ETV Bharat / state

ಮುಂಬೈ ನಂಟು: ಅರಕಲಗೂಡಿನಲ್ಲಿ ನಾಲ್ವರಿಗೆ ಸೋಂಕು

ಜೂನ್​​​ 13ರಂದು ಮುಂಬೈನಿಂದ ಹೊರಟು ಜೂನ್​​ 14ರಂದು ಅರಕಲಗೂಡಿಗೆ ಬಂದ ಐವರಲ್ಲಿ ನಾಲ್ವರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ.

four coronavirus cases found
ಕೊರೊನಾ ವೈರಸ್​​
author img

By

Published : Jun 16, 2020, 7:42 PM IST

ಅರಕಲಗೂಡು(ಹಾಸನ): ಮುಂಬೈನಿಂದ ತಾಲೂಕಿಗೆ ಬಂದ ಐವರಲ್ಲಿ ನಾಲ್ವರಿಗೆ ಕೊರೊನಾ ಸೋಂಕು ಇಂದು ದೃಢಪಟ್ಟಿದೆ.

ಜೂನ್​​​ 14ರಂದು ಅರಕಲಗೂಡಿಗೆ ಬಂದಿರುವ ತಾಲೂಕಿನ ಕಸಬಾ ಹೋಬಳಿಯ ಸಿದ್ದೇಗೌಡನ ಕೊಪ್ಪಲು ಮೂಲದ ಐವರಲ್ಲಿ ಪುರುಷರೊಬ್ಬರಿಗೆ ನೆಗೆಟಿವ್ ಬಂದಿದ್ದರೆ, ನಾಲ್ವರು ಮಹಿಳೆಯರಿಗೆ ಸೋಂಕು ದೃಢವಾಗಿದೆ.

ಆಸ್ಪತ್ರೆ

ಮುಂಬೈನಿಂದ ಬಂದ ಇವರನ್ನು ನೇರವಾಗಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿ ಕ್ವಾರಂಟೈನ್​​​​​ನಲ್ಲಿ ಇರಿಸಲಾಗಿತ್ತು. ಸೋಂಕಿತರು ಯಾರ ಸಂಪರ್ಕದಲ್ಲೂ ಇರಲಿಲ್ಲ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.