ETV Bharat / state

ಮಹಾನಗರ ಪಾಲಿಕೆ‌ಯಿಂದ ಅನಧಿಕೃತ ಅಂಗಡಿಗಳ ತೆರವು

author img

By

Published : Nov 16, 2019, 6:18 PM IST

ಅನಧಿಕೃತವಾಗಿ ನಿರ್ಮಿಸಿಕೊಂಡ‌ ಅಂಗಡಿ ಮಾಲೀಕರಿಗೆ ಮಹಾನಗರ ಪಾಲಿಕೆ‌ ಆಯುಕ್ತ ಹರ್ಷಾ ಶಟ್ಟಿ ಅಂಗಡಿಗಳನ್ನು ತೆರುವುಗೊಳಿಸುವ ಮೂಲಕ‌ ಬಿಸಿ‌ ಮುಟ್ಟಿಸಿದ್ದಾರೆ.

ಅಂಗಡಿಗಳ ತೆರವು

ವಿಜಯಪುರ: ಅನಧಿಕೃತವಾಗಿ ನಿರ್ಮಿಸಿಕೊಂಡ‌ ಅಂಗಡಿ ಮಾಲೀಕರಿಗೆ ಮಹಾನಗರ ಪಾಲಿಕೆ‌ ಆಯುಕ್ತ ಹರ್ಷಾ ಶಟ್ಟಿ ಅಂಗಡಿಗಳನ್ನು ತೆರುವುಗೊಳಿಸುವ ಮೂಲಕ‌ ಬಿಸಿ‌ ಮುಟ್ಟಿಸಿದ್ದಾರೆ.

ಮಹಾನಗರ ಪಾಲಿಕೆ‌ಯಿಂದ ಅನಧಿಕೃತವಾಗಿ ನಿರ್ಮಿಸಿದ ಅಂಗಡಿಗಳ ತೆರವು

ಎಸಿಬಿ ಠಾಣೆ ಮುಂಭಾಗದಲ್ಲಿರುವ ಅನಧಿಕೃತವಾಗಿ ನಿರ್ಮಿಸಲಾಗಿದ್ದ ಅಂಗಡಿಗಳನ್ನು ಮಹಾನಗರ ಪಾಲಿಕೆ‌ಯಿಂದ‌ ತೆರವುಗೊಳಿಸಲು‌ ಆದೇಶ ಹೊರಡಿಸಲಾಗಿತ್ತು. ಪಾಲಿಕೆ‌ ಆಯುಕ್ತ ಹರ್ಷಾ ಶೆಟ್ಟಿ ಗಗನ‌ ಮಹಲ್ ಪಕ್ಕದಲ್ಲಿರುವ ಹೋಟೆಲ್‌, ಜೆರಾಕ್ಸ್​ ಅಂಗಡಿ ಸೇರಿದಂತೆ ವಿವಿಧ ಅಂಗಡಿಗಳನ್ನು ತೆರವುಗೊಳಿಸಿದರು. ಇನ್ನು ಅಂಗಡಿ ಮಾಲೀಕರು ಕೂಡ ಪಾಲಿಕೆ ಆದೇಶವನ್ನು ಪಾಲಿಸಿ‌ ಅಂಗಡಿ ತೆರವುಗೊಳಿಸಲು ಸಹಕರಿಸಿದ್ದಾರೆ.

Intro:ವಿಜಯಪುರ: ಅನಧಿಕೃತವಾಗಿ ನಿರ್ಮಿಸಿಕೊಂಡ‌ ಅಂಗಡಿ ಮಾಲೀಕರಿಗೆ ಮಹಾನಗರ ಪಾಲಿಕೆ‌ ಆಯುಕ್ತ ಹರ್ಷಾ ಶಟ್ಟಿ ಅಂಗಡಿಗಳನ್ನು ತೆರುವುಗೊಳಿಸುವ ಅನಧಿಕೃತವಾಗಿ‌ ಮಳಿಗೆ ಮಾಲೀಕರಿಗೆ ಬಿಸಿ‌ ಮುಟ್ಟಿಸಿದ್ದಾರೆ.ಎಸಿಬಿ ಠಾಣೆ ಮುಂಭಾಗದಲ್ಲಿರುವ ಅಧಿಕೃತವಾಗಿ ನಿರ್ಮಿಸಲಾದ ಅಂಗಡಿ್ಳಗಳನ್ನು ಮಾಹಾನಗರ ಪಾಲಿಕೆ‌ಯಿಂದ‌ ತೆರವುಗೊಳಿಸಲು‌ ಆದೇಶ ಹೊರಡಿಸಲಾಗಿತು. ಪಾಲಿಕೆ‌ ಆಯುಕ್ತ ಹರ್ಷಾ ಶಟ್ಟಿ ಗಗನ‌ ಮಹಲ್ ಪಕ್ಕದಲ್ಲಿರುವ ಹೋಟೆಲ್‌ ,ಝರಾಕ್ಸ ಸೇರಿದಂತೆ ಅಂಗಡಿಗಳನ್ನು ಪಾಲಿಕೆಯಿಂದ ತೆರವುಗೊಳಿಸಲಾಯಿತು. ಅಂಗಡಿ ಮಾಲೀಕರು ಕೂಡ ಪಾಲಿಕೆ ಆದೇಶವನ್ನು ಪಾಲಿಸಿ‌ ಅಂಗಡಿಗಳು ತೆರವುಗೊಳಿಸಲು ಸಹಕಾರಿಸಿದರು..

Body:ವಿಜಯಪುರ: ಅನಧಿಕೃತವಾಗಿ ನಿರ್ಮಿಸಿಕೊಂಡ‌ ಅಂಗಡಿ ಮಾಲೀಕರಿಗೆ ಮಹಾನಗರ ಪಾಲಿಕೆ‌ ಆಯುಕ್ತ ಹರ್ಷಾ ಶಟ್ಟಿ ಅಂಗಡಿಗಳನ್ನು ತೆರುವುಗೊಳಿಸುವ ಅನಧಿಕೃತವಾಗಿ‌ ಮಳಿಗೆ ಮಾಲೀಕರಿಗೆ ಬಿಸಿ‌ ಮುಟ್ಟಿಸಿದ್ದಾರೆ.ಎಸಿಬಿ ಠಾಣೆ ಮುಂಭಾಗದಲ್ಲಿರುವ ಅಧಿಕೃತವಾಗಿ ನಿರ್ಮಿಸಲಾದ ಅಂಗಡಿ್ಳಗಳನ್ನು ಮಾಹಾನಗರ ಪಾಲಿಕೆ‌ಯಿಂದ‌ ತೆರವುಗೊಳಿಸಲು‌ ಆದೇಶ ಹೊರಡಿಸಲಾಗಿತು. ಪಾಲಿಕೆ‌ ಆಯುಕ್ತ ಹರ್ಷಾ ಶಟ್ಟಿ ಗಗನ‌ ಮಹಲ್ ಪಕ್ಕದಲ್ಲಿರುವ ಹೋಟೆಲ್‌ ,ಝರಾಕ್ಸ ಸೇರಿದಂತೆ ಅಂಗಡಿಗಳನ್ನು ಪಾಲಿಕೆಯಿಂದ ತೆರವುಗೊಳಿಸಲಾಯಿತು. ಅಂಗಡಿ ಮಾಲೀಕರು ಕೂಡ ಪಾಲಿಕೆ ಆದೇಶವನ್ನು ಪಾಲಿಸಿ‌ ಅಂಗಡಿಗಳು ತೆರವುಗೊಳಿಸಲು ಸಹಕಾರಿಸಿದರು..

Conclusion:ವಿಜಯಪುರ: ಅನಧಿಕೃತವಾಗಿ ನಿರ್ಮಿಸಿಕೊಂಡ‌ ಅಂಗಡಿ ಮಾಲೀಕರಿಗೆ ಮಹಾನಗರ ಪಾಲಿಕೆ‌ ಆಯುಕ್ತ ಹರ್ಷಾ ಶಟ್ಟಿ ಅಂಗಡಿಗಳನ್ನು ತೆರುವುಗೊಳಿಸುವ ಅನಧಿಕೃತವಾಗಿ‌ ಮಳಿಗೆ ಮಾಲೀಕರಿಗೆ ಬಿಸಿ‌ ಮುಟ್ಟಿಸಿದ್ದಾರೆ.ಎಸಿಬಿ ಠಾಣೆ ಮುಂಭಾಗದಲ್ಲಿರುವ ಅಧಿಕೃತವಾಗಿ ನಿರ್ಮಿಸಲಾದ ಅಂಗಡಿ್ಳಗಳನ್ನು ಮಾಹಾನಗರ ಪಾಲಿಕೆ‌ಯಿಂದ‌ ತೆರವುಗೊಳಿಸಲು‌ ಆದೇಶ ಹೊರಡಿಸಲಾಗಿತು. ಪಾಲಿಕೆ‌ ಆಯುಕ್ತ ಹರ್ಷಾ ಶಟ್ಟಿ ಗಗನ‌ ಮಹಲ್ ಪಕ್ಕದಲ್ಲಿರುವ ಹೋಟೆಲ್‌ ,ಝರಾಕ್ಸ ಸೇರಿದಂತೆ ಅಂಗಡಿಗಳನ್ನು ಪಾಲಿಕೆಯಿಂದ ತೆರವುಗೊಳಿಸಲಾಯಿತು. ಅಂಗಡಿ ಮಾಲೀಕರು ಕೂಡ ಪಾಲಿಕೆ ಆದೇಶವನ್ನು ಪಾಲಿಸಿ‌ ಅಂಗಡಿಗಳು ತೆರವುಗೊಳಿಸಲು ಸಹಕಾರಿಸಿದರು..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.