ETV Bharat / state

ರೇಣುಕಾಚಾರ್ಯಗೆ ಸಂಪುಟ ದರ್ಜೆ ಸ್ಥಾನಮಾನ: ಹೊನ್ನಾಳಿಯಲ್ಲಿ ವಿಜಯೋತ್ಸವ

ಸಚಿವ ಸ್ಥಾನ ಕೈತಪ್ಪಿದ್ದರಿಂದ ಶಾಸಕ ಎಂ.ಪಿ.ರೇಣುಕಾಚಾರ್ಯ ಅಸಮಾಧಾನಗೊಂಡಿದ್ದರು. ಆದರೆ ಈಗ ಬಿಎಸ್​​​ವೈ ತಮ್ಮ ಆಪ್ತ ರೇಣುಕಾಚಾರ್ಯ ಅವರನ್ನು ರಾಜಕೀಯ ಕಾರ್ಯದರ್ಶಿಯಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಸಿಎಂ ರಾಜಕೀಯ ಕಾರ್ಯದರ್ಶಿಯಾಗಿ ಆಯ್ಕೆಯಾಗುತ್ತಿದಂತೆ ಹೊನ್ನಾಳಿಯಲ್ಲಿ ರೇಣುಕಾಚಾರ್ಯ ಅಭಿಮಾನಿಗಳು ಪಟಾಕಿ ಸಿಡಿಸಿ ಸಿಹಿ‌ ಹಂಚಿ ಸಂಭ್ರಮಿಸಿದರು.

renukacharya
author img

By

Published : Sep 7, 2019, 9:49 PM IST

ದಾವಣಗೆರೆ: ಸಚಿವ ಸ್ಥಾನ ಕೈತಪ್ಪಿದ್ದರಿಂದ ಶಾಸಕ ಎಂ.ಪಿ.ರೇಣುಕಾಚಾರ್ಯ ಅಸಮಾಧಾನಗೊಂಡಿದ್ದರು. ಆದರೆ ಈಗ ಬಿಎಸ್​​​ವೈ ತಮ್ಮ ಆಪ್ತ ರೇಣುಕಾಚಾರ್ಯ ಅವರನ್ನು ರಾಜಕೀಯ ಕಾರ್ಯದರ್ಶಿಯಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಸಿಎಂ ರಾಜಕೀಯ ಕಾರ್ಯದರ್ಶಿಯಾಗಿ ಆಯ್ಕೆಯಾಗುತ್ತಿದಂತೆ ಹೊನ್ನಾಳಿಯಲ್ಲಿ ರೇಣುಕಾಚಾರ್ಯ ಅಭಿಮಾನಿಗಳು ಪಟಾಕಿ ಸಿಡಿಸಿ ಸಿಹಿ‌ ಹಂಚಿ ಸಂಭ್ರಮಿಸಿದರು.

ದಾವಣಗೆರೆ ಜಿಲ್ಲೆಯ ಹೊನ್ನಾಳಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ.ರೇಣುಕಾಚಾರ್ಯ, ಸಿಎಂ ಯಡಿಯೂರಪ್ಪ ಅವರ ಆಪ್ತರು. ಹೀಗಿದ್ದರು ಸಹ ರೇಣುಕಾಚಾರ್ಯರಿಗೆ ಸಚಿವ ಸ್ಥಾನ ದೊರಕದೇ ನಿರಾಸೆ ಅನುಭವಿಸಿದ್ದರು. ಚುನಾವಣೆಯಲ್ಲಿ ಸೋತ ಲಕ್ಷ್ಮಣ ಸವದಿಯವರನ್ನು ಮಂತ್ರಿ ಮಾಡಲಾಗಿದೆ ಎಂದು ಅಸಮಾಧಾನ ಹೊರಹಾಕಿದ್ದರು. ಅಸಮಾಧಾನ ಸ್ಫೋಟ ಹಿನ್ನೆಲೆ ರೇಣುಕಾಚಾರ್ಯರೊಂದಿಗೆ ಸಿಎಂ ಬಿಎಸ್​​ವೈ ಮಾತುಕತೆ ನಡೆಸಿ ಸೂಕ್ತ ಸ್ಥಾನಮಾನದ ಭರವಸೆ ನೀಡಿದ್ದರು.

ರೇಣುಕಾಚಾರ್ಯಗೆ ಸಂಪುಟ ದರ್ಜೆ ಸ್ಥಾನಮಾನ: ಹೊನ್ನಾಳಿಯಲ್ಲಿ ವಿಜಯೋತ್ಸವ

ರಾಜಕೀಯ ಕಾರ್ಯದರ್ಶಿ ಹುದ್ದೆ:

ಬಿಎಸ್​​ವೈ ಮಾತು‌ ಕೊಟ್ಟಂತೆ ಇಂದು ತಮ್ಮ ಆಪ್ತ ರೇಣುಕಾಚಾರ್ಯ ಅವರನ್ನು ರಾಜಕೀಯ ಕಾರ್ಯದರ್ಶಿಯಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಜೊತೆಗೆ ಸಂಪುಟ ದರ್ಜೆ ಸ್ಥಾನಮಾನಗಳನ್ನು ನೀಡಲು ಸೂಚಿಸಲಾಗಿದ್ದು, ರೇಣುಕಾಚಾರ್ಯ ಮತ್ತೆ ತಮ್ಮ ಹೊನ್ನಾಳಿ ಖದರ್ ತೋರಿಸಿದ್ದಾರೆ.

ಹೊನ್ನಾಳಿಯಲ್ಲಿ ವಿಜಯೋತ್ಸವ:

ಸಿಎಂ ರಾಜಕೀಯ ಕಾರ್ಯದರ್ಶಿಯಾಗಿ ಆಯ್ಕೆಯಾಗುತ್ತಿದಂತೆ ರೇಣುಕಾಚಾರ್ಯ ಅಭಿಮಾನಿಗಳು ಪಟಾಕಿ ಸಿಡಿಸಿ ಸಿಹಿ‌ ಹಂಚಿ ಸಂಭ್ರಮಿಸಿದರು. ಹೊನ್ನಾಳಿಯ ಸಂಗೊಳ್ಳಿ ರಾಯಣ್ಣ ಸರ್ಕಲ್​ನಲ್ಲಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ರೇಣುಕಾಚಾರ್ಯ, ಬಿಎಸ್​ವೈ ಹಾಗೂ ರಾಜ್ಯ ಸರ್ಕಾರಕ್ಕೆ ಅಭಿನಂದನೆ ತಿಳಿಸಿದರು. ಶಾಸಕರು ಹಾಗೂ ಸರ್ಕಾರದ ಮಧ್ಯೆ ಸೇತುವೆಯಾಗಿ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಸ್ಥಾನಮಾನಗಳಿಗೆ ಆಸೆ ಪಟ್ಟವನು ನಾನಲ್ಲ. ಬಂಡಾಯ ಕೂಡ ಎದ್ದಿಲ್ಲ. ಸಾಮಾನ್ಯ ಕಾರ್ಯಕರ್ತನಿಗೆ ಪಕ್ಷ ಹಾಗೂ ಸರ್ಕಾರ ಸೂಕ್ತ ಜವಾಬ್ದಾರಿ ನೀಡಿದೆ. ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುತ್ತೇನೆ. ಈ ಸರ್ಕಾರ ರಚನೆಗೆ ಹಲವರ ತ್ಯಾಗ ಇದೆ. ಅನರ್ಹರರಿಗೂ ಕೂಡ ಸ್ಥಾನಮಾನ ನೀಡಬೇಕಿದೆ. ಈ ಹಿನ್ನೆಲೆ ತ್ಯಾಗ ಮಾಡಬೇಕಾದ ಅನಿವಾರ್ಯತೆ ಇದೆ‌. ಕಸ ಕೊಟ್ಟರೂ ರಸ ಮಾಡುವ ಶಕ್ತಿ ನನ್ನದು. ಹೀಗಾಗಿ ಕೊಟ್ಟ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತೇನೆ ಎ‌ಂದರು.

Intro:(ಸ್ಟ್ರಿಂಜರ್; ಮಧುದಾವಣಗೆರೆ)

ದಾವಣಗೆರೆ; ಯಡಿಯೂರಪ್ಪನವರ ಮಾನಸ ಪುತ್ರ ಎಂದೇ ಬಿಂಬಿತರಾಗಿರುವ ಎಂಪಿ ರೇಣುಕಾಚಾರ್ಯ, ಆಪರೇಶನ್ ಕಮಲದ ವೇಳೆ ಸದ್ದು ಮಾಡಿದ್ದವರು, ಆದರೆ ಕೊನೆ ಗಳಿಗೆಯಲ್ಲಿ ಅವರಿಗೆ ಸಚಿವ ಸ್ಥಾನ ಕೈ ತಪ್ಪಿದ್ದ ಹಿನ್ನಲೆ ಅಸಮಾಧಾನ ಗೊಂಡಿದ್ದರು, ಆದರೆ ಈಗ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿ ಸಚಿವ ಸಂಪುಟ ದರ್ಜೆ ಸ್ಥಾನಮಾನ ಸಿಕ್ಕಿದ್ದು ಈ ಹಿನ್ನಲೆ ಹೊನ್ನಾಳಿಯಲ್ಲಿ ವಿಜಯೋತ್ಸವ ನಡೆಯಿತು..

ಹೌದು.. ದಾವಣಗೆರೆ ಜಿಲ್ಲೆಯ ಹೊನ್ನಾಳಿ ವಿಧಾನಸಭಾ ಕ್ಷೇತ್ರದ ಶಾಸಕ ಎಂಪಿ ರೇಣುಕಾಚಾರ್ಯ, ಸಿಎಂ ಯಡಿಯೂರಪ್ಪ ಅವರ ಆಪ್ತರು, ಹೀಗಿದ್ದರು ಸಹ ರೇಣುಕಾಚಾರ್ಯರಿಗೆ ಸಚಿವ ಸ್ಥಾನಮಾನ ದೊರಕದೇ ನಿರಾಸೆ ಅನುಭವಿಸಿದ್ದರು, ಚುನಾವಣೆಯಲ್ಲಿ ಸೋತ ಲಕ್ಷ್ಮಣ ಸವಧಿಯವರಿಗೆ ಮಂತ್ರಿ ಮಾಡಲಾಗಿದೆ ಎಂದು ಅಸಮಧಾನ ಹೊರ ಹಾಕಿದ್ದರು. ಅಸಮಾಧಾನ ಸ್ಪೋಟ ಹಿನ್ನಲೆ ರೇಣುಕಾಚಾರ್ಯರೊಂದಿಗೆ ಸಿಎಂ ಬಿಎಸ್ ವೈ ಮಾತುಕತೆ ನಡೆಸಿ ಸೂಕ್ತ ಸ್ಥಾನಮಾನದ ಭರವಸೆ ನೀಡಿದ್ದರು...

ರಾಜಕೀಯ ಕಾರ್ಯದರ್ಶಿ ಹುದ್ದೆ

ಬಿಎಸ್ ವೈ ಮಾತು‌ ಕೊಟ್ಟಂತೆ ಇಂದು ತಮ್ಮ ಆಪ್ತ ರೇಣುಕಾಚಾರ್ಯ ಅವರನ್ನು ರಾಜಕೀಯ ಕಾರ್ಯದರ್ಶಿಯಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಜೊತೆಗೆ ಸಂಪುಟ ದರ್ಜೆ ಸ್ಥಾನಮಾನಗಳನ್ನು ನೀಡಲು ಸೂಚಿಸಲಾಗಿದ್ದು, ರೇಣುಕಾಚಾರ್ಯ ಮತ್ತೆ ತಮ್ಮ ಹೊನ್ನಾಳಿ ಖದರ್ ತೋರಿಸಿದ್ದಾರೆ...

ಹೊನ್ನಾಳಿಯಲ್ಲಿ ವಿಜಯೋತ್ಸವ

ಸಿಎಂ ರಾಜಕೀಯ ಕಾರ್ಯದರ್ಶಿಯಾಗಿ ಆಯ್ಕೆಯಾಗುತ್ತಿದಂತೆ ರೇಣುಕಾಚಾರ್ಯ ಅಭಿಮಾನಿಗಳು, ಪಟಾಕಿ ಸಿಡಿಸಿ ಸಿಹಿ‌ಹಂಚಿ ಸಂಭ್ರಮಿಸಿದರು... ಇನ್ನೂ ಹೊನ್ನಾಳಿ ಸಂಗೋಳಿ ರಾಯಣ್ಣ ಸರ್ಕಲ್ ನಲ್ಲಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ರೇಣುಕಾಚಾರ್ಯ, ಬಿಎಸ್ ವೈಗೆ ಹಾಗೂ ರಾಜ್ಯ ಸರ್ಕಾರಕ್ಕೆ ಅಭಿನಂದನೆ ತಿಳಿಸಿದರು..
ಶಾಸಕರು ಹಾಗೂ ಸರ್ಕಾರದ ಮಧ್ಯೆ ಸೇತುವೆಯಾಗಿ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು..

ಸ್ಥಾನಮಾನಗಳಿಗೆ ಆಸೆ ಪಟ್ಟವನು ನಾನಲ್ಲ, ಬಂಡಾಯ ಕೂಡ ಎದ್ದಿಲ್ಲ, ಸಾಮಾನ್ಯ ಕಾರ್ಯಕರ್ತನಿಗೆ ಪಕ್ಷ ಹಾಗೂ ಸರ್ಕಾರ ಸೂಕ್ತ ಜವಾಬ್ದಾರಿ ನೀಡಿದೆ. ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುತ್ತೇನೆ. ಈ ಸರ್ಕಾರ ರಚನೆಗೆ ಹಲವರ ತ್ಯಾಗ ಇದೆ. ಅನರ್ಹರರಿಗೂ ಕೂಡ ಸ್ಥಾನಮಾನ ನೀಡಬೇಕಿದೆ. ಈ ಹಿನ್ನಲೆ ತ್ಯಾಗ ಮಾಡಬೇಕಾದ ಅನಿವಾರ್ಯತೆ ಇದೆ‌ ಕಸ ಕೊಟ್ಟರು ರಸ ಮಾಡುವ ಶಕ್ತಿ ನನ್ನದು ಹೀಗಾಗಿ ಕೊಟ್ಟ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತೇನೆ ಎ‌ಂದು ತಿಳಿಸಿದರು.‌

ಪ್ಲೊ..

ಬೈಟ್1; ಎಂಪಿ ರೇಣುಕಾಚಾರ್ಯ.. ಹೊನ್ನಾಳಿ ಶಾಸಕ

ಬೈಟ್2; ಎಂಪಿ ರೇಣುಕಾಚಾರ್ಯ.. ಹೊನ್ನಾಳಿ ಶಾಸಕ

Body:(ಸ್ಟ್ರಿಂಜರ್; ಮಧುದಾವಣಗೆರೆ)

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.