ETV Bharat / state

ಹಾಸನದ ಹಿಮ್ಸ್​ ಆಸ್ಪತ್ರೆಗೆ ಕೇಂದ್ರ ಸರ್ಕಾರದಿಂದ ನ್ಯಾಷನಲ್ ಕ್ವಾಲಿಟಿ ಪುರಸ್ಕಾರ...!

author img

By

Published : Sep 24, 2019, 7:08 PM IST

Updated : Sep 24, 2019, 7:48 PM IST

ಹಾಸನ ಜಿಲ್ಲೆಯ ಹಿಮ್ಸ್ ಸರ್ಕಾರಿ ಆಸ್ಪತ್ರೆಯ ಸೇವೆಗೆ ಒಟ್ಟು 10 ವಿಭಾಗಗಳಲ್ಲಿ ಕೇಂದ್ರ ಸರ್ಕಾರದಿಂದ ನ್ಯಾಷನಲ್ ಕ್ವಾಲಿಟಿ ಪುರಸ್ಕಾರ ದೊರೆತಿದೆ

ಹಾಸನದ ಹಿಮ್ಸ್​ ಆಸ್ಪತ್ರೆಗೆ ನ್ಯಾಷನಲ್ ಕ್ವಾಲಿಟಿ ಪುರಸ್ಕಾರ

ಹಾಸನ: ಜಿಲ್ಲೆಯ ಹಿಮ್ಸ್ ಸರ್ಕಾರಿ ಆಸ್ಪತ್ರೆಯ ಸೇವೆಗೆ ಒಟ್ಟು 10 ವಿಭಾಗಗಳಲ್ಲಿ ಕೇಂದ್ರ ಸರ್ಕಾರದಿಂದ ನ್ಯಾಷನಲ್ ಕ್ವಾಲಿಟಿ ಪುರಸ್ಕಾರ ದೊರೆತಿದೆ.

10 ವಿಭಾಗಗಳಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಸರ್ಟಿಫಿಕೇಟ್ ಪಡೆದ ರಾಜ್ಯದ ಏಕೈಕ ಸರ್ಕಾರಿ ವೈದ್ಯಕೀಯ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಹಾಸನದ ಹಿಮ್ಸ್​ ಆಸ್ಪತ್ರೆ ಪಾತ್ರವಾಗಿದೆ. ಒಂದು ಸಾವಿರ ಹಾಸಿಗೆ ಸೌಲಭ್ಯ ಇರುವ ಈ ಆಸ್ಪತ್ರೆ ಸದಾ ಜನರಿಂದ ತುಂಬಿ ಹೋಗಿರುತ್ತದೆ. ಆಸ್ಪತ್ರೆಗೆ ಒಂದು ದಿನಕ್ಕೆ 1600 ಹೊರ ರೋಗಿಗಳು ಭೇಟಿ ನೀಡುತ್ತಾರೆ, ಹಾಗೆ ದಿನವೊಂದಕ್ಕೆ 200 ಮಂದಿ ಒಳ ರೋಗಿಗಳು ದಾಖಲಾಗುತ್ತಾರೆ. ಸರ್ಕಾರ ನೀಡುವ ವ್ಯವಸ್ಥೆಯಲ್ಲಿ ಮತ್ತು ಸರ್ಕಾರದ ಚೌಕಟ್ಟಿನಲ್ಲಿ ಸಾಧನೆ ಮಾಡುವುದು ಕಷ್ಟಸಾಧ್ಯ. ಅಂತದರಲ್ಲಿ ನ್ಯಾಷನಲ್ ಕ್ವಾಲಿಟಿ ಪುರಸ್ಕಾರ ಸಿಕ್ಕಿರುವುದು ಗಮನಾರ್ಹವಾಗಿದೆ. ಖಾಸಗಿ ಆಸ್ಪತ್ರೆಗಳ ಅಬ್ಬರ ಹಾಗೂ ಸಿಬ್ಬಂದಿ ಕೊರೆತೆಯ ಓರೆ ಕೋರೆ ವ್ಯವಸ್ಥೆಯನ್ನು ಮೀರಿ ಕೇಂದ್ರ ಸರ್ಕಾರದಿಂದ ನ್ಯಾಷನಲ್ ಕ್ವಾಲಿಟಿ ಸರ್ಟಿಫಿಕೇಟ್ ಗೌರವಕ್ಕೆ ಪಾತ್ರವಾಗಿದೆ. ಅಷ್ಟೇ ಅಲ್ಲ ರೇಡಿಯೋಲಜಿ, ಸರ್ಜರಿ ಸೇವೆ, ಹೊರರೋಗಿ ಸೇವೆ ಸೇರಿದಂತೆ ಒಟ್ಟು 10 ವಿಭಾಗದಲ್ಲಿ ನ್ಯಾಷನಲ್ ಕ್ವಾಲಿಟಿ ಅಸ್ಯೂರೆನ್ಸ್ ಸರ್ಟಿಫಿಕೇಟ್ ಗೆ ಹಿಮ್ಸ್​ ಭಾಜನವಾಗಿದೆ.

ಹಾಸನದ ಹಿಮ್ಸ್​ ಆಸ್ಪತ್ರೆಗೆ ನ್ಯಾಷನಲ್ ಕ್ವಾಲಿಟಿ ಪುರಸ್ಕಾರ

ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ನೀಡುವ ಈ ನ್ಯಾಷನಲ್ ಕ್ವಾಲಿಟಿ ಅಸ್ಯೂರೆನ್ಸ್ ಸರ್ಟಿಫಿಕೇಟ್ ಪಡೆಯುವುದು ಅಷ್ಟು ಸುಲಭವಲ್ಲ. ಒಂದು ಸರಕಾರಿ ಆಸ್ಪತ್ರೆಯ ಗುಣಮಟ್ಟ, ಸೇವೆ, ಸ್ವಚ್ಛತೆ ಹೀಗೆ ಹಲವು ಆಧಾರದ ಮೇಲೆ ರಾಷ್ಟ್ರಮಟ್ಟದ ಕಮಿಟಿ ಹಲವು ಆಸ್ಪತ್ರೆಗಳೊಂದಿಗೆ ಈ ಮಾಪನ ನಡೆಸುತ್ತದೆ. ಹೀಗೆ ಜಿಲ್ಲೆ ರಾಜ್ಯ ಮತ್ತು ರಾಷ್ಟ್ರಮಟ್ಟದ ಮಾಪನ ನಡೆದು ಅದರಲ್ಲಿ ಜಾಗ ಪಡೆದ ಆಸ್ಪತ್ರೆಗೆ ಮಾತ್ರ ಈ ಸರ್ಟಿಫಿಕೇಟ್ ದೊರೆಯುತ್ತದೆ. ಅದರಲ್ಲೂ ಹತ್ತು ವಿಭಾಗಗಳಲ್ಲಿ ನ್ಯಾಷನಲ್ ಪಾಲಿಟಿ ಸರ್ಟಿಫಿಕೇಟ್ ಪಡೆದಿರುವುದು ಹಾಸನ ಹಿಮ್ಸ್ ಹೆಗ್ಗಳಿಕೆಗೆ ಸಾಕ್ಷಿಯಾಗಿದೆ. ಈ ಮನ್ನಣೆಯಿಂದ ಆಸ್ಪತ್ರೆಗೆ ಪ್ರತಿವರ್ಷ 22 ಲಕ್ಷ ಅನುದಾನ ಹೆಚ್ಚಿಗೆ ಬರಲಿದ್ದು, ಹೆಚ್ಚಿನ ಜನತೆ ಸೇವೆಗೆ ಅನುಕೂಲವಾಗಲಿದೆ ಎಂಬುದು ಹರ್ಷದ ಸಂಗತಿ. ಈ ಸಾಧನೆಗೆ ನಮ್ಮ ಸಿಬ್ಬಂದಿಗಳ ಶ್ರಮವೇ ಕಾರಣ ಎಂದು ಹಿಮ್ಸ್​ ವೈದ್ಯರು ಸಂತೋಷ ವ್ಯಕ್ತಪಡಿಸಿದ್ದಾರೆ. ಜೊತೆಗೆ ಸರ್ಕಾರ ಹಿಮ್ಸ್​ ಆಸ್ಪತ್ರೆಗೆ ಇನ್ನಷ್ಟು ಸಿಬ್ಬಂದಿಗಳನ್ನು ಒದಗಿಸಿಕೊಟ್ಟರೆ ಮತ್ತಷ್ಟು ಗುಣಮಟ್ಟದ ವೈದ್ಯಕೀಯ ಸೇವೆ ನೀಡಲು ಸಾಧ್ಯ ಹಾಗೂ ಇನ್ನಷ್ಟು ಬಡರೋಗಿಗಳಿಗೆ ಅನುಕೂಲವಾಗಲಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

Intro:ಹಾಸನ : ಸಾಮಾನ್ಯವಾಗಿ ಸರ್ಕಾರಿ ಆಸ್ಪತ್ರೆಗಳು ಅಂದರೆ ಮೂಗು ಮುರಿಯುವವರೇ ಹೆಚ್ಚು ಆದರೆ ಹಾಸನ ಹಿಮ್ಸ್ ಸರ್ಕಾರಿ ಆಸ್ಪತ್ರೆ ಸೇವೆಗೆ ಕೇಂದ್ರ ಸರ್ಕಾರದಿಂದ ನ್ಯಾಷನಲ್ ಕ್ವಾಲಿಟಿ ಪುರಸ್ಕಾರ ಸಿಕ್ಕಿದೆ.

10 ವಿಭಾಗದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಸರ್ಟಿಫಿಕೇಟ್ ಪಡೆದ ರಾಜ್ಯದ ಏಕೈಕ ಸರ್ಕಾರಿ ವೈದ್ಯಕೀಯ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

1 ಸಾವಿರ ಹಾಸಿಗೆ ಸೌಲಭ್ಯ ಇರುವ ಹಾಸನದ ಆಸ್ಪತ್ರೆ ಸದಾ ಜನರಿಂದ ತುಂಬಿ ಹೋಗಿರುತ್ತದೆ. ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಒಳಪಡುವ ಕಾರಣ ಮತ್ತು ರೋಗಿಗಳಿಗೆ ಹೆಚ್ಚಿನ ಸೇವೆ ಒದಗಿಸಲು ಇಲ್ಲಿ ಸಿಬ್ಬಂದಿ ಕೊರತೆಯೂ ಇದೆ. ಆದರೆ ಹಾಸನ ಹಿಮ್ಸ್ ಆಸ್ಪತ್ರೆ ಈ ಓರೆ ಕೋರೆ ವ್ಯವಸ್ಥೆ ಮೀರಿ ಕೇಂದ್ರ ಸರ್ಕಾರ ನೀಡಿದ ನ್ಯಾಷನಲ್ ಕ್ವಾಲಿಟಿ ಸರ್ಟಿಫಿಕೇಟ್ ಗೌರವಕ್ಕೆ ಪಾತ್ರವಾಗಿದೆ. ಅಷ್ಟೇ ಅಲ್ಲ ರೇಡಿಯಾಲಾಜಿ, ಮಾರ್ಜರಿ ಸೇವೆ, ಹೊರರೋಗಿ ಸೇವೆ ಸೇರಿದಂತೆ ಒಟ್ಟು 10 ವಿಭಾಗದಲ್ಲಿ ನ್ಯಾಷನಲ್ ಕ್ವಾಲಿಟಿ ಅಸ್ಯೂರೆನ್ಸ್ ಸರ್ಟಿಫಿಕೇಟ್ ಗೆ ಭಾಜನವಾಗಿದೆ.

ಹಾಸನ ಏಮ್ಸ್ ಆಸ್ಪತ್ರೆಗೆ ಒಂದು ದಿನ 1600 ಒರ ರೋಗಿಗಳು ಭೇಟಿನೀಡುತ್ತಾರೆ, ಹಾಗೆ ದಿನವೊಂದಕ್ಕೆ 200 ಮಂದಿ ಒಳ ರೋಗಿಗಳು ದಾಖಲಾಗುತ್ತಾರೆ. ಹೀಗಿರುವಾಗ ಸರ್ಕಾರ ನೀಡುವ ವ್ಯವಸ್ಥೆಯಲ್ಲಿ ಮತ್ತು ಸರ್ಕಾರದ ಚೌಕಟ್ಟಿನಲ್ಲಿ ಸಾಧನೆ ಮಾಡಿರುವುದು ಕಷ್ಟಸಾಧ್ಯ. ಇನ್ನೂ ಖಾಸಗಿ ಆಸ್ಪತ್ರೆ ಪೈಪೋಟಿ ನೀಡುವಂತೆ ಮತ್ತು ಆ ಗುಣಮಟ್ಟ ನೀಡಲು ಈ ನ್ಯಾಷನಲ್ ಕ್ವಾಲಿಟಿ ಸರ್ಟಿಫಿಕೇಟ್ ಪರೀಕ್ಷೆಗೆ ಕೇಂದ್ರ ಸರ್ಕಾರ ಒಳ ಪಡಿಸುತ್ತಿದೆ.

ಜನರು ಸರ್ಕಾರಿ ಆಸ್ಪತ್ರೆಯ ಸ್ವಚ್ಛತೆ ಮತ್ತು ವೈದ್ಯರ ಜೊತೆ ವರ್ತಿಸುವಾಗ ಕಾಳಜಿಯಿಂದ ವರ್ತಿಸುವ ಅಗತ್ಯ ಇದೆ. ಸದ್ಯ ಹಾಸನ ಇನ್ಸ್ ಆಸ್ಪತ್ರೆಗೆ ಇನ್ನಷ್ಟು ಸಿಬ್ಬಂದಿಗಳನ್ನು ಸರ್ಕಾರ ಒದಗಿಸಿಕೊಟ್ಟರೆ ಇನ್ನಷ್ಟು ಬಡರೋಗಿಗಳಿಗೆ ಅನುಕೂಲವಾಗಲಿದೆ ಎನ್ನುವುದು ಎಲ್ಲರ ಆಶಯ.

ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ನೀಡುವ ಈ ನ್ಯಾಷನಲ್ ಕ್ವಾಲಿಟಿ ಅಸ್ಯೂರೆನ್ಸ್ ಸರ್ಟಿಫಿಕೇಟ್ ಪಡೆಯುವುದು ಅಷ್ಟು ಸುಲಭವಲ್ಲ. ಒಂದು ಸರಕಾರಿ ಆಸ್ಪತ್ರೆಯ ಗುಣಮಟ್ಟ, ಸೇವೆ, ಸ್ವಚ್ಛತೆ ಹೀಗೆ ಹಲವು ಆಧಾರದ ಮೇಲೆ ರಾಷ್ಟ್ರಮಟ್ಟದ ಕಮಿಟಿ ಹಲವು ಆಸ್ಪತ್ರೆಗಳೊಂದಿಗೆ ಈ ಮಾಪನ ನಡೆಸುತ್ತದೆ. ಹೀಗೆ ಜಿಲ್ಲೆ ರಾಜ್ಯ ಮತ್ತು ರಾಷ್ಟ್ರಮಟ್ಟದ ಮಾಪನ ನಡೆದು ಅದರಲ್ಲಿ ಜಾಗ ಪಡೆದ ಆಸ್ಪತ್ರೆಗೆ ಮಾತ್ರ ಈ ಸರ್ಟಿಫಿಕೇಟ್ ದೊರೆಯುತ್ತದೆ ಅದರಲ್ಲೂ ಹತ್ತು ವಿಭಾಗಗಳಲ್ಲಿ ನ್ಯಾಷನಲ್ ಪಾಲಿಟಿ ಸರ್ಟಿಫಿಕೇಟ್ ಪಡೆದಿರುವುದು ಹಾಸನ ಹಿಮ್ಸ್ ಹೆಗ್ಗಳಿಕೆಗೆ ಸಾಕ್ಷಿಯಾಗಿದೆ. ಈ ಮನ್ನಣೆಯಿಂದ ಆಸ್ಪತ್ರೆಗೆ ಪ್ರತಿವರ್ಷ 22 ಲಕ್ಷ ಅನುದಾನ ಹೆಚ್ಚಿಗೆ ಬರಲಿದ್ದು, ಹೆಚ್ಚಿನ ಜನತೆ ಸೇವೆಗೆ ಅನುಕೂಲವಾಗಲಿದೆ ಎಂಬುದು ಹರ್ಷದ ಸಂಗತಿ. ಈ ಕಟಿನ ಸಾಧನೆಗೆ ನಮ್ಮ ಸಿಬ್ಬಂದಿಗಳ ಆರ್ಡ್ವರ್ಕ್ ಕಾರಣ ಎನ್ನುತ್ತಾರೆ ನಿರ್ದೇಶಕ ರವಿಕುಮಾರ್.

ಬೈಟ್ 1 : ಡಾ. ರವಿಕುಮಾರ್ , ಹಿಮ್ಸ್ ನಿರ್ದೇಶಕ.

ಬೈಟ್ 2 : ಡಾ. ವಿ.ಆರ್. ಕೃಷ್ಣಮೂರ್ತಿ, ವೈದ್ಯಕೀಯ ಅಧೀಕ್ಷಕ.

- ಅರಕೆರೆ ಮೋಹನಕುಮಾರ, ಈಟಿವಿ ಭಾರತ, ಹಾಸನ.

Body:೦

Conclusion:೦
Last Updated : Sep 24, 2019, 7:48 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.