ETV Bharat / state

ಕಬ್ಬಿನ ಗದ್ದೆಯಲ್ಲಿ ಓಡಾಡುತ್ತಿದ್ದ ಚಿರತೆ ಮರಿ ರಕ್ಷಣೆ - Leopard cub in Mysore

ಕೆ.ಆರ್.ನಗರ ಮಿರ್ಲೆ ಗ್ರಾಮದ ಸಂತೋಷ್ ಎಂಬುವರ ಜಮೀನಿನಲ್ಲಿ ಕಬ್ಬು ಕಟಾವು ಮಾಡುತ್ತಿದ್ದಾಗ ಕೆಲಸಗಾರರ ಮುಂದೆ ಚಿರತೆ ಮರಿ ಓಡಾಡುತ್ತಿತ್ತು.

ಚಿರತೆ,   leopard  cub
ಚಿರತೆ
author img

By

Published : Jan 31, 2020, 12:03 PM IST

ಮೈಸೂರು: ಮುದ್ದಾದ ಚಿರತೆ ಮರಿಯೊಂದು ಕಬ್ಬಿನ ಗದ್ದೆಯಲ್ಲಿ ಕಾಣಿಸಿಕೊಂಡಿದ್ದು, ಸ್ಥಳೀಯರು ರಕ್ಷಣೆ ಮಾಡಿದ್ದಾರೆ.

ಕೆ.ಆರ್.ನಗರ ಮಿರ್ಲೆ ಗ್ರಾಮದ ಸಂತೋಷ್ ಎಂಬುವರ ಜಮೀನಿನಲ್ಲಿ ಕಬ್ಬು ಕಟಾವು ಮಾಡುತ್ತಿದ್ದಾಗ ಕೆಲಸಗಾರರ ಮುಂದೆ ಚಿರತೆ ಮರಿ ಓಡಾಡುತ್ತಿತ್ತು. ಇದನ್ನು ನೋಡಿದ ಕೆಲಸಗಾರರು ತಕ್ಷಣ ಸಂತೋಷ್​​​ಗೆ ಮಾಹಿತಿ ನೀಡಿದ್ದಾರೆ.

ಚಿರತೆ ಮರಿ ,   leopard  cub appeared in land
ಚಿರತೆ ಮರಿ

ಕೂಡಲೇ ಸ್ಥಳಕ್ಕಾಗಮಿಸಿದ ಸಂತೋಷ್, ಎರಡು ತಿಂಗಳ ಗುಂಡು ಚಿರತೆ ಮರಿಯನ್ನು ತಮ್ಮ ಮನೆಗೆ ತಂದು ಆರೈಕೆ ಮಾಡಿ ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ‌.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.