ವಿಜಯಪುರ: ಮಾಜಿ ಗೃಹ ಸಚಿವ, ಹಾಲಿ ಶಾಸಕ ಡಾ. ಎಂ.ಬಿ. ಪಾಟೀಲ ಈಗ ಹೋಂ ಕ್ವಾರಂಟೈನ್ ಒಳಗಾಗಿದ್ದಾರೆ.
ವೈದ್ಯರ ಸಲಹೆ ಮೇರೆಗೆ ತಮ್ಮ ನಿವಾಸದಲ್ಲಿ ಹೋಂ ಕ್ವಾರಂಟೈನ್ನಲ್ಲಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಎಂ.ಬಿ. ಪಾಟೀಲ ಪೋಸ್ಟ್ ಹಾಕಿದ್ದಾರೆ.
-
ನನ್ನ ದೈನಂದಿನ ಕೆಲಸ ನಿರ್ವಹಿಸುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಕೊರೋನಾ ದೃಡಪಟ್ಟಿರುವ ವ್ಯಕ್ತಿಯೊಂದಿಗೆ ಸಂಪರ್ಕಕ್ಕೆ ಬಂದಿರುವುದು ತಿಳಿದುಬಂದಿದೆ. ವೈದ್ಯರ ನಿರ್ದೇಶನದಂತೆ ಒಂದುವಾರದ ಮಟ್ಟಿಗೆ ಹೋಮ್ ಕ್ವಾರಂಟೈನ ಆಗುತ್ತಿದ್ದೇನೆ. ಕ್ಷೇತ್ರದ ಜನರು ತುರ್ತು ಕೆಲಸಗಳಿಗಾಗಿ ನನ್ನನ್ನು, ನನ್ನ ಆಪ್ತಸಹಾಯಕರನ್ನು ದೂರವಾಣಿ ಮೂಲಕ ಸಂಪರ್ಕಿಸಬಹುದು
— M B Patil (@MBPatil) August 19, 2020 " class="align-text-top noRightClick twitterSection" data="
">ನನ್ನ ದೈನಂದಿನ ಕೆಲಸ ನಿರ್ವಹಿಸುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಕೊರೋನಾ ದೃಡಪಟ್ಟಿರುವ ವ್ಯಕ್ತಿಯೊಂದಿಗೆ ಸಂಪರ್ಕಕ್ಕೆ ಬಂದಿರುವುದು ತಿಳಿದುಬಂದಿದೆ. ವೈದ್ಯರ ನಿರ್ದೇಶನದಂತೆ ಒಂದುವಾರದ ಮಟ್ಟಿಗೆ ಹೋಮ್ ಕ್ವಾರಂಟೈನ ಆಗುತ್ತಿದ್ದೇನೆ. ಕ್ಷೇತ್ರದ ಜನರು ತುರ್ತು ಕೆಲಸಗಳಿಗಾಗಿ ನನ್ನನ್ನು, ನನ್ನ ಆಪ್ತಸಹಾಯಕರನ್ನು ದೂರವಾಣಿ ಮೂಲಕ ಸಂಪರ್ಕಿಸಬಹುದು
— M B Patil (@MBPatil) August 19, 2020ನನ್ನ ದೈನಂದಿನ ಕೆಲಸ ನಿರ್ವಹಿಸುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಕೊರೋನಾ ದೃಡಪಟ್ಟಿರುವ ವ್ಯಕ್ತಿಯೊಂದಿಗೆ ಸಂಪರ್ಕಕ್ಕೆ ಬಂದಿರುವುದು ತಿಳಿದುಬಂದಿದೆ. ವೈದ್ಯರ ನಿರ್ದೇಶನದಂತೆ ಒಂದುವಾರದ ಮಟ್ಟಿಗೆ ಹೋಮ್ ಕ್ವಾರಂಟೈನ ಆಗುತ್ತಿದ್ದೇನೆ. ಕ್ಷೇತ್ರದ ಜನರು ತುರ್ತು ಕೆಲಸಗಳಿಗಾಗಿ ನನ್ನನ್ನು, ನನ್ನ ಆಪ್ತಸಹಾಯಕರನ್ನು ದೂರವಾಣಿ ಮೂಲಕ ಸಂಪರ್ಕಿಸಬಹುದು
— M B Patil (@MBPatil) August 19, 2020
ದೈನಂದಿನ ಕಾರ್ಯ ನಿರ್ವಹಿಸುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಕೊರೊನಾ ಸೊಂಕು ದೃಢಪಟ್ಟಿರುವ ವ್ಯಕ್ತಿಯೊಂದಿಗೆ ಸಂಪರ್ಕಕ್ಕೆ ಬಂದಿರುವುದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ವೈದ್ಯರ ಸಲಹೆ ಮೇರೆಗೆ ಒಂದು ವಾರದ ಮಟ್ಟಿಗೆ ನಾನು ಹೋಂ ಕ್ವಾರಂಟೈನ್ ಆಗುತ್ತಿದ್ದೇನೆ ಎಂದು ಟ್ವಿಟ್ಟರ್ ಮೂಲಕ ತಿಳಿಸಿದ್ದಾರೆ.
ಕ್ಷೇತ್ರದ ಜನರು ತುರ್ತು ಸಂದರ್ಭಗಳಲ್ಲಿ ತಮ್ಮ ಆಪ್ತ ಸಹಾಯಕರನ್ನು ಸಂಪರ್ಕಿಸುವಂತೆ ಪಾಟೀಲ ಮನವಿ ಮಾಡಿದ್ದಾರೆ.