ಮೈಸೂರು: ಇತ್ತ ವಿಜಯ ದಶಮಿಯಂದು ಸಾಂಸ್ಕೃತಿಕ ನಗರಿಯಲ್ಲಿ ಜಂಬೂಸವಾರಿ ಅದ್ಧೂರಿಯಾಗಿ ತೆರೆ ಕಂಡರೆ, ಮೈಸೂರು - ಕೇರಳಕ್ಕೆ ಸಂಪರ್ಕ ಕಲ್ಪಿಸುವ ಮಾನಂದವಾಡಿ ರಸ್ತೆಯಲ್ಲಿ 4 ಹುಲಿಗಳು ಕಂಡು ಬಂದಿವೆ. ಜಂಬೂ ಸವಾರಿ ಮುಗಿಸಿ ಹೊರಟಿದ್ದ ಪ್ರವಾಸಿಗರೊಬ್ಬರು ಸೆರೆ ಹಿಡಿದಿದ್ದಾರೆ.
ಇದು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಮೂಲಕ ಹಾದು ಹೋಗಿರುವ ಮಾನಂದವಾಡಿ ರಸ್ತೆಯ ಮಧ್ಯದಲ್ಲಿದೆ. ನಾಲ್ಕು ಹುಲಿಗಳನ್ನು ಪ್ರವಾಸಿಗರು ಆಶ್ವರ್ಯ ವ್ಯಕ್ತಪಡಿಸಿದ್ದಾರೆ.