ETV Bharat / state

ದಾವಣಗೆರೆಯಲ್ಲಿ ರಂಗೇರಿದ ಪಾಲಿಕೆ ಚುನಾವಣೆ ಕಾವು: ಕಮಲ ಪಾಳಯಕ್ಕೆ ಬಂಡಾಯದ ಬಿಸಿ - ಇತ್ತೀಚಿನ ದಾವಣಗೆರೆ ಸುದ್ದಿಗಳು

ಟಿಕೆಟ್ ವಿಚಾರವಾಗಿ ಕಮಲ ಪಾಳಯಕ್ಕೆ ಬಂಡಾಯದ ಬಿಸಿ ತಟ್ಟಿದೆ. 45 ವಾರ್ಡ್​ಗಳಿಗೆ 54 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಟಿಕೆಟ್ ಸಿಗದವರು ಪಕ್ಷೇತರರಾಗಿ ತೊಡೆ ತಟ್ಟಿದ್ದಾರೆ.

ನಾಮಪತ್ರ ಸಲ್ಲಿಕೆ
author img

By

Published : Oct 31, 2019, 11:03 PM IST

ದಾವಣಗೆರೆ: ದಾವಣಗೆರೆಯಲ್ಲಿ ಮಹಾನಗರ ಪಾಲಿಕೆಯ ಚುನಾವಣಾ ಕಾವು ಜೋರಾಗಿದೆ. ಇಂದು ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿದ್ದು, ಘಟಾನುಘಟಿ ನಾಯಕರು ಹಾಗೂ ಯುವಕರು ಅದೃಷ್ಟ ಪರಿಕ್ಷೆಗೆ ಇಳಿದಿದ್ದಾರೆ.

45 ವಾರ್ಡ್​ಗಳಿಗೆ ಒಟ್ಟು 145 ನಾಮಪತ್ರಗಳು ಸಲ್ಲಿಕೆಯಾಗಿವೆ. ಕಾಂಗ್ರೆಸ್ 39, ಬಿಜೆಪಿ 54, ಜೆಡಿಎಸ್​ 09, ಸಿಪಿಐ 04, ಬಿಎಸ್​ಪಿ 01, ಎಸ್​ಡಿಪಿಐ 01 ಹಾಗೂ ಪಕ್ಷೇತರ 37 ಅಭ್ಯರ್ಥಿಗಳು ಸೇರಿ, ಒಟ್ಟು 145 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

ದಾವಣಗೆರೆ ಮಹಾನಗರ ಪಾಲಿಕೆ ಚುನಾವಣೆ ಕಾವು

ಇನ್ನು ಟಿಕೆಟ್ ವಿಚಾರವಾಗಿ ಕಮಲ ಪಾಳಯಕ್ಕೆ ಬಂಡಾಯದ ಬಿಸಿ ತಟ್ಟಿದೆ. 45 ವಾರ್ಡ್​ಗಳಿಗೆ 54 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಟಿಕೆಟ್ ಸಿಗದವರು ಪಕ್ಷೇತರರಾಗಿ ತೊಡೆ ತಟ್ಟಿದ್ದಾರೆ. ಪಾಲಿಕೆಯ 42ನೇ ವಾರ್ಡ್​ಗೆ ಜಗಳೂರು ಮಾಜಿ ಶಾಸಕ ಗುರುಸಿದ್ದನಗೌಡರ ಸೊಸೆ ಪ್ರಿಯಾ ರವಿಕುಮಾರ್ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಆದರೆ ಅವರಿಗೆ ಟಿಕೆಟ್ ಕೈ ತಪ್ಪಿದ್ದರಿಂದ ಮಾವ ಗುರುಸಿದ್ದನಗೌಡ ಅವರೊಂದಿಗೆ ಆಗಮಿಸಿ, ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.

Intro:(ಸ್ಟ್ರಿಂಜರ್: ಮಧುದಾವಣಗೆರೆ)

ದಾವಣಗೆರೆ: ಬೆಣ್ಣೆನಗರಿ ದಾವಣಗೆರೆ ಮಹಾನಗರ ಪಾಲಿಕೆ ಚುನಾವಣಾ ಕಾವು ಇಂದು ಭಾರೀ ರಂಗೇರಿತ್ತು, ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾದ ಇಂದು ಘಟಾನುಘಟಿ ನಾಯಕರು, ಯುವಕರು ಅದೃಷ್ಟ ಪರಿಕ್ಷೆಗೆ ಇಳಿದಿದ್ದು, ಜಿಲ್ಲಾಧಿಕಾರಿ‌ ಕಚೇರಿ, ತೋಟಗಾರಿ‌ಕೆ ಕಚೇರಿ‌ ಇಂದು ತುಂಬಿ ತುಳುಕುತಿತ್ತು.‌

45 ವಾರ್ಡ್ ಗಳಿಗೂ ಒಟ್ಟು 145 ನಾಮಪತ್ರಗಳು ಸ್ವೀಕರಿಸಲಾಗಿದೆ. ಕಾಂಗ್ರೆಸ್ ಪಕ್ಷದಿಂದ 39, ಬಿಜೆಪಿಯಿಂದ 54, ಜಿಡಿಎಸ್ ನಿಂದ 09, ಸಿಪಿಐ 04, ಬಿಎಸ್ ಪಿಯಿಂದ 01, ಎಸ್ ಡಿಪಿಐ ನಿಂದ 01 ಹಾಗೂ ಪಕ್ಷೇತರ 37 ಸೇರಿ ಒಟ್ಟು 145 ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ‌ ಮಾಡಿದ್ದಾರೆ..

ಮಾಜಿ ಶಾಸಕರ ಬಂಡಾಯ

ಕಮಲ ಪಾಳಯಕ್ಕೆ ಬಂಡಾಯದ ಬಿಸಿ ಹೆಚ್ಚು ತಟ್ಟಿದೆ ಎನ್ನಲಾಗ್ತಿದೆ, 45 ವಾರ್ಡ್ ಗೆ 54 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಟಿಕೆಟ್ ಸಿಗದವರು ಪಕ್ಷೇತರರಾಗಿ ತೊಡೆ ತಟ್ಟಿದ್ದಾರೆ. ಪಾಲಿಕೆಯ 42 ನೇ ವಾರ್ಡ್ ಗೆ ಜಗಳೂರು ಮಾಜಿ ಶಾಸಕ ಗುರುಸಿದ್ದನಗೌಡ ಇವರ ಸೊಸೆ ಪ್ರಿಯಾ ರವಿಕುಮಾರ್ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿದ್ದರು, ಆದರೆ ಟಿಕೆಟ್ ನೀಡದಕ್ಕೆ ಮಾವ ಮಾಜಿ ಶಾಸಕ ಗುರುಸಿದ್ದನಗೌಡ ಅವರೊಂದಿಗೆ ಆಗಮಿಸಿ ಬಂಡಾಯ ಅಭ್ಯರ್ಥಿ ಯಾಗಿ ನಾಮಪತ್ರ ಸಲ್ಲಿಸಿ ಬಹಿರಂಗವಾಗಿಯೇ ಅಸಮಧಾನ ಹೊರಹಾಕಿದ್ದಾರೆ..

ಪ್ಲೊ..

Body:(ಸ್ಟ್ರಿಂಜರ್: ಮಧುದಾವಣಗೆರೆ)

ಪ್ಲೊ

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.