ETV Bharat / state

ಅಕ್ಕಪಕ್ಕದ ರೈತರ ಸಾಲ ಮನ್ನಾ ಆಗಿದೆ, ನನ್ನದಾಗಿಲ್ಲ ಎಂದು ಅನ್ನದಾತ ಆತ್ಮಹತ್ಯೆ

ಮೂರು ಲಕ್ಷ ರೂ. ಸಾಲ ಮಾಡಿ ತೀರಿಸಲಾಗದೆ ರೈತ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗದಗದಲ್ಲಿ ನಡೆದಿದೆ. ರೋಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ‌ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಅನ್ನದಾತ ಆತ್ಮಹತ್ಯೆ
author img

By

Published : Oct 7, 2019, 5:11 PM IST

ಗದಗ: ಸಾಲಬಾಧೆ ತಾಳಲಾರದೆ ರೈತನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ರೋಣ ತಾಲೂಕಿನ ಮಾಡಲಗೇರಿ ಗ್ರಾಮದಲ್ಲಿ ನಡೆದಿದೆ.

ಮರಿಯಪ್ಪ ನಿಂಗಪ್ಪ ಕಂಬಳಿ (37) ಮೃತ ರೈತ ಎನ್ನಲಾಗಿದ್ದು, ತನ್ನ ತಾಯಿ ಮುತ್ತವ್ವಳ ಹೆಸರಲ್ಲಿ ಕೆವಿಜಿ ಬ್ಯಾಂಕ್​ನಲ್ಲಿ 1 ಲಕ್ಷ ರೂ. ಸಾಲ ಹಾಗೂ 2 ಲಕ್ಷ ರೂ. ಕೈ ಸಾಲ ಮಾಡಿಕೊಂಡಿದ್ದ ಎಂದು ತಿಳಿದು ಬಂದಿದೆ.

ತನ್ನ ಅಕ್ಕಪಕ್ಕದ ರೈತರ ಸಾಲ ಮನ್ನಾ ಆಗಿದೆ. ಆದರೆ ತನ್ನ ಸಾಲ ಮನ್ನಾ ಆಗದ್ದಕ್ಕೆ ರೈತ ಆತ್ಮಸ್ಥೈರ್ಯ ಕಳೆದುಕೊಂಡು ತನ್ನ ಜಮೀನಿನಲ್ಲಿ ಕಳೆದ ರಾತ್ರಿ ನೇಣಿಗೆ ಶರಣಾಗಿದ್ದಾನೆ ಎನ್ನಲಾಗಿದೆ.

ರೋಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ‌ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Intro:ಸಾಲಭಾದೆ ತಾಳಲಾರದೆ ರೈತ ಆತ್ಮಹತ್ಯೆ..

ಆ್ಯಂಕರ್- ಸಾಲಭಾದೆ ತಾಳಲಾರದೆ ರೈತನೊರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗದಗ ಜಿಲ್ಲೆ ರೋಣ ತಾಲೂಕಿನ ಮಾಡಲಗೇರಿ ಗ್ರಾಮದಲ್ಲಿ ನಡೆದಿದೆ. ಮರಿಯಪ್ಪ ನಿಂಗಪ್ಪ ಕಂಬಳಿ (೩೭) ಅನ್ನೋ ರೈತ ಮೃತ ದುರ್ದೈವಿಯಾಗಿದ್ದು ತನ್ನ ತಾಯಿ ಮುತ್ತವ್ವಳ ಹೆಸರಲ್ಲಿ ಕೆವಿಜಿ ಬ್ಯಾಂಕನಲ್ಲಿ ೧ ಲಕ್ಷ ಸಾಲ ಹಾಗೂ ಕೈಗಡ ೨ ಲಕ್ಷ ಸಾಲ ಮಾಡಿಕೊಂಡಿದ್ದ ಎಂದು ತಿಳಿದು ಬಂದಿದೆ.ತನ್ನ ಅಕ್ಕ ಪಕ್ಕದ ರೈತರ ಸಾಲ ಮನ್ನಾ ಆಗಿದೆ. ಆದರೆ ತನ್ನ ಸಾಲ ಮನ್ನಾ ಆಗದ್ದಕ್ಕೆ ರೈತ ಆತ್ಮಸ್ಥೈರ್ಯ ಕಳೆದುಕೊಂಡು ತನ್ನ ಜಮೀನಿನಲ್ಲಿ ಕಳೆದ ರಾತ್ರಿ ನೇಣಿಗೆ ಶರಣಾಗಿದ್ದಾನೆ. ರೋಣ ಪೊಲಿಸ್ ಠಾಣಾ ವ್ಯಾಪ್ತಿಯಲ್ಲಿ‌ ಪ್ರಕರಣ ನಡೆದಿದ್ದು ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ...Body:ಗConclusion:ಗ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.