ETV Bharat / state

ಕೊಪ್ಪಳ: ಮುಸುಕಿನಲ್ಲಿ ಮುದ ನೀಡುತ್ತಿರುವ ಸೋನೆ ಮಳೆ

author img

By

Published : Dec 2, 2019, 10:47 AM IST

ಜಿಲ್ಲೆಯಾದ್ಯಂತ ನಿನ್ನೆನಿಂದ ವಾತಾವರಣದಲ್ಲಿ ಕೊಂಚ ಬದಲಾವಣೆಯಾಗಿದ್ದು, ಮೋಡ‌ ಕವಿದ ವಾತಾವರಣ‌ ನಿರ್ಮಾಣವಾಗಿದೆ.

ಸೋನೆ ಮಳೆ
slowly rain falling in Koppal

ಕೊಪ್ಪಳ: ಜಿಲ್ಲೆಯಾದ್ಯಂತ ನಿನ್ನೆನಿಂದ ವಾತಾವರಣದಲ್ಲಿ ಕೊಂಚ ಬದಲಾವಣೆಯಾಗಿದ್ದು, ಮೋಡ‌ ಕವಿದ ವಾತಾವರಣ‌ ನಿರ್ಮಾಣವಾಗಿದೆ.

ಕೊಪ್ಪಳದಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣ

ಚಂಡಮಾರುತ ಪರಿಣಾಮ ನಿನ್ನೆನಿಂದ ಜಿಲ್ಲೆಯಾದ್ಯಂತ ಮೋಡ ಮುಸುಕಿದ ವಾತಾವರಣ ನಿರ್ಮಾಣವಾಗಿದೆ. ಆಗಾಗ ಕೊಂಚ ಮಳೆಯಾಗುತ್ತಿದ್ದು, ಕೂಲ್ ಕೂಲ್ ಅನುಭವ ನೀಡುತ್ತಿದೆ.‌ ಸುರಿಯುತ್ತಿರುವ ಸೋನೆ ಮಳೆಗೆ ಮೈಯೊಡ್ಡಿ ಜನರು ಆಹ್ಲಾದ ಅನುಭವಿಸುತ್ತಿದ್ದಾರೆ. ಚಳಿಗಾಲವಾದರೂ ಬಿಸಿಲಿನಿಂದ ಸುಡುತ್ತಿದ್ದ ಬೆಟ್ಟಗುಡ್ಡಗಳು ಈ ವಾತಾವರಣಕ್ಕೆ ಮೈಯೊಡ್ಡಿ ತಂಪಾಗಿವೆ. ಒಂದು ರೀತಿಯಲ್ಲಿ ಮಲೆನಾಡ ವಾತಾವರಣ ನಿರ್ಮಾಣವಾಗಿದೆ.

Intro:

Body:ಕೊಪ್ಪಳ:- ಕೊಪ್ಪಳ ಜಿಲ್ಲೆಯಾದ್ಯತವೂ ಸಹ ನಿನ್ನೆಯಿಂದ ವಾತಾವರಣ ಫುಲ್ ಬದಲಾಗಿದೆ. ಮೋಡ‌ ಕವಿದ ವಾತಾವರಣ‌ ನಿರ್ಮಾಣವಾಗಿದ್ದು ಕ್ಲೈಮ್ಯಾಟ್ ಟೋಟಲ್ ಕೂಲ್ ಕೂಲ್ ಅನುಭವ ನೀಡುತ್ತಿದೆ.‌ ಸೈಕ್ಲಾನ್ ಎಫೆಕ್ಟ್ ನಿಂದಾಗಿ ಆಗಾಗ ಸೋನೆ ಮಳೆ ಸುರಿಯುತ್ತಿದೆ. ಹೌದೋ ಅಲ್ಲವೋ ಎಂಬಂತೆ ಸಣ್ಣದಾಗಿ ಸುರಿಯುತ್ತಿರುವ ಸೋನೆ ಮಳೆಗೆ ಮೈಯೊಡ್ಡಿ ಜನರು ಆಹ್ಲಾದ ಅನುಭವಿಸುತ್ತಿದ್ದಾರೆ. ಇಂದು ಬೆಳಗ್ಗೆಯಿಂದಲೇ ಸಣ್ಣದಾಗಿ ಸೋನೆ ಮಳೆ ಬೀಳುತ್ತಿದ್ದು ಮನಸಿಗೆ ಮುದನೀಡುತ್ತಿದೆ. ಚಳಿಗಾಲವಾದರೂ ಬಿಸಿಲಿನಿಂದ ಸುಡುತ್ತಿದ್ದ ಬೆಟ್ಟಗುಡ್ಡಗಳು ಈ ವಾತಾವರಣಕ್ಕೆ ಮೈಯೊಡ್ಡಿ ತಂಪಾಗಿವೆ. ಒಂದು ರೀತಿಯಲ್ಲಿ ಮಲೆನಾಡ ವಾತಾವರಣ ನಿರ್ಮಾಣವಾಗಿದೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.