ETV Bharat / state

ಕೊರೊನಾ ನಿಯಂತ್ರಿಸಲು ಈ ಗ್ರಾಮದಲ್ಲಿ 15 ದಿನ ಸ್ವಯಂ ಘೋಷಿತ ಲಾಕ್​ಡೌನ್ - corona

ಕೊರೊನಾ ನಿಯಂತ್ರಿಸಲು ಹಾವೇರಿ ಜಿಲ್ಲೆಯ ಗ್ರಾಮವೊಂದರಲ್ಲಿ ಸ್ಥಳೀಯರೇ 15 ದಿನಗಳವರೆಗೆ ಸ್ವಯಂ ಘೋಷಿತ ಲಾಕ್​ಡೌನ್ ಮಾಡಿದ್ದಾರೆ.

dsd
ಗ್ರಾಮ 15 ದಿನ ಸ್ವಯಂ ಘೋಷಿತ ಲಾಕ್​ಡೌನ್
author img

By

Published : Aug 11, 2020, 7:30 PM IST

ಹಾವೇರಿ/ಹಾನಗಲ್: ಕೊರೊನಾ ನಿಯಂತ್ರಿಸಲು ತಾಲೂಕಿನ ಸಂಗೂರನ್ನು ಗ್ರಾಮಸ್ಥರೇ 15 ದಿನಗಳವರೆಗೆ ಸ್ವಯಂ ಘೋಷಿತ ಲಾಕ್​ಡೌನ್ ಮಾಡಿದ್ದಾರೆ.

ಗ್ರಾಮದ ಅಂಗಡಿ ಮುಂಗಟ್ಟುಗಳನ್ನ ವ್ಯಾಪಾರಸ್ಥರು ಬಂದ್ ಮಾಡುವ ಮೂಲಕ ಲಾಕ್​ಡೌನ್​ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಈ ಗ್ರಾಮದಲ್ಲಿ ಇಬ್ಬರಿಗೆ ಕೊರೊನಾ ಸೋಂಕು ತಗುಲಿತ್ತು.

ಆದ್ದರಿಂದ ಈ ಗ್ರಾಮಸ್ಥರು ಸೋಂಕನ್ನು ನಿಯಂತ್ರಿಸುವ ಉದ್ದೇಶದಿಂದ ಇಡೀ ಗ್ರಾಮವನ್ನೇ ಲಾಕ್​ಡೌನ್ ಮಾಡಿ ಉತ್ತಮ ನಿರ್ಧಾರ ತೆಗೆದುಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.