ETV Bharat / state

ಕಲಬುರಗಿಯಲ್ಲಿ ಮಹಾಮಾರಿ ಭೀತಿ... ಐವರಿಗೆ ಶಂಕಿತ ಡೆಂಗ್ಯೂ ಜ್ವರ!

ಕಲಬುರಗಿಯ ಚಿತ್ತಾಪುರ ತಾಲೂಕಿನ ಕೆಲ ಗ್ರಾಮಗಳ ಜನರಲ್ಲಿ ಡೆಂಗ್ಯೂ ಭೀತಿ ಆವರಿಸಿದೆ. ಸುಮಾರು ಐವರಲ್ಲಿ ಶಂಕಿತ ಡೆಂಗ್ಯೂ ಜ್ವರ ಕಂಡು ಬಂದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಲಬುರಗಿಯ ಐವರಿಗೆ ಶಂಕಿತ ಡೆಂಗ್ಯೂ ಜ್ವರ
author img

By

Published : Sep 25, 2019, 2:47 AM IST

ಕಲಬುರಗಿ: ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ಹಾಗೂ ಹಲಕಟ್ಟಿ ಗ್ರಾಮದ ಜನರಲ್ಲಿ ಡೆಂಗ್ಯೂ ಭೀತಿ ಆವರಿಸಿದೆ.

ಗ್ರಾಮದ ಸುಮಾರು ಐವರಲ್ಲಿ ಶಂಕಿತ ಡೆಂಗ್ಯೂ ಜ್ವರ ಕಂಡು ಬಂದಿದೆ. ಅವರನ್ನು ಸ್ಥಳೀಯ ಹಾಗೂ ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇವರನ್ನು ಹೆಚ್ಚಿನ ಪರೀಕ್ಷೆಗೆ ಒಳಪಡಿಸಲಾಗಿದ್ದು, ವರದಿ ಬಂದ ಬಳಿಕ ಈ ಬಗ್ಗೆ ನಿಖರ ಮಾಹಿತಿ ತಿಳಿಯಲಿದೆ. ಸದ್ಯ ರೋಗದಿಂದ ಬಳಲುತ್ತಿರುವ ಐವರು ಯುವಕರಾಗಿದ್ದು, ಕುಟುಂಬಸ್ಥರಲ್ಲಿ ತೀವ್ರ ಆತಂಕ ಮನೆ ಮಾಡಿದೆ.

Intro:ಕಲಬುರಗಿ: ಚಿತ್ತಾಪುರ ತಾಲೂಕಿನ ವಾಡಿ ಹಾಗೂ ಹಲಕಟ್ಟಿ ಗ್ರಾಮದ ಐವರಿಗೆ ನಿರಂತರ ಚಳಿ ಜ್ವರದಿಂದ ಕಂಡುಬಂದಿದ್ದು, ಡೆಂಗ್ಯೂ ರೋಗ ಇರಬಹುದೆಂಬ ಶಂಕೆ ವ್ಯಕ್ತವಾಗಿದೆ.

ಗೀತಾ ವಾಡೆಕರ್, ವಿಶ್ವರಾಜ್ ಸಿಂಗೆ, ಹೀನಾ ಕೌಸರ್, ಪ್ರಜ್ವಲ್ ಹಾಗೂ ರೂಪ ಎಂಬುವರಲ್ಲಿ ಶಂಕಿತ ಡೆಂಗ್ಯೂ ರೋಗ ಕಂಡು ಬಂದಿದೆ. ಅವರನ್ನು ಸ್ಥಳೀಯ ಹಾಗೂ ಕಲಬುರ್ಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಹೆಚ್ಚಿನ ಪರೀಕ್ಷೆಗೆ ಒಳಪಡಿಸಲಾಗಿದ್ದು ವರದಿ ನಂತರ ಯಾವ ರೋಗ ಎಂಬುವ ಬಗ್ಗೆ ನಿಖರವಾಗಿ ತಿಳಿದು ಬರಲಿದೆ. ಸದ್ಯ ರೋಗದಿಂದ ಬಳಲುತ್ತಿರುವ ಐವರು ಯುವ ವಯಸ್ಸಿನವರಾಗಿದ್ದು, ಕುಟುಂಬಸ್ಥರಲ್ಲಿ ತೀರ್ವ ಆತಂಕ ಮನೆ ಮಾಡಿದೆ.Body:ಕಲಬುರಗಿ: ಚಿತ್ತಾಪುರ ತಾಲೂಕಿನ ವಾಡಿ ಹಾಗೂ ಹಲಕಟ್ಟಿ ಗ್ರಾಮದ ಐವರಿಗೆ ನಿರಂತರ ಚಳಿ ಜ್ವರದಿಂದ ಕಂಡುಬಂದಿದ್ದು, ಡೆಂಗ್ಯೂ ರೋಗ ಇರಬಹುದೆಂಬ ಶಂಕೆ ವ್ಯಕ್ತವಾಗಿದೆ.

ಗೀತಾ ವಾಡೆಕರ್, ವಿಶ್ವರಾಜ್ ಸಿಂಗೆ, ಹೀನಾ ಕೌಸರ್, ಪ್ರಜ್ವಲ್ ಹಾಗೂ ರೂಪ ಎಂಬುವರಲ್ಲಿ ಶಂಕಿತ ಡೆಂಗ್ಯೂ ರೋಗ ಕಂಡು ಬಂದಿದೆ. ಅವರನ್ನು ಸ್ಥಳೀಯ ಹಾಗೂ ಕಲಬುರ್ಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಹೆಚ್ಚಿನ ಪರೀಕ್ಷೆಗೆ ಒಳಪಡಿಸಲಾಗಿದ್ದು ವರದಿ ನಂತರ ಯಾವ ರೋಗ ಎಂಬುವ ಬಗ್ಗೆ ನಿಖರವಾಗಿ ತಿಳಿದು ಬರಲಿದೆ. ಸದ್ಯ ರೋಗದಿಂದ ಬಳಲುತ್ತಿರುವ ಐವರು ಯುವ ವಯಸ್ಸಿನವರಾಗಿದ್ದು, ಕುಟುಂಬಸ್ಥರಲ್ಲಿ ತೀರ್ವ ಆತಂಕ ಮನೆ ಮಾಡಿದೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.