ETV Bharat / state

ಪುತ್ತೂರು: ಜ್ಯುವೆಲ್ಲರ್ಸ್​ಗೆ ನುಗ್ಗಿ ಚಿನ್ನಾಭರಣ ಕದ್ದೊಯ್ದ ಕಳ್ಳರು - Sridhar Bhat Jewelers

ಪುತ್ತೂರಿನ ಶ್ರೀಧರ್ ಭಟ್ ಜ್ಯುವೆಲ್ಲರ್ಸ್​ನ ರೋಲಿಂಗ್ ಶೆಟರ್ ಹಾಗೂ ಒಳಗಿನ ಸ್ಲೈಡ್ ಗೇಟ್​​​ನ ಬೀಗ ಒಡೆದು ಒಳ ನುಗ್ಗಿದ ಖದೀಮರು, ಚಿನ್ನಾಭರಣ ಹಾಗೂ ಬೆಳ್ಳಿಯ ವಸ್ತುಗಳನ್ನು ಕದ್ದು ಪರಾರಿಯಾಗಿದ್ದಾರೆ.

Jewellery theft
ಜ್ಯುವೆಲ್ಲರ್ಸ್​ಗೆ ನುಗ್ಗಿ ಚಿನ್ನಾಭರಣ ಕದ್ದೊಯ್ದ ಕಳ್ಳರು
author img

By

Published : Mar 25, 2021, 9:25 AM IST

ಪುತ್ತೂರು (ದಕ್ಷಿಣಕನ್ನಡ) : ಪುತ್ತೂರಿನ ಪ್ರತಿಷ್ಠಿತ ಶ್ರೀಧರ್ ಭಟ್ ಬ್ರದರ್ಸ್ ಅಂಗಡಿ ಪಕ್ಕದಲ್ಲಿರುವ ಶ್ರೀಧರ್ ಭಟ್ ಜ್ಯುವೆಲ್ಲರ್ಸ್​ನ ರೋಲಿಂಗ್ ಶೆಟರ್ ಒಡೆದು ಕಳ್ಳತನ ಮಾಡಲಾಗಿದೆ.

ಶ್ರೀಧರ್ ಭಟ್ ಜ್ಯುವೆಲ್ಲರ್ಸ್​ನ ರೋಲಿಂಗ್ ಶೆಟರ್ ಹಾಗೂ ಒಳಗಿನ ಸ್ಲೈಡ್ ಗೇಟ್​​​ನ ಬೀಗ ಒಡೆದು ಒಳ ನುಗ್ಗಿದ ಖದೀಮರು, ಚಿನ್ನಾಭರಣ ಹಾಗೂ ಬೆಳ್ಳಿಯ ವಸ್ತುಗಳನ್ನು ಕದ್ದು ಪರಾರಿಯಾಗಿದ್ದಾರೆ.

ಪುತ್ತೂರು ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಓದಿ: ಎನ್​ಕೌಂಟರ್: ಪೊಲೀಸರ ಮೇಲೆ ಗುಂಡು ಹಾರಿಸಿದ​​ ವಾಂಟೆಡ್ ಕ್ರಿಮಿನಲ್ಸ್​ಗೆ ತಿರುಗೇಟು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.