ETV Bharat / state

ಗಣಿನಗರಿಯಲ್ಲೊಬ್ಬ ಮಿ‌ನಿ ಧ್ರುವ ಸರ್ಜಾ: 'ಪೊಗರು' ಸಿನಿಮಾ ಬಿಡುಗಡೆ ತನಕ ಗಡ್ಡ ತೆಗೆಯಲ್ವಂತೆ ಈ ಅಭಿಮಾನಿ

author img

By

Published : Oct 17, 2019, 5:37 AM IST

ಬಳ್ಳಾರಿಯ ನಿವಾಸಿ ಎಂ.ಜಿ. ಕನಕ ಅವರು ಥೇಟ್​​ ಧ್ರುವ ಸರ್ಜಾರನ್ನು ಹೋಲುವ ರೀತಿ ಇದ್ದಾರೆ. 'ಪೊಗರು' ಸಿನಿಮಾದಲ್ಲಿ ನಾಯಕ ನಟ ಧ್ರುವ ಸರ್ಜಾ ಅವರು ಬಿಟ್ಟಿರುವ ಗಡ್ಡಧಾರಿಯನ್ನೇ ಈ ಯುವಕ ಹೋಲುತ್ತಾನೆ. ಅಷ್ಟೇ ಅಲ್ಲ ಇವರು ರಾಜ್ಯಾದ್ಯಂತ ಪೊಗರು ಸಿನಿಮಾ ತೆರೆ ಕಾಣೋವರೆಗೂ ಉದ್ದನೆಯ ಗಡ್ಡ ಮಾತ್ರ ತೆಗೆಸೋಲ್ಲ ಎಂಬ ಹರಕೆಯನ್ನು ಹೊತ್ತಿದ್ದಾರಂತೆ.

ಗಣಿನಗರಿಯಲ್ಲೊಬ್ಬ ಮಿ‌ನಿ ಧ್ರುವಸರ್ಜಾ

ಬಳ್ಳಾರಿ: ನಟ ಧ್ರುವಸರ್ಜಾ ಥರಾನೇ ಇರುವ ಮಿನಿ ಧ್ರುವಸರ್ಜಾರೊಬ್ಬರು ಗಣಿನಾಡಿನಲ್ಲಿದ್ದಾರೆ. 'ಪೊಗರು' ಸಿನಿಮಾದಲ್ಲಿ ನಾಯಕನಟ ಧ್ರುವಸರ್ಜಾ ಅವರು ಬಿಟ್ಟಿರುವ ಗಡ್ಡಧಾರಿಯನ್ನೇ ಈ ಯುವಕ ಹೋಲುತ್ತಾನೆ. ರಾಜ್ಯಾದ್ಯಂತ ಪೊಗರು ಸಿನಿಮಾ ತೆರೆ ಕಾಣೋವರೆಗೂ ಉದ್ದನೆಯ ಗಡ್ಡ ಮಾತ್ರ ತೆಗೆಸೋಲ್ಲ ಎಂಬ ಹರಕೆಯನ್ನು ಇವರು ಹೊತ್ತಿದ್ದಾರಂತೆ.

ಬಳ್ಳಾರಿಯ ನಿವಾಸಿ ಎಂ.ಜಿ. ಕನಕ ಅವರೇ ಧ್ರುವ ಸರ್ಜಾರನ್ನು ಹೋಲುವ ವ್ಯಕ್ತಿ. ಸತತ ಒಂಭತ್ತು ತಿಂಗಳ ಕಾಲ ಈ ಗಡ್ಡವನ್ನು ಬೆಳೆಸಿಕೊಂಡು ಬರುತ್ತಿದ್ದಾರಂತೆ ಕನಕ. 'ಪೊಗರು' ಸಿನಿಮಾವನ್ನು ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ಲಿನ ಜಿಂದಾಲ್ ಸಮೂಹ ಸಂಸ್ಥೆ ಉಕ್ಕು ಕೈಗಾರಿಕಾ ಕಾರ್ಖಾನೆ ಒಳಗಡೆ ಸೇರಿದಂತೆ ಇನ್ನಿತರೆ ಕಡೆಗಳಲ್ಲಿ ಕ್ಲೈಮ್ಯಾಕ್ಸ್ ಹಂತದ ಚಿತ್ರೀಕರಣ ನಡೆದಿತ್ತು. ಚಿತ್ರದ ಕೊನೆಯಲ್ಲಿ ಬರುವ ಫೈಟಿಂಗ್ ದೃಶ್ಯದಲ್ಲಿ ಸಹ ಕಳನಾಯಕ ನಟನಾಗಿ ಕನಕ ನಟಿಸಿದ್ದಾರೆ.

ಗಣಿನಗರಿಯಲ್ಲೊಬ್ಬ ಮಿ‌ನಿ ಧ್ರುವಸರ್ಜಾ

ಆದರೆ, ಅದು ಯಾವ ಕಾರಣಕ್ಕೆ ಫೈಟಿಂಗ್ ನಡೆಯುತ್ತೆ ಎಂಬ ಗುಟ್ಟನ್ನು ನೀಡದೇ, ನನ್ನ ಪಾರ್ಟ್ ಮಾಡು ಅಂದಿದ್ದರು. ಪಾರ್ಟ್ ಮಾಡಿದ್ದೆಯಷ್ಟೇ. ಪೊಗರು ಚಿತ್ರದ ಚಿತ್ರೀಕರಣ ಶುರುವಾದ ಕೆಲ ತಿಂಗಳ ಬಳಿಕ ನಾಯಕ ನಟ ಧ್ರುವ ಸರ್ಜಾ ಅವರನ್ನ ಬೆಂಗಳೂರಿನಲ್ಲಿ ಭೇಟಿಯಾಗಿದ್ದೆಯಷ್ಟೇ. ಅವರ ಸರಳತೆ ಹಾಗೂ ಸಮಯಸ್ಪೂರ್ತಿಗೆ ಮಾರುಹೋದೆ ನಾನು. ಅವರನ್ನೇ ಹೋಲುವಂತಹ ಉದ್ದುದ್ದನೆಯ ಗಡ್ಡವನ್ನು ನಾನ್ಯಾಕೆ ಬಿಡಬಾರದು ಅಂತ ಅಂದುಕೊಂಡೇ, ಆಗ ಅವರಂತೆಯೇ ಗಡ್ಡವನ್ನು ಬಿಡಲಾರಂಭಿಸಿದೆ. ಅದನ್ನು ನೋಡಿ ಧ್ರುವ ಸರ್ಜಾ ಅವರು ಬಹಳ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಯಶಸ್ವಿಯಾಗಿ‌ ತೆರೆಕಾಣಲಿ:

'ಪೊಗರು' ಸಿನಿಮಾದ ಚಿತ್ರೀಕರಣ ಜಿಲ್ಲೆಯ ಜಿಂದಾಲ್ ಉಕ್ಕು ಕಾರ್ಖಾನೆ, ಹಂಪಿ ಹಾಗೂ ಆನೆಗುಂದಿಯಲ್ಲಿ‌ ನಡೆದಿದೆ. ರಾಜ್ಯಾದ್ಯಂತ ‌ಯಶಸ್ವಿಯಾಗಿ ತೆರೆ ಕಾಣಲಿ ಎಂಬ ಉದ್ದೇಶದೊಂದಿಗೆ ಈ ಗಡ್ಡವನ್ನು ಬಿಟ್ಟಿರುವೆ ಎಂದು ಎಂ.ಜಿ.ಕನಕ ಈ ಟಿವಿ ಭಾರತಗೆ ತಿಳಿಸಿದ್ದಾರೆ.

Intro:ಗಣಿನಗರಿಯಲ್ಲೊಬ್ಬ ಮಿ‌ನಿ ಧ್ರುವಸರ್ಜಾ
'ಪೊಗರು' ಸಿನಿಮಾ ಬಿಡುಗಡೆಯಾಗೋವರಿಗೂ ಈ ಗಡ್ಡ ತೆಗೆಸೋಲ್ಲ ಎಂದ ಅಭಿಮಾನಿ 'ಕನಕ'
ಬಳ್ಳಾರಿ: ಗಣಿನಗರಿಯಲ್ಲೊಬ್ಬ ಮಿನಿ ಧ್ರುವಸರ್ಜಾ ಇದ್ದಾರೆ. ಥೇಟ್ ಕನ್ನಡ ಸಿನಿಮಾದ ನಾಯಕನಟ ಧ್ರುವಸರ್ಜಾ ಥರಾನೇ ಅವರಿದ್ದಾರೆ. 'ಪೊಗರು' ಸಿನಿಮಾದಲ್ಲಿ ನಾಯಕನಟ ಧ್ರುವಸರ್ಜಾ ಅವರು ಬಿಟ್ಟಿರುವ ಗಡ್ಡಧಾರಿಯನ್ನೇ ಈ ಯುವಕ ಹೋಲುತ್ತಾನೆ. ರಾಜ್ಯಾದ್ಯಂತ ಪೊಗರು ಸಿನಿಮಾ ತೆರೆಕಾಣೋವರೆಗೂ ಉದ್ದನೆಯ ಗಡ್ಡ ಮಾತ್ರ ತೆಗೆಸೋಲ್ಲ ಎಂಬ ಹರಕೆಯನ್ನು ಹೊತ್ತಿದ್ದಾರಂತೆ.
ಹೌದು, ಆ ಯುವಕ ಯಾರೆಂದೂ ತಿಳಿದುಕೊಳ್ಳುವ ಕಾತರ ನಿಮಗಿದೆಯಾ? ಹಾಗಾದ್ರೆ ಒಮ್ಮೆ ಈ ಸ್ಟೋರಿಯನ್ನು ಓದಿ. ಗಣಿನಗರಿಯ ನಿವಾಸಿ ಎಂ.ಜಿ.ಕನಕ ಅವರೇ ಈ ಗಡ್ಡವನ್ನು‌ ಬಿಟ್ಟಿದ್ದಾರೆ. ಸತತ ಒಂಭತ್ತು ತಿಂಗಳಕಾಲ ಈ ಗಡ್ಡವನ್ನು ಬೆಳೆಸಿ ಕೊಂಡು ಬರುತ್ತಿದ್ದಾರಂತೆ ಕನಕ.
'ಪೊಗರು' ಸಿನಿಮಾವನ್ನು ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ಲಿನ ಜಿಂದಾಲ್ ಸಮೂಹ ಸಂಸ್ಥೆ ಉಕ್ಕು ಕೈಗಾರಿಕಾ ಕಾರ್ಖಾನೆ ಒಳಗಡೆ ಸೇರಿದಂತೆ ಇನ್ನಿತರೆ ಕಡೆಗಳಲ್ಲಿ ಕಳೆದ ತಿಂಗಳು ಪೊಗರು ಸಿನಿಮಾದ ಕ್ಲೈಮ್ಯಾಕ್ಸ್ ಹಂತದ ಚಿತ್ರೀಕರಣ ನಡೆದಿತ್ತು. ಚಿತ್ರದ ಕೊನೆಯಲ್ಲಿ ಬರುವ ಫೈಟಿಂಗ್ ದೃಶ್ಯದಲ್ಲಿ ಸಹ ಕಳನಾಯಕ ನಟನಾಗಿ ಕನಕ ನಟಿಸಿದ್ದಾರೆ. ಆದರೆ, ಅದು ಯಾವ ಕಾರಣಕ್ಕೆ ಫೈಟಿಂಗ್ ನಡೆಯುತ್ತೆ ಎಂಬ ಗುಟ್ಟನ್ನು ನೀಡದೇ, ನನ್ನ ಪಾರ್ಟ್ ಮಾಡು ಅಂದಿದ್ದರು. ಪಾರ್ಟ್ ಮಾಡಿದ್ದೆಯಷ್ಟೇ. ಪೊಗರು ಚಿತ್ರದ ಚಿತ್ರೀಕರಣದ ಶುರುವಾದ ಕೆಲ ತಿಂಗಳ ಬಳಿಕ ನಾಯಕ ನಟ ಧ್ರುವ ಸರ್ಜಾ ಅವರನ್ನ ಬೆಂಗಳೂರಿನಲ್ಲಿ ಭೇಟಿಯಾಗಿದ್ದೆಯಷ್ಟೇ. ಅವರ ಸರಳತೆ ಹಾಗೂ ಸಮಯಸ್ಪೂರ್ತಿಗೆ ಮಾರುಹೋದ ನಾನು. ಅವರನ್ನೇ ಹೋಲುವಂತಹ ಉದ್ದುದ್ದನೆಯ ಗಡ್ಡವನ್ನು ನಾನ್ಯಾಕೆ ಬಿಡಬಾರದು ಅಂತ ಅನ್ನುಕೊಂಡೇ. ಆಗ ಅವರಂತೆಯೇ ಗಡ್ಡ ವನ್ನು ಬಿಡಲಾರಂಭಿಸಿದೆ. ಅದನ್ನು ನೋಡಿ ಧ್ರುವ ಸರ್ಜಾ ಅವರು ಬಹಳ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಯಶಸ್ವಿಯಾಗಿ‌ ತೆರೆಕಾಣಲಿ: 'ಪೊಗರು' ಸಿನಿಮಾವು ಜಿಲ್ಲೆಯ ಜಿಂದಾಲ್ ಉಕ್ಕು ಕಾರ್ಖಾನೆ, ಹಂಪಿ ಹಾಗೂ ಆನೆಗುಂದಿಯಲ್ಲೂ ಈ‌ ಸಿನಿಮಾದ ಚಿತ್ರೀಕರಣವು‌ ನಡೆಯಿತು. ರಾಜ್ಯಾದ್ಯಂತ ‌ಯಶಸ್ವಿ ಯಾಗಿ ತೆರೆಕಾಣಲಿ ಎಂಬ ಉದ್ದೇಶದೊಂದಿಗೆ ಈ ಗಡ್ಡವನ್ನು ಬಿಟ್ಟಿ ರುವೆ ಎಂದು ಎಂ.ಜಿ.ಕನಕ ಈ ಟಿವಿ ಭಾರತ್ ಗೆ ತಿಳಿಸಿದ್ದಾರೆ.
ಜೈ ಹನುಮಾನ್ ಸರ್ಜಾ ಅಭಿಮಾನಿಗಳ ಸಂಘವನ್ನು ಸ್ಥಾಪಿಸಿದ ಎಂ.ಜಿ.ಕನಕ ಅವರು, ಬಳ್ಳಾರಿ ತಾಲೂಕಿನ ಸಂಗನಕಲ್ಲು ಗ್ರಾಮ ಹೊರವಲಯದಲ್ಲಿರೊ ಆದರ್ಶ ಹಿರಿಯರ ವೃದ್ಧಾಶ್ರಮದಲ್ಲಿ ಆ್ಯಕ್ಷನ್ ಪ್ರಿನ್ಸ್ ಧ್ರುವಸರ್ಜಾ ಅವರ ಜನ್ಮದಿನದ ನಿಮಿತ್ತ ಹಿರಿಯ ನಾಗರಿಕರಿಗೆ ಹೋಳಿಗೆ ಊಟವನ್ನು ಉಣಬಡಿಸಿದ್ದಾರೆ.
Body:ಗಣಿನಗರಿ ಬಳ್ಳಾರಿಯ ಸಿನಿಮಾ ಮಂದಿರದಲ್ಲಿ ಬಹುತೇಕ ತೆಲುಗು ಸಿನಿಮಾಗಳೇ ಹೆಚ್ಚಾಗಿ ಬಿಡುಗಡೆಯಾಗುತ್ತಿದ್ದು, ಆಗೊಮ್ಮ- ಈಗೊಮ್ಮೆ ಬಿಡುಗಡೆಯಾಗುವ ಕನ್ನಡ ಸಿನಿಮಾ
ಗಳಿಗೆ ಅಭಿಮಾನಿಗಳ ಕಟೌಟ್ ಹಾಗೂ ಹಾಲಿನ ಅಭಿಷೇಕದ ಎಲ್ಲೆ ಮೀರಿರುತ್ತೆ. ಅಂಥಹದ್ದರಲ್ಲೇ ಇಲ್ಲೊಬ್ಬ ಯುವಕ‌ ಕನಕ, ನಾಯಕನಟ ಧ್ರುವಸರ್ಜಾ ಅವರನ್ನೇ ಹೋಲುವಂತಹ ಗಡ್ಡ ಬಿಟ್ಟು ಸಾರ್ವಜನಿಕರ ವಿಶೇಷ ಗಮನ ಸೆಳೆದಿದ್ದಾರೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:ಪವರ್ ಡೈರೆಕ್ಟರ್ ನಲ್ಲಿ ಈ‌ ಬೈಟ್ ಕಳಿಸಿರುವೆ ಗಮನಿಸಿರಿ.
KN_BLY_5_DRUVA_SARJA_ABHIMANI_BYTE_7203310
(ಬೈಟ್: ಎಂ.ಜಿ.ಕನಕ, ಧ್ರುವಸರ್ಜಾ ಅಭಿಮಾನಿ)

KN_BLY_5f_DRUVA_SARJA_ABHIMANI_VISUALS_7203310

KN_BLY_5g_DRUVA_SARJA_ABHIMANI_VISUALS_7203310

KN_BLY_5h_DRUVA_SARJA_ABHIMANI_VISUALS_7203310

KN_BLY_5i_DRUVA_SARJA_ABHIMANI_VISUALS_7203310
ETV Bharat Logo

Copyright © 2024 Ushodaya Enterprises Pvt. Ltd., All Rights Reserved.