ETV Bharat / state

ಕಲಬುರಗಿ: 180 ಮಂದಿಯಲ್ಲಿ ಸೋಂಕು ಪತ್ತೆ.. ಯಾವುದೇ ಮರಣ ಪ್ರಕರಣ ಇಲ್ಲ - 180 people have corona

ಕಲಬುರಗಿಯಲ್ಲಿ ಇಂದು 180 ಜನರಿಗೆ ಸೋಂಕು ತಗುಲಿದ್ದು, 170 ಜನ ಸೋಂಕಿನಿಂದ ಗುಣಮುಖರಾಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 10725 ಹಾಗೂ ಡಿಸ್ಚಾರ್ಜ್ ಆದವರ ಸಂಖ್ಯೆ 8712ಕ್ಕೆ ಏರಿಕೆಯಾಗಿದೆ.

ಕೋವಿಡ್​-19 ಆಸ್ಪತ್ರೆ
ಕೋವಿಡ್​-19 ಆಸ್ಪತ್ರೆ
author img

By

Published : Aug 26, 2020, 9:26 PM IST

ಕಲಬುರಗಿ: ಜಿಲ್ಲೆಯಲ್ಲಿ ಇಂದು 180 ಜನರಿಗೆ ಸೋಂಕು ತಗುಲಿದ್ದು, ಸೋಂಕಿನಿಂದ ಯಾವುದೇ ಸಾವು ಸಂಭವಿಸಿಲ್ಲ. ಇದರಿಂದಾಗಿ ಜಿಲ್ಲೆಯ ಜನರು ಒಂದಿಷ್ಟು ನಿರಾಳವಾಗಿ ಉಸಿರಾಡುವಂತಾಗಿದೆ.

ಕಳೆದ 15 ದಿನಗಳಿಂದ ನಿತ್ಯ ಸರಿಸುಮಾರು ನಾಲ್ಕಾರು ಜನ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಇಂದು ಯಾವುದೇ ಸಾವು ಸಂಭವಿಸಿಲ್ಲ, ಆದರೆ ಎಂದಿನಂತೆ ಇಂದೂ ಸಹ ಹಲವರಿಗೆ ಸೋಂಕು ತಗುಲಿದೆ. 170 ಜನರು ಸೋಂಕಿನಿಂದ ಗುಣಮುಖರಾಗಿ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಒಟ್ಟು ಸೋಂಕಿತರ ಸಂಖ್ಯೆ 10725 ಹಾಗೂ ಡಿಸ್ಚಾರ್ಜ್ ಆದವರ ಸಂಖ್ಯೆ 8712ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಒಟ್ಟು 1818 ಆ್ಯಕ್ಟಿವ್ ಪ್ರಕರಣಗಳಿವೆ. ಇಲ್ಲಿವರೆಗೆ ಮೃತಪಟ್ಟವರ ಸಂಖ್ಯೆ 195 ಇದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.