ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಇಂದು 106 ಜನರಿಗೆ ಕೊರೊನಾ ಸೋಂಕು ತಗುಲಿದೆ.
ಕೋವಿಡ್ ತಾಲೂಕುವಾರು ವಿವರ :
ಚಿಕ್ಕಳ್ಳಾಪುರ 50, ಶಿಡ್ಲಘಟ್ಟ 8 , ಗೌರಿಬಿದನೂರು 9,ಚಿಂತಾಮಣಿ 23,ಬಾಗೇಪಲ್ಲಿ 16 ಸೋಂಕಿತರು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 7,606ಕ್ಕೆ ಏರಿಕೆಯಾಗಿದೆ.
ಗುಣಮುಖ :
ಇನ್ನೂ ಗುಡಿಬಂಡೆ 2 ಹಾಗೂ ಗೌರಿಬಿದನೂರಿನಲ್ಲಿ 23 ಸೋಂಕಿತರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೆ ಒಟ್ಟು 5,851 ಮಂದಿ ಗುಣಮುಖರಾದಂತಾಗಿದೆ.