‌ ಹೋರಾಟ ಸಮನ್ವಯ ಸಮಿತಿ‌ ಸಂಘಟನೆ ರಾಜ್ಯಾಧ್ಯಕ್ಷ ಮುತ್ತಣ್ಣ ವೈ ಬೆಣ್ಣೂರು ‌ಸರ್ಕಾರಕ್ಕೆ ಆಗ್ರಹಿಸಿದರು.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಬರುವ ಉಪಚುನಾವಣೆಯಲ್ಲಿ‌ 14 ಕ್ಷೇತ್ರದಲ್ಲಿ ಪರಿಶಿಷ್ಟ ವರ್ಗದ ಮತಗಳ ಪ್ರಮಾಣ‌ ಹೆಚ್ಚಾಗಿದೆ‌. ಸಿ.ಎಂ ಯಡಿಯೂರಪ್ಪ ಅವರು ಸದಾಶಿವ ಆಯೋಗ ಜಾರಿ ಕುರಿತು ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು‌ ಎಂದು‌ ಒತ್ತಾಯಿಸಿದರು.

ಭೋವಿ ಲಮಾಣಿ ಸಮುದಾಯದವರು ಯಾವುದೇ ಆಯೋಗ ಮೂಲಕ ಒಳಗೆ ಬಂದಿಲ್ಲ.ಆದರೂ ನಾವು ಅವರನ್ನ ಒಪ್ಪಿಕೊಂಡು‌‌ ಸುಮ್ನೆ‌ಇದ್ದಿವಿ. ಈ ಪಟ್ಟಿಯಲ್ಲಿ ಒಪ್ಪಿಕೊಂಡಿದೇ ದೂಡ್ಡ ತಪ್ಪು‌ ನಮ್ಮದು.‌ ಭೋವಿ ಲಮಾಣಿಯವರೇ ನೀವು ಬಂದಿದ್ದೇರಾ ಎಂದು ಮುತ್ತಣ್ಣ ಪ್ರಶ್ನಿಸಿದರು. ನೀವು ಯಾವುದೇ ಆಯೋಗದಿಂದ ಬಳಗೆ ಬಂದವರಲ್ಲ ಆದ್ರೂ ನಾವು ಸಹೋದರಂತೆ ನೋಡುತ್ತಿದ್ದೇವೆ ಸದಾಶಿವ ಆಯೋಗ ಜಾರಿಯಾಗಲು‌ ಸಹಕಾರ ನೀಡಿಲ್ಲವೆಂದರೆ‌ ನಾವು ಅನಿವಾರ್ಯವಾಗಿ ಪರಿಶಿಷ್ಟ ಪಟ್ಟಿಯಿಂದ ನಿಮ್ಮನ್ನು ಹೊರಗೆ ನೀಡಬೇಕು ಚಳುವಳಿ ಮಾಡುತ್ತೇವೆ ಎಂದು ಎಚ್ಚರಿಸಿದರು...

ಶಿವಾನಂದ ಮದಿಹಳ್ಳಿ
ವಿಜಯಪುರ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.