ETV Bharat / state

ಮಾನವೀಯತೆ ಮೆರೆದ ಕಂಡಕ್ಟರ್​​: ಟಿಕೆಟ್​ ಕೊಡುವ ಕೈನಿಂದ ಕೋವಿಡ್​ ನಿಧಿಗೆ ಪೂರ್ತಿ ಸಂಬಳ - cm relief fund

ಕಂಡಕ್ಟರ್​​ ಶಿರಕೋಳ ಗ್ರಾಮದ ಬಸವರಾಜ ನೀಲಪ್ಪ ಗಾಣಿಗೇರ ತಮ್ಮ ಒಂದು ತಿಂಗಳ ವೇತನ 25 ಸಾವಿರ ರೂಪಾಯಿಗಳನ್ನು ಮುಖ್ಯ ಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದಾರೆ.

conductor gives 25000 to cm relief fund
ಮಾನವೀಯತೆ ಮೆರೆದ ಕಂಡಕ್ಟರ್
author img

By

Published : Apr 21, 2020, 1:57 PM IST

ಧಾರವಾಡ : ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ-ಧಾರವಾಡ ನಗರ ಸಾರಿಗೆ ವಿಭಾಗದ ಕಂಡಕ್ಟರ್​​ ಬಸವರಾಜ ನೀಲಪ್ಪ ಗಾಣಿಗೇರ ತಮ್ಮ ಒಂದು ತಿಂಗಳ ವೇತನ 25 ಸಾವಿರವನ್ನು ಮುಖ್ಯ ಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದಾರೆ.

conductor gives 25000 to cm relief fund
ಸಿಎಂ ಪರಿಹಾರ ನಿಧಿಗೆ 25 ಸಾವಿರ ಕೊಟ್ಟ ನಿರ್ವಾಹಕ

ಈ ಹಣವನ್ನು ಚೆಕ್​​ ಮೂಲಕ ಜಿಲ್ಲಾಧಿಕಾರಿ ದೀಪಾ ಚೋಳನ್​ಗೆ ಸಲ್ಲಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಜಿಲ್ಲಾಧಿಕಾರಿ, ಸಾರಿಗೆ ಸಂಸ್ಥೆಯ ಕಂಡಕ್ಟರ್ ಒಬ್ಬರು ಸ್ವಯಂ ಪ್ರೇರಣೆಯಿಂದ ತಮ್ಮ 1 ತಿಂಗಳ ವೇತನವನ್ನು ಸರ್ಕಾರದ ಕೋವಿಡ್ ಪರಿಹಾರ ನಿಧಿಗೆ ನೀಡಿ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಶ್ಲಾಘಿಸಿದ್ದಾರೆ.

ಸಾರಿಗೆ ವಿಭಾಗೀಯ ನಿಯಂತ್ರಕ ವಿವೇಕಾನಂದ ವಿಶ್ವಜ್ಞ, ಹನುಮಂತ ಬೋಜೇದಾರ್ ಸೇರಿದಂತೆ ಹಲವರಿದ್ದರು.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.