ETV Bharat / state

ಕಾನ್ಸ್​ಟೇಬಲ್​ಗೆ ಕೊರೊನಾ: ಹಾಸನ ಜಿಲ್ಲಾ ಎಸ್ಪಿ ಕಚೇರಿ ಸಿಲ್‌ಡೌನ್ - Hassan District SP Office

ಹಾಸನ ಜಿಲ್ಲೆಯಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಜಿಲ್ಲೆಯ ಜನತೆಯನ್ನು ಆತಂಕಕ್ಕೀಡುಮಾಡಿತ್ತು. ಇದೀಗ ಕೊರೊನಾ ವಾರಿಯರ್ಸ್​ಗಳಿಗೆ ಕೊರೊನಾ ತಗುಲಿ ಅವರುಗಳ ಕಚೇರಿಗಳನ್ನೇ ಸೀಲ್​ ಡೌನ್​ ಮಾಡಬೇಕಾದ ಪರಿಸ್ಥಿತಿ ಎದುರಾಗಿದ್ದು, ಜನರನ್ನು ಇನ್ನಷ್ಟು ಆತಂಕ್ಕೀಡುಮಾಡಿದೆ.

Corona to Constable: Hassan District SP Office Sealdown
ಕಾನ್ಟೇಬಲ್​ಗೆ ಕೊರೊನಾ: ಹಾಸನ ಜಿಲ್ಲಾ ಎಸ್ಪಿ ಕಚೇರಿ ಸಿಲ್‌ಡೌನ್
author img

By

Published : Jul 3, 2020, 6:41 PM IST

ಹಾಸನ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಕಾನ್ಸ್​ಟೇಬಲ್​ಗೆ ಕೊರೊನಾ ಸೋಂಕು ತಗುಲಿರುವ ಹಿನ್ನೆಲೆ ಕಚೇರಿಯನ್ನು ಸೀಲ್ ಡೌನ್ ಮಾಡಿದ್ದು, ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ.

ಕಾನ್ಟೇಬಲ್​ಗೆ ಕೊರೊನಾ: ಹಾಸನ ಜಿಲ್ಲಾ ಎಸ್ಪಿ ಕಚೇರಿ ಸಿಲ್‌ಡೌನ್

ಜಿಲ್ಲೆಯಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಜಿಲ್ಲೆಯ ಜನತೆಯನ್ನು ಆತಂಕಕ್ಕೀಡುಮಾಡಿತ್ತು. ಇದೀಗ ಕೊರೊನಾ ವಾರಿಯರ್ಸ್​ಗಳಿಗೆ ಕೊರೊನಾ ತಗುಲಿ ಅವರುಗಳ ಕಚೇರಿಗಳನ್ನೇ ಸೀಲ್​ಡೌನ್​ ಮಾಡಬೇಕಾದ ಪರಿಸ್ಥಿತಿ ಎದುರಾಗಿದ್ದು, ಜನರನ್ನು ಇನ್ನಷ್ಟು ಆತಂಕ್ಕೀಡುಮಾಡಿದೆ.

ಸದ್ಯ ಎಸ್ಪಿ ಕಚೇರಿ ಸಿಲ್‌ಡೌನ್ ಮಾಡಿದ್ದು, ಸಂಪೂರ್ಣ ಕಚೇರಿ ಸ್ಯಾನಿಟೈಸ್​ ಮಾಡಲಾಗಿದೆ. ಸೋಮವಾರದವರಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದ್ದು, ಇಂದು ಮತ್ತೆ ನಾಳೆ ಕಚೇರಿಯ ಕೆಲಸಗಳನ್ನು ಮನೆಯಿಂದಲೇ ಮಾಡಲು ಸೂಚನೆ ನೀಡಲಾಗಿದೆ.

ಇನ್ನೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಬಂದಂತಹ ಪತ್ರಗಳು, ದೂರುಗಳನ್ನು ಗೇಟ್ ಮುಂಭಾಗದ ಕಾಗದದ ಬಾಕ್ಸ್​ ನಲ್ಲಿ ಹಾಕುವಂತೆ ಸೂಚನೆ ನೀಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.