ETV Bharat / state

ಮದ್ಯ ಮಾರಾಟದ ಬಗ್ಗೆ ಮಾತನಾಡಿದ್ರೆ ಕುಡುಕರು ನನಗೆ ಬೈತಾರೆ.. ಮಾಜಿ ಸಂಸದ ಮುನಿಯಪ್ಪ - k. h muniyappa latest news

ಕೋವಿಡ್-19 ತಡೆಗಟ್ಟಲು ಸಾರ್ವಜನಿಕರಿಗೆ ಸಲಹೆ ನೀಡುವ ವೇಳೆ ಮದ್ಯ ಮಾರಾಟ ಬಗ್ಗೆ ಹೇಳಿಕೆ ನೀಡಿದ ಕೆ ಹೆಚ್‌ ಮುನಿಯಪ್ಪ, ಈ ವೇಳೆ ತೆಲುಗಿನಲ್ಲಿ ಉತ್ತರಿಸಿ ಮದ್ಯ ಮಾರಾಟ ಮಾಡುವುದು ಸರ್ಕಾರದ ಇಚ್ಛೆಗೆ ಬಿಟ್ಟ ವಿಚಾರ.

K. H Muniyappa
ಮಾಜಿ ಸಂಸದ ಮುನಿಯಪ್ಪ
author img

By

Published : May 2, 2020, 8:37 PM IST

ಚಿಕ್ಕಬಳ್ಳಾಪುರ : ಮದ್ಯ ಮಾರಾಟದ ಬಗ್ಗೆ ಪ್ರಸ್ತಾಪ ಮಾಡಿದ್ರೆ ಕುಡುಕರು ನನ್ನನ್ನು ಬೈಯ್ದುಕೊಳ್ತಾರೆ. ಇದರ ಬಗ್ಗೆ ಉತ್ತರಿಸುವುದು ಕಷ್ಟದ ಸಂಗತಿ ಎಂದು ಮಾಜಿ ಸಂಸದ ಕೆ ಹೆಚ್ ಮುನಿಯಪ್ಪ ಅಭಿಪ್ರಾಯ ತಿಳಿಸಿದ್ದಾರೆ.

ಕೋವಿಡ್-19 ತಡೆಗಟ್ಟಲು ಸಾರ್ವಜನಿಕರಿಗೆ ಸಲಹೆ ನೀಡುವ ವೇಳೆ ಮದ್ಯ ಮಾರಾಟ ಬಗ್ಗೆ ಹೇಳಿಕೆ ನೀಡಿದ ಕೆ ಹೆಚ್‌ ಮುನಿಯಪ್ಪ, ಈ ವೇಳೆ ತೆಲುಗಿನಲ್ಲಿ ಉತ್ತರಿಸಿ ಮದ್ಯ ಮಾರಾಟ ಮಾಡುವುದು ಸರ್ಕಾರದ ಇಚ್ಛೆಗೆ ಬಿಟ್ಟ ವಿಚಾರ. ಮದ್ಯ ಮಾರಾಟದ ಬಗ್ಗೆ ಮಾತನಾಡಿದ್ರೆ ಜನ ನನ್ನನ್ನು ಬೈಯ್ದುಕೊಳ್ಳಬಹುದು, ಮುನಿಯಪ್ಪ ಕುಡಿಯುವುದಿಲ್ಲ, ಕುಡಿತದ ಬಗ್ಗೆ ಮಾತನಾಡುತ್ತಾರೆಂದು ಇದೆಲ್ಲಾ ನಮಗ್ಯಾಕೆ ಎಂದು ಜಾರಿಕೊಂಡರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.