ETV Bharat / state

ಮಾಸ್ಕ್ ಧರಿಸದೆ ಲಾರಿ ಚಾಲನೆ, ಬಸ್ಕಿ ಹೊಡೆಸಿದ ಪೊಲೀಸರು.. - Police pumishment to lari drivers in bidar

ಕೇಂದ್ರದ ಆದೇಶ ಉಲ್ಲಂಘಿಸಿ ಮುನ್ನೆಚ್ಚರಿಕೆ ಕ್ರಮಕೈಗೊಳ್ಳದ ಲಾರಿ ಚಾಲಕರಿಗೆ ಬಸ್ಕಿ ಹೊಡಿಸುವ ಮೂಲಕ ಬಿಸಿ ಮುಟ್ಟಿಸಿದ್ದಾರೆ ಪೊಲೀಸರು.

Punishment
ಪೊಲೀಸ್‌ರು
author img

By

Published : Mar 30, 2020, 11:10 PM IST

ಬೀದರ್​(ಬಸವಕಲ್ಯಾಣ) : ಕೊರೊನಾ ಭೀತಿಯಿಂದಾಗಿ ಇಡೀ ದೇಶವನ್ನೇ ಲಾಕ್‌ಡೌನ್ ಮಾಡಲಾಗಿದೆ. ಆದರೆ, ಕೇಂದ್ರದ ಆದೇಶ ಉಲ್ಲಂಘಿಸಿ ಮುನ್ನೆಚ್ಚರಿಕೆ ಕ್ರಮಕೈಗೊಳ್ಳದ ಲಾರಿ ಚಾಲಕರಿಗೆ ಮಹಾರಾಷ್ಟ್ರ ಪೊಲೀಸರು ಬಸ್ಕಿ ಹೊಡಿಸುವ ಮೂಲಕ ಬಿಸಿ ಮುಟ್ಟಿಸಿದ್ದಾರೆ.

ಲಾರಿ ಚಾಲಕರಿಗೆ ಬಸ್ಕಿ ಹೊಡೆಸಿದ ಪೊಲೀಸರು..

ಮುಖಕ್ಕೆ ಮಾಸ್ಕ್ ಧರಿಸದೆ ಲಾರಿ ಚಲಾಯಿಸುತಿದ್ದ ಚಾಲಕರಿಗೆ ರಾಷ್ಟ್ರೀಯ ಹೆದ್ದಾರಿ-65ರ ಬಳಿ ನಡುರಸ್ತೆಯಲ್ಲಿ ಬಸ್ಕಿ ಹೊಡೆಸಿದ್ದಾರೆ. ಜತೆಗೆ ಕೊರೊನಾ ಬಗ್ಗೆ ಮುಂಜಾಗ್ರತೆ ವಹಿಸುವಂತೆ ಪೊಲೀಸರು ಎಚ್ಚರಿಕೆ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.