ETV Bharat / state

ಡಿಸಿಎಂ ಸ್ಥಾನಕ್ಕೆ ಯಾವುದೇ ಪೈಪೋಟಿ ಇಲ್ಲ: ಚರ್ಚೆಗೆ 'ಶೆಟರ್' ಎಳೆದ ಕೈಗಾರಿಕಾ ಸಚಿವ - Industry Minister Jagdish Shettar

ಉಪ ಮುಖ್ಯಮಂತ್ರಿ ಸ್ಥಾನಕ್ಕೆ ನಮ್ಮಲ್ಲಿ ಯಾವುದೇ ಪೈಪೋಟಿ‌ ಇಲ್ಲ. ಏನೇ ನಿರ್ಧಾರವಿದ್ದರೂ ನಮ್ಮ ಪಕ್ಷದ ವೇದಿಕೆಯಲ್ಲಿ ಚರ್ಚೆಯಾಗಬೇಕು. ಇದುವರೆಗೂ ಪಕ್ಷದ ವೇದಿಕೆಯಲ್ಲಿ ಅಂತ ಚರ್ಚೆಗಳು‌ ನಡೆದಿಲ್ಲ ಎಂದು ಶೆಟ್ಟರ್ ಸ್ಪಷ್ಟ ಪಡಿಸಿದರು.

ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್  Shetter, who spoke about the DCM position,
ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್
author img

By

Published : Dec 17, 2019, 7:09 PM IST

Updated : Dec 17, 2019, 7:19 PM IST

ಹುಬ್ಬಳ್ಳಿ: ಉಪ ಮುಖ್ಯಮಂತ್ರಿ ಸ್ಥಾನಕ್ಕೆ ನಮ್ಮಲ್ಲಿ ಯಾವುದೇ ಪೈಪೋಟಿ‌ ಇಲ್ಲ. ಇದೆಲ್ಲವೂ ಮಾಧ್ಯಮಗಳ ಸೃಷ್ಟಿ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪ‌ ಮುಖ್ಯಮಂತ್ರಿ ಸ್ಥಾನ ನೀಡಿ‌ ಎಂದು ಯಾರು‌ ಕೇಳಿದ್ದಾರೆ ಎಂದು ಪ್ರಶ್ನಿಸಿದ ಅವರು, ಏನೇ ನಿರ್ಧಾರವಿದ್ದರೂ ನಮ್ಮ ಪಕ್ಷದ ವೇದಿಕೆಯಲ್ಲಿ ಚರ್ಚೆಯಾಗಬೇಕು. ಇದುವರೆಗೂ ಪಕ್ಷದ ವೇದಿಕೆಯಲ್ಲಿ ಅಂತ ಚರ್ಚೆಗಳು‌ ನಡೆದಿಲ್ಲ ಎಂದು ಅವರು ಸ್ಪಷ್ಟ ಪಡಿಸಿದರು.

ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್

ಪೌರತ್ವ ಕಾಯ್ದೆಗೆ ವಿರೋಧಿಸಿ ನಡೆಯುತ್ತಿರುವ ಹೋರಾಟದ ಕುರಿತು ಮಾತನಾಡಿದ ಅವರು, ಇದೆಲ್ಲ ಕಾಂಗ್ರೆಸ್ ಪ್ರೇರಿತ‌ ಹೋರಾಟ. ಕಾಯ್ದೆ ಜಾರಿಗೆಯಾಗಬೇಕಾದರೆ ಸುಮ್ಮನಿದ್ದರು. ಈಗ ಜನರನ್ನು ಪ್ರಮೋಟ್​ ಮಾಡಿ ಹೋರಾಟಕ್ಕಿಳಿಸುತ್ತಿದ್ದಾರೆ ಎಂದು ದೂರಿದರು.

Intro:HubliBody:ಡಿಸಿಎಂ ಸ್ಥಾನಕ್ಕೆ ಯಾವುದೇ ಪೈಪೋಟಿ ಇಲ್ಲ:ಶೆಟ್ಟರ್

ಹುಬ್ಬಳ್ಳಿ:ಉಪ ಮುಖ್ಯಮಂತ್ರಿ ಸ್ಥಾನಕ್ಕೆ ನಮ್ಮಲ್ಲಿ ಯಾವುದೇ ಪೈಪೋಟಿ‌ ಇಲ್ಲ.ಇದೆಲ್ಲವೂ ಮಾದ್ಯಮಗಳ ಸೃಷ್ಟಿ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ನಗರದಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು,ಉಪ‌ ಮುಖ್ಯಮಂತ್ರಿ ಸ್ಥಾನ ನೀಡಿ‌ ಎಂದು ಯಾರು‌ ಕೇಳಿದ್ದಾರೆ?. ಏನೇ ನಿರ್ಧಾರವಿದ್ದರೂ ನಮ್ಮ‌ಪಕ್ಷದ ವೇದಿಕೆಯಲ್ಲಿ ಚರ್ಚೆಯಾಗಬೇಕು ಎಂದರು.
ಇದುವರೆಗೂ ಪಕ್ಷದ ವೇದಿಕೆಯಲ್ಲಿ ಅಂತ ಚರ್ಚೆಗಳು‌ ನಡೆದಿಲ್ಲ ಎಂದು ಅವರು ಸ್ಪಷ್ಟ ಪಡಿಸಿದರು.
ಪೌರತ್ವ ಕಾಯ್ದೆ ವಿರೋಧಿ ನಡೆಯುತ್ತಿರುವ ಹೋರಾಟದ ಕುರಿತು ಮಾತನಾಡಿದ ಅವರು, ಇದೆಲ್ಲ ಕಾಂಗ್ರೆಸ್ ಪ್ರೇರಿತ‌ ಹೋರಾಟ. ಕಾಯ್ದೆ ಜಾರಿಗೆಯಾಗಬೇಕಾದರೆ ಸುಮ್ಮನಿದ್ದರು.
ಈಗ ಜನರನ್ನು ಪ್ರವೋಕ್ ಮಾಡಿ,ಹೋರಾಟಕ್ಕಿಳಿಸುತ್ತಿದ್ದಾರೆ ಎಂದು ಅವರು ಕಿಡಿ ಕಾರಿದರು.
ವಿರೋಧಿಸುವವರ ಆರಂಭದಲ್ಲಿ ಯಾಕೆ ಮೌನವಾಗಿದ್ದರು.ಬೆಳಗಾವಿ, ಬಳ್ಳಾರಿ ಹೋರಾಟ ಕಾಂಗ್ರೆಸ್ ಸೂಚನೆಯ ಹೋರಾಟ ಎಂದು ಜಗದೀಶ್ ಶೆಟ್ಟರ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

__________________________Conclusion:Yallappa kundagol
Last Updated : Dec 17, 2019, 7:19 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.