ETV Bharat / state

ಹಾವೇರಿ ಗೋಲಿಬಾರ್​ಗೆ 12 ವರ್ಷ: ಹುತಾತ್ಮ ರೈತರಿಗೆ ಇಂದು ನಮನ -

2008ರಲ್ಲಿ ನಡೆದ ಗೊಲಿಬಾರ್​ನಲ್ಲಿ ಇಬ್ಬರು ರೈತರು ಹುತಾತ್ಮರಾದ ಹಿನ್ನೆಲೆ ಇಂದು ಹಾವೇರಿಯಲ್ಲಿ ರೈತ ಹುತಾತ್ಮ ದಿನಾಚರಣೆ ಆಚರಿಸಲಾಗುತ್ತಿದೆ.

ಹಾವೇರಿ ಗೋಲಿಬಾರ್​ನಲ್ಲಿ ಹುತಾತ್ಮರಾದ ರೈತರಿಗೆ ನಮನ
author img

By

Published : Jun 10, 2019, 11:01 AM IST

ಹಾವೇರಿ: 2008ರಲ್ಲಿ ನಡೆದ ಗೋಲಿಬಾರ್​ನಲ್ಲಿ ಇಬ್ಬರು ರೈತರು ಹುತಾತ್ಮರಾದ ಹಿನ್ನೆಲೆ ಹಿಂದು ಹಾವೇರಿಯಲ್ಲಿ ರೈತ ಹುತಾತ್ಮ ದಿನಾಚರಣೆ ಆಚರಿಸಲಾಗುತ್ತಿದೆ.

ಹಾವೇರಿ ರೈತರ ಗೋಲಿಬಾರ್​ ನಡೆದು ಹಿಂದಿಗೆ 12 ವರ್ಷ. ಅಂದು ಗೊಬ್ಬರ ಮತ್ತು ಬಿತ್ತನೆ ಬೀಜಕ್ಕಾಗಿ ನಡೆದ ಪ್ರತಿಭಟನೆ ಹಿಂಸಾ ರೂಪ ತಾಳಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ನಡೆಸಿದ ಗೋಲಿಬಾರ್​ಗೆ ಸಿದ್ದಲಿಂಗಪ್ಪ ಚೂರಿ ನಂತರ ಪುಟ್ಟಪ್ಪ ಹೊನ್ನತ್ತಿ ಬಲಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಇಂದು ಹಾವೇರಿಯಲ್ಲಿ ರೈತ ಹುತಾತ್ಮ ದಿನಾಚರಣೆ ಆಚರಿಸಲಾಗುತ್ತಿದೆ.

ಇದಾದ ಬಳಿಕ ಹಾವೇರಿ ನಗರದಲ್ಲಿ ವಿವಿಧ ರೈತ ಸಂಘಟನೆಗಳು ಪ್ರತಿಭಟನೆ ನಡೆಸಲಿವೆ.

Intro:ಹಾವೇರಿ ರೈತರ ಗೋಲಿಬಾರ್​ ನಡೆದು ಹಿಂದಿಗೆ ೧೨ ವರ್ಷ. ೧೦-೦೬-೨೦೦೮ ರಂದು ಗೊಬ್ಬರ ಮತ್ತು ಬಿತ್ತನೆ ಬೀಜಕ್ಕಾಗಿ ನಡೆದ ಪ್ರತಿಭಟನೆ ಹಿಂಸಾರೊಪ ತಾಳಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ನಡೆಸಿದ ಗೋಲಿಬಾರಗೆ ಸಿದ್ದಲಿಂಗಪ್ಪ ಚೂರಿ ನಂತರ ಪುಟ್ಟಪ್ಪ ಹೊನ್ನತ್ತಿ ಬಲಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಇಂದು ಹಾವೇರಿ ಯಲ್ಲಿ ರೈತ ಹುತಾತ್ಮ ದಿನಾಚರಣೆ ಆಚರಿಸಲಾಗುತ್ತಿದೆ. ವಿವಿಧ ರೈತ ಸಂಘಟನೆಗಳು ಪ್ರತಿಭಟನೆ ನಡಸಲಿವೆBody:ಹಾವೇರಿ ರೈತರ ಗೋಲಿಬಾರ್​ ನಡೆದು ಹಿಂದಿಗೆ ೧೨ ವರ್ಷ. ೧೦-೦೬-೨೦೦೮ ರಂದು ಗೊಬ್ಬರ ಮತ್ತು ಬಿತ್ತನೆ ಬೀಜಕ್ಕಾಗಿ ನಡೆದ ಪ್ರತಿಭಟನೆ ಹಿಂಸಾರೊಪ ತಾಳಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ನಡೆಸಿದ ಗೋಲಿಬಾರಗೆ ಸಿದ್ದಲಿಂಗಪ್ಪ ಚೂರಿ ನಂತರ ಪುಟ್ಟಪ್ಪ ಹೊನ್ನತ್ತಿ ಬಲಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಇಂದು ಹಾವೇರಿ ಯಲ್ಲಿ ರೈತ ಹುತಾತ್ಮ ದಿನಾಚರಣೆ ಆಚರಿಸಲಾಗುತ್ತಿದೆ. ವಿವಿಧ ರೈತ ಸಂಘಟನೆಗಳು ಪ್ರತಿಭಟನೆ ನಡಸಲಿವೆConclusion:ಹಾವೇರಿ ರೈತರ ಗೋಲಿಬಾರ್​ ನಡೆದು ಹಿಂದಿಗೆ ೧೨ ವರ್ಷ. ೧೦-೦೬-೨೦೦೮ ರಂದು ಗೊಬ್ಬರ ಮತ್ತು ಬಿತ್ತನೆ ಬೀಜಕ್ಕಾಗಿ ನಡೆದ ಪ್ರತಿಭಟನೆ ಹಿಂಸಾರೊಪ ತಾಳಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ನಡೆಸಿದ ಗೋಲಿಬಾರಗೆ ಸಿದ್ದಲಿಂಗಪ್ಪ ಚೂರಿ ನಂತರ ಪುಟ್ಟಪ್ಪ ಹೊನ್ನತ್ತಿ ಬಲಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಇಂದು ಹಾವೇರಿ ಯಲ್ಲಿ ರೈತ ಹುತಾತ್ಮ ದಿನಾಚರಣೆ ಆಚರಿಸಲಾಗುತ್ತಿದೆ. ವಿವಿಧ ರೈತ ಸಂಘಟನೆಗಳು ಪ್ರತಿಭಟನೆ ನಡಸಲಿವೆ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.