ETV Bharat / state

ಜಿಲ್ಲಾ ಮಟ್ಟದ ರಸಪ್ರಶ್ನೆ ಕಾರ್ಯಕ್ರಮ: ಬಳ್ಳಾರಿ ಸರ್ಕಾರಿ ಆದರ್ಶ ವಿದ್ಯಾಲಯಕ್ಕೆ ಪ್ರಥಮಸ್ಥಾನ - swachh bharat machine

ಜಿಲ್ಲಾ ಮಟ್ಟದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಬಳ್ಳಾರಿ ಸರ್ಕಾರಿ ಆದರ್ಶ ವಿದ್ಯಾಲಯ ಶಾಲೆಯ ವಿದ್ಯಾರ್ಥಿಗಳು 105 ಅಂಕ ಪಡೆದು ಪ್ರಥಮ ಸ್ಥಾನ ಗಳಿಸಿದ್ದಾರೆ.

ಜಿಲ್ಲಾ ಮಟ್ಟದ ರಸಪ್ರಶ್ನೆ ಕಾರ್ಯಕ್ರಮ
author img

By

Published : Jul 22, 2019, 5:48 PM IST

ಬಳ್ಳಾರಿ: ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿಸ್ವಚ್ಛಮೇವ ಜಯತೆ ಆಂದೋಲನದ ಅಂಗವಾಗಿ ಸ್ವಚ್ಚತೆ ಜನ ಸಂರಕ್ಷಣೆ, ಪರಿಸರ ಸಂರಕ್ಷಣಾ ಜನಜಾಗೃತಿ ಸಲುವಾಗಿ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಅದರಲ್ಲಿ ಬಳ್ಳಾರಿ ಸರ್ಕಾರಿ ಆದರ್ಶ ವಿದ್ಯಾಲಯ ಶಾಲೆಯ ವಿದ್ಯಾರ್ಥಿಗಳಾದ ಜೆ.ಎಂ ಸುಷ್ಮಾ ಮತ್ತು ಎಂ.ಜ್ಞಾನ ರಚನಾ ಕುಮಾರ್ ಪ್ರಥಮ ಸ್ಥಾನ ಗಳಿಸಿದ್ದು, 10, 000. ಸಾವಿರ ನಗದನ್ನು ಬಹುಮಾನವಾಗಿ ಪಡೆದರು.

ಜಿಲ್ಲಾ ಮಟ್ಟದ ರಸಪ್ರಶ್ನೆ ಕಾರ್ಯಕ್ರಮ

ರಸಪ್ರಶ್ನೆ ಕಾರ್ಯಕ್ರಮದಲ್ಲಿ ಜಿಲ್ಲೆಯ ಎಂಟು ತಾಲೂಕಿನ 500 ವಿದ್ಯಾರ್ಥಿಗಳು ಭಾಗವಹಿಸಿ, ಅಂತಿಮ ಸುತ್ತಿಗೆ 12 ವಿದ್ಯಾರ್ಥಿಗಳು ಆಯ್ಕೆಯಾಗಿದ್ದರು‌. ಅಂತಿಮ ರಸಪ್ರಶ್ನೆಯಲ್ಲಿ ಐದು ಸುತ್ತುಗಳು ನಡೆಯಿತು. ಅದರಲ್ಲಿ ಬಳ್ಳಾರಿ ಸರ್ಕಾರಿ ಆದರ್ಶ ವಿದ್ಯಾಲಯ ಶಾಲೆಯ ವಿದ್ಯಾರ್ಥಿಗಳು 105 ಅಂಕ ಪಡೆದು ಜೆ.ಎಂ ಸುಷ್ಮಾ ಮತ್ತು ಎಂ.ಜ್ಞಾನ ರಚನಾ ಕುಮಾರ್ ಪ್ರಥಮ ಬಹುಮಾನ ಪಡೆದರು.

ಈ ಕಾರ್ಯಕ್ರಮದಲ್ಲಿ ಯೋಜನಾ ನಿರ್ದೇಶಕರು ಜಿಲ್ಲಾ ಪಂಚಾಯತ್ ಜನಾಕಿರಾಮ್, ಡಿಡಿಪಿಐ ಶ್ರೀಧರನ್ , ಡಿಡಿಪಿಯು ನಾಗರಾಜ್ ಮತ್ತು ನೂರಾರು ಶಾಲಾ-ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದರು.

Intro:ಸ್ವಚ್ಚಮೇವ ಜಯತೇ ಅಂದೋಲನದ ಅಂಗವಾಗಿ ಸ್ವಚ್ಚತೆ ಜನ ಸಂರಕ್ಷಣೆ ,ಪರಿಸರ ಸಂರಕ್ಷಣಾ ಜನಜಾಗೃತಿ ಸಲುವಾಗಿ ಶಾಲಾ ಮತ್ತು ಕಾಲೇಜ್ ವಿದ್ಯಾರ್ಥಿಗಳಿಗೆ ರಸಪ್ರಶನೆಯ ಕಾರ್ಯಕ್ರಮದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡ ಆದರ್ಶ ವಿದ್ಯಾಲಯ ಶಾಲೆಯ ವಿದ್ಯಾರ್ಥಿಗಳಾದ ಜೆ.ಎಂ ಸುಷ್ಮಾ ಮತ್ತು ಎಂ.ಜ್ಞಾನ ರಚನಾ ಕುಮಾರ್ 10, 000. ಸಾವಿರ ಚಕ್ ಪಡೆದುಕೊಂಡರು‌.

Body:ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರ ಇಂದು ನಡೆದ ಸ್ವಚ್ಚ ಭಾರತ ಮಿಷನ್ ( ಗ್ರಾಮೀಣ ) ಜಿಲ್ಲಾ ಮಟ್ಟದ ರಸಪ್ರಶ್ನೆ ಕಾರ್ಯಕ್ರಮವು ಜಿಲ್ಲಾ ಪಂಚಾಯ ಮತ್ತು ಸ್ವಚ್ಚಮೇವ ಜಯತೇ ಅಂದೋಲನದ ಅಂಗವಾಗಿ ಸ್ವಚ್ಚತೆ ಜನ ಸಂರಕ್ಷಣೆ ,ಪರಿಸರ ಸಂರಕ್ಷಣಾ ಜನಜಾಗೃತಿ ಸಲುವಾಗಿ ಶಾಲಾ ಮತ್ತು ಕಾಲೇಜ್ ವಿದ್ಯಾರ್ಥಿಗಳಿಗೆ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು.

ಈ‌ ಸಮಯದಲ್ಲಿ ಈಟಿವಿ ಭಾರತ ನೊಂದಿಗೆ
ಅನಗಾ ಮಾತನಾಡಿದರು‌‌‌

ಬಳ್ಳಾರಿ ಜಿಲ್ಲೆಯ ವಿದ್ಯಾರ್ಥಿಗಳು ರಾಜ್ಯದಲ್ಲಿಯೇ ಅತಿ ಹೆಚ್ಚು ಪ್ರಶ್ನೆಗಳಿಗೆ ಉತ್ತರವನ್ನು ನೀಡಿದ್ದಾರೆ ಎಂದು ತಿಳಿಸಿದರು.

ಜಿಲ್ಲೆಯ ಎಂಟು ತಾಲೂಕಿನ 500 ವಿದ್ಯಾರ್ಥಿಗಳು ಭಾಗವಹಿಸಿದರು.

ಅಂತಿಮ ಸುತ್ತಿಗೆ 12 ವಿದ್ಯಾರ್ಥಿಗಳು ಆಯ್ಕೆಯಾಗಿದ್ದರು‌.

ಅಂತಿಮ ರಸಪ್ರಶ್ನೆಯಲ್ಲಿ ಐದು ಸುತ್ತುಗಳು ನಡೆಯಿತು.

ಬಳ್ಳಾರಿ ಸರ್ಕಾರಿ ಆದರ್ಶ ವಿದ್ಯಾಲಯ ಶಾಲೆಯ ವಿದ್ಯಾರ್ಥಿಗಳು 105 ಅಂಕ ಪಡೆದು ಜೆ.ಎಂ ಸುಷ್ಮಾ ಮತ್ತು ಎಂ.ಜ್ಞಾನ ರಚನಾ ಕುಮಾರ್ ಪ್ರಥಮ ಬಹುಮಾನ 10,000 ರೂಪಾಯಿ ಚಕ್ ಪಡೆದುಕೊಂಡರು.

50 ಅಂಕ ಪಡೆದು ನಂದಿ ಶಾಲೆ ಸಿಬಿಎಸ್ಸಿ ಪಿ.ವರುಣ್ ವಿಕ್ರಾಂತ ಮತ್ತು ರೋಹನ್ ವಿಶ್ವಾಸ್ ದ್ವಿತೀಯ ಸ್ಥಾನ ಪಡೆದು 7000 ರೂಪಾಯಿ ಚಕ್ ಪಡೆದುಕೊಂಡರು.

45 ಅಂಕಗಳನ್ನು ಪಡೆದ ನಂದಿ ಪಿಯು ಕಾಲೇಜ್ ವಿದ್ಯಾರ್ಥಿಗಳಾದ ಆದಿಲ್ ಅಂಜಾ ಮತ್ತು ಪ್ರಜ್ವಲ್ ತೃತೀಯ ಸ್ಥಾನ ಪಡೆದು 5,000 ರೂಪಾಯಿ ಚಕ್
ಪಡೆದುಕೊಂಡರು.

ಈ ರಸಪ್ರಶ್ನೆ ಕಾರ್ಯಕ್ರಮದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಜಾನಕಿರಾಮ್ ಚಕ್ ವಿತರಣೆ ಮಾಡಿದರು.

Conclusion:ಈ ಕಾರ್ಯಕ್ರಮದಲ್ಲಿ ಯೋಜನಾ ನಿರ್ದೇಶಕರು ಜಿಲ್ಲಾ ಪಂಚಾಯತ್ ಜನಾಕಿರಾಮ್, ಡಿಡಿಪಿಐ ಶ್ರೀಧರನ್ , ಡಿಡಿಪಿಯು ನಾಗರಾಜ್ ಮತ್ತು ನೂರಾರು ಶಾಲಾ ಕಾಲೇಜ್ ವಿದ್ಯಾರ್ಥಿಗಳು ಭಾಗವಹಿಸಿದರು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.