ETV Bharat / state

ರೈಲ್ವೆ ಹಳಿ ಮಧ್ಯೆ ಸಿಲುಕಿಕೊಂಡ ವಾಹನಗಳು: ತಪ್ಪಿದ ಭಾರಿ ಅನಾಹುತ

ಗಂಗಾಪುರ-ರಾಣೆಬೆನ್ನೂರು ಮಾರ್ಗ ಮಧ್ಯೆ ಹಾದು ಹೋಗುವ ರೈಲ್ವೆ ಹಳಿಯಲ್ಲಿ ವಾಹನಗಳು ಸಿಲುಕಿಕೊಂಡು ವಾಹನ ಸವಾರು ಪರಾಡುವಂತಾಗಿತ್ತು. ನಂತರ ಸಾವರ್ಜನಿಕರು ಮುಂಜಾಗೃತಾ ಕ್ರಮವಾಗಿ ಆಟೋಗಳನ್ನು ಗೇಟ್​ ಮೂಲಕ ಹೊರ ತೆಗೆದಿದ್ದು ಭಾರಿ ಅನಾಹುತವೊಂದು ತಪ್ಪಿದಂತಾಗಿದೆ.

ರೈಲ್ವೇ ಟ್ರಾಕ್
author img

By

Published : Sep 19, 2019, 8:04 AM IST

ರಾಣೆಬೆನ್ನೂರು: ನಗರದಲ್ಲಿ ಗಂಗಾಪುರ-ರಾಣೆಬೆನ್ನೂರು ಮಾರ್ಗ ಮಧ್ಯೆ ಹಾದು ಹೋಗಿರುವ ರೈಲ್ವೆ ಗೇಟ್ ಟ್ರಾಕ್ ಒಳಗೆ ಆಟೋಗಳು ಸಿಲುಕಿಕೊಂಡು ವಾಹನ ಸವಾರರು ಪರದಾಡಿದ ಘಟನೆ ನಡೆದಿದೆ.

ನಗರದ ಗಂಗಾಪುರ-ರಾಣೆಬೆನ್ನೂರು ಮಾರ್ಗ ಮಧ್ಯೆ ಹಾದು ಹೋಗುವ ರೈಲ್ವೆ ಹಳಿಯಲ್ಲಿ ವಾಹನಗಳು ಸಿಲುಕಿಕೊಂಡು ವಾಹನ ಸವಾರು ಪರಾಡುವಂತಾಗಿತ್ತು. ಪ್ರತಿನಿತ್ಯ ಈ ರೈಲ್ವೆ ಗೇಟ್​ ಬಳಿ ನೂರಾರು ವಾಹನಗಳು ಸಂಚರಿಸುತ್ತವೆ. ನಿನ್ನೆ ರೈಲು ಹಾದು ಹೋಗುವಾಗ ಸಂಚಾರ ದಟ್ಟಣೆ ಉಂಟಾಗಿತ್ತು. ರೈಲ್ವೆ ಗೇಟ್ ಮ್ಯಾನ್​​ ಗೇಟ್​ ಹಾಕಿದ್ದರಿಂದ ಹಳಿಗಳ ಮಧ್ಯದಲ್ಲಿಯೇ ವಾಹನಗಳು ಸಿಲುಕಿಕೊಂಡಿದ್ದವು.

ರೈಲ್ವೆ ಹಳಿ ಮಧ್ಯೆ ಸಿಲುಕಿಕೊಂಡ ಆಟೋಗಳು

ನಂತರ ವಾಹನ ಸವಾರರು ಮತ್ತು ಸಾವರ್ಜನಿಕರು ಮುಂಜಾಗೃತಾ ಕ್ರಮವಾಗಿ ಆಟೋಗಳನ್ನು ಗೇಟ್​ ಮೂಲಕ ಹೊರ ತೆಗೆದಿದ್ದು ಭಾರೀ ಅನಾಹುತವೊಂದು ತಪ್ಪಿದಂತಾಗಿದೆ. ಈ ಕುರಿತು ಸಾರ್ವಜನಿಕರು ರೈಲ್ವೆ ಇಲಾಖೆ ಹಾಗೂ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Intro:ರೈಲ್ವೆ ಟ್ರಾಕ್ ಮಧ್ಯೆ ಸಿಲುಕಿಕೊಂಡ ಆಟೋಗಳು.

ರಾಣೆಬೆನ್ನೂರ: ನಗರದ ಗಂಗಾಪುರ-ರಾಣೆಬೆನ್ನೂರ ಮಾರ್ಗ ಮಧ್ಯೆ ಹಾದುಹೋಗಿರುವ ರೈಲ್ವೆ ಗೇಟ್ ಟ್ರಾಕ್ ಒಳಗೆ ಆಟೋಗಳು ಸಿಕ್ಕಾಕಿಕೊಂಡ ಘಟನೆ ಇಂದು ನಡೆದಿದೆ.
ಈ ರೈಲ್ವೆಗೇಟ್ ಬಳಿ ದಿನ ನಿತ್ಯ ನೂರಾರು ವಾಹನಗಳು ಚಲಿಸುತ್ತವೆ. ಇದರಿಂದ ವಾಹನ ಸಂಚಾರಿ ದಟ್ಟಣೆ ದಿನವೂ ಜಾಸ್ತಿಯಾಗುತ್ತದೆ. ಈ ಮಧ್ಯೆ ರೈಲು ಆಗಮಿಸುವ ಸಮಯದಲ್ಲಿ ಗೇಟ್ ಮ್ಯಾನ್ ಗೇಟ್ ಹಾಕಲು ಮುಂದಾಗಿದ್ದಾಗ, ಆಟೋಗಳು ಟ್ರಾಕ್ ಮಧ್ಯೆ ಸಿಲುಕಿಕೊಂಡಿವೆ. ನಂತರ ಸ್ಥಳಿಯ ಸವಾರರು ಹಾಗೂ ಸಾರ್ವಜನಿಕರು ಮುಂಜಾಗ್ರತೆಯಿಂದ ಆಟೋ ಗಳನ್ನು ಗೆಟ್ ಮೂಲಕ ಹೊರತಗೆಯಲಾಗಿತು. ಈ ಸಮಸ್ಯೆ ಕಣ್ಣಾರ ಕಂಡ
ಸಾರ್ವಜನಿಕರು ರೈಲ್ವೆ ಇಲಾಖೆ ಹಾಗೂ ಜನಪ್ರತಿನಿಧಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
Body:ರೈಲ್ವೆ ಟ್ರಾಕ್ ಮಧ್ಯೆ ಸಿಲುಕಿಕೊಂಡ ಆಟೋಗಳು.

Conclusion:ರೈಲ್ವೆ ಟ್ರಾಕ್ ಮಧ್ಯೆ ಸಿಲುಕಿಕೊಂಡ ಆಟೋಗಳು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.