ETV Bharat / state

ಕೊರೊನಾ ವಾರಿಯರ್ಸ್​ಗೆ ಸಂಸದ, ಶಾಸಕರಿಂದ ಬಾಗಿನ ನೀಡಿ ಗೌರವ..

author img

By

Published : Jun 14, 2020, 7:08 PM IST

Updated : Jun 14, 2020, 10:34 PM IST

ಇಂದು ಸೊರಬದ ರಂಗಮಂದಿರದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಕೊರೊನಾ ವಾರಿಯರ್ಸ್​ಗೆ ಬಾಗಿನ ನೀಡಿ ಗೌರವಿಸಲಾಯಿತು.

Corona Warriors honored by MP, MLA at shimoga
ಕೊರೊನಾ ವಾರಿಯರ್ಸ್​ಗೆ ಸಂಸದ,ಶಾಸಕರಿಂದ ಬಾಗಿನ ನೀಡಿ ಗೌರವ

ಶಿವಮೊಗ್ಗ : ಕೋವಿಡ್-19 ತಡೆಯುವಲ್ಲಿ ಸಾಕಷ್ಟು ಪರಿಶ್ರಮವಹಿಸಿದ ಆಶಾ ಕಾರ್ಯಕರ್ತೆಯರಿಗೆ ಸೊರಬದಲ್ಲಿ ಸಂಸದ ಬಿ ವೈ ರಾಘವೇಂದ್ರ ಹಾಗೂ ಶಾಸಕ ಕುಮಾರ ಬಂಗಾರಪ್ಪ ಬಾಗಿನ ನೀಡಿ ಗೌರವಿಸಿದರು.

ಕೊರೊನಾ ವಾರಿಯರ್ಸ್​ಗೆ ಸಂಸದ, ಶಾಸಕರಿಂದ ಬಾಗಿನ ನೀಡಿ ಗೌರವ

ಇಂದು ಸೊರಬದ ರಂಗಮಂದಿರದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಕೊರೊನಾ ವಾರಿಯರ್ಸ್​ಗೆ ಬಾಗಿನ ನೀಡಿ ಗೌರವಿಸಲಾಯಿತು. ಸೊರಬ ವಿಧಾನಸಭಾ ಕ್ಷೇತ್ರದಲ್ಲಿ ಕೋವಿಡ್-19 ವಿರುದ್ಧ ಹಗಲು ರಾತ್ರಿ ಎನ್ನದೇ ನಿರಂತರ ಕೆಲಸ ಮಾಡಿದ ಆಶಾ ಕಾರ್ಯಕರ್ತೆಯರಿಗೆ ಸೀರೆ,ಅರಿಶಿಣ-ಕುಂಕುಮ ನೀಡಿ ಗೌರವಿಸಲಾಯಿತು.

Last Updated : Jun 14, 2020, 10:34 PM IST

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.