ETV Bharat / state

ಹಣ ದುರ್ಬಳಕೆ, ಕರ್ತವ್ಯ ಲೋಪ ಹಿನ್ನೆಲೆ : ಪ್ರಭಾರಿ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಸಸ್ಪೆಂಡ್​

ಈ ಎಲ್ಲ ಆರೋಪಗಳ ಪರಿಶೀಲನೆಗೆ ತೆರಳಿದ್ದ ಉಪ ಕಾರ್ಯದರ್ಶಿ ಅವರ ವರದಿ ಆಧರಿಸಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸೀಫ್ ಆದೇಶ ಹೊರಡಿಸಿದ್ದಾರೆ..

suspend
suspend
author img

By

Published : May 12, 2021, 7:49 PM IST

ಲಿಂಗಸುಗೂರು : ಹಣ ದುರ್ಬಳಕೆ, ಕರ್ತವ್ಯ ಲೋಪ ಆಧಾರದ ಮೇಲೆ ನರಕಲದಿನ್ನಿ ಪ್ರಭಾರಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮೊಹ್ಮದ್​ ಖಾಜಾ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.

ಲಿಂಗಸುಗೂರು ತಾಲೂಕಿನ ಹಲ್ಕಾವಟಗಿ ಪಿಡಿಒ ಆಗಿ ಸೇವೆ ಸಲ್ಲಿಸುತ್ತಿರುವ ನರಕಲದಿನ್ನಿ ಪಂಚಾಯತ್‌ ಪ್ರಭಾರಿ ಪಿಡಿಒ ಅವರ ಮೇಲಿನ ಆರೋಪಗಳು ಮೇಲ್ನೋಟಕ್ಕೆ ಸಾಬೀತಾಗಿವೆ.

ಚು‌ನಾಯಿತ ಪ್ರತಿನಿಧಿಗಳು, ಸಂಘ-ಸಂಸ್ಥೆಗಳು, ಜನತೆ ಸಾಮೂಹಿಕ ಆರೋಪಗಳು ಸಾಕಷ್ಡು ಬಂದಿವೆ. ಯೋಜನೆಗಳ ಅನುಷ್ಠಾನದಲ್ಲಿ ನಿರ್ಲಕ್ಷ್ಯ, ಕರ್ತವ್ಯಲೋಪ, ಹಣ ದುರ್ಬಳಕೆಯಂತ ಹಲವು ದೂರುಗಳ ಇಲಾಖಾ ವಿಚಾರಣೆ ಕಾಯ್ದಿರಿಸಿ ಆದೇಶ ಹೊರಡಿಸಲಾಗಿದೆ.

ಈ ಎಲ್ಲ ಆರೋಪಗಳ ಪರಿಶೀಲನೆಗೆ ತೆರಳಿದ್ದ ಉಪ ಕಾರ್ಯದರ್ಶಿ ಅವರ ವರದಿ ಆಧರಿಸಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸೀಫ್ ಆದೇಶ ಹೊರಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.