ETV Bharat / state

ಆಧಾರ್​​​ ತಿದ್ದುಪಡಿಗಾಗಿ ಸಾಲಿನಲ್ಲಿ ನಿಂತು ಹೈರಾಣಾದ ಜನ: ಅಧಿಕಾರಿಗಳ ವಿರುದ್ಧ ಹಿಡಿಶಾಪ

author img

By

Published : Feb 24, 2020, 8:33 PM IST

ಆಧಾರ್ ಕಾರ್ಡ್ ತಿದ್ದುಪಡಿ ಮಾಡಿಸಲು ಜನರು ಬೆಳಿಗ್ಗೆಯಿಂದ ರಾತ್ರಿಯವರೆಗೆ ಸರತಿ ಸಾಲಿನಲ್ಲಿ‌ ನಿಲ್ಲಬೇಕಾದ ಸ್ಥಿತಿ ನಗರದ 20ನೇ ವಾರ್ಡ್​ನ ಭಾರತ್ ಕಾಲೋನಿಯಲ್ಲಿ ನಿರ್ಮಾಣವಾಗಿದ್ದು, ಜನರು ಪರದಾಡುವಂತಾಗಿದೆ.

people-waiting-in-que-for-adhar-card-registration
ಆಧಾರ್​ ತಿದ್ದುಪಡಿಗೆ ಸಾಲಿನಲ್ಲಿ ನಿಂತು ಹೈರಾಣಾದ ಸಾರ್ವಜನಿಕರು

ದಾವಣಗೆರೆ: ಆಧಾರ್ ಕಾರ್ಡ್ ತಿದ್ದುಪಡಿ ಮಾಡಿಸಲು ಜನರು ಬೆಳಿಗ್ಗೆಯಿಂದ ರಾತ್ರಿಯವರೆಗೆ ಸರತಿ ಸಾಲಿನಲ್ಲಿ‌ ನಿಲ್ಲಬೇಕಾದ ಸ್ಥಿತಿ ನಗರದ 20ನೇ ವಾರ್ಡ್​ನ ಭಾರತ್ ಕಾಲೋನಿಯಲ್ಲಿ ನಿರ್ಮಾಣವಾಗಿದ್ದು, ಜನರು ಪರದಾಡುವಂತಾಗಿದೆ.

ದಿನನಿತ್ಯದ ಕೆಲಸ ಕಾರ್ಯಗಳನ್ನು ಬಿಟ್ಟು ಬೆಳಿಗ್ಗೆಯಿಂದ ರಾತ್ರಿಯವರೆಗೆ ಕಾದು ಕುಳಿತರೂ ಆಧಾರ್ ಕಾರ್ಡ್ ತಿದ್ದುಪಡಿ ಆಗುತ್ತಿಲ್ಲ. ಕಂಪ್ಯೂಟರ್​ ಆಪರೇಟರ್​​​ಗಳನ್ನು ಕೇಳಿದ್ರೆ, ಸರ್ವರ್​ ಬ್ಯುಸಿ ಇದೆ ಎಂದು ಸಬೂಬು ಹೇಳುತ್ತಾರೆ ಎಂದು ಆರೋಪಿಸಿದರು.

ಆಧಾರ್​ ತಿದ್ದುಪಡಿಗೆ ಸಾಲಿನಲ್ಲಿ ನಿಂತು ಹೈರಾಣಾದ ಜನ

ಆದಷ್ಟು ಬೇಗ ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆ ಸರಿಪಡಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.