ETV Bharat / state

ಬಳ್ಳಾರಿಯಲ್ಲಿ 150ನೇ ಗಾಂಧಿ ಜಯಂತಿ.. ವಿವಿಧ ಉಡುಗೆ ತೊಟ್ಟು ಗಮನ ಸೆಳೆದ ಚಿಣ್ಣರು..

ಬಳ್ಳಾರಿ ನಗರದ ಹೊರವಲಯ ತಾಳೂರು ರಸ್ತೆಯ ಪೀಪಲ್​ ಟ್ರೀ ಶಾಲೆಯಲ್ಲಿ ಮಹಾತ್ಮ ಗಾಂಧೀಜಿಯವರ 150ನೇ ಜನ್ಮ ಜಯಂತಿಯನ್ನು ವಿಶಿಷ್ಟವಾಗಿ ಆಚರಿಸಲಾಯಿತು. ವಿವಿಧ ವೇಷ ಭೂಷಣಗಳನ್ನು ತೊಟ್ಟು ಮಕ್ಕಳು ಗಮನ ಸೆಳೆದರು.

Gandhiji's 150th birth anniversary in Bellary
ಬಳ್ಳಾರಿಯಲ್ಲಿ 150ನೇ ಗಾಂಧೀ ಜಯಂತಿ
author img

By

Published : Dec 30, 2019, 5:31 PM IST

ಬಳ್ಳಾರಿ : ನಗರದ ಹೊರವಲಯ ತಾಳೂರು ರಸ್ತೆಯ ಪೀಪಲ್​ ಟ್ರೀ ಶಾಲೆಯಲ್ಲಿ ಮಹಾತ್ಮ ಗಾಂಧೀಜಿಯವರ 150ನೇ ಜನ್ಮ ಜಯಂತಿಯನ್ನು ವಿಶಿಷ್ಟವಾಗಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಶಾಲೆಯ ಮಕ್ಕಳು ಮಹಾತ್ಮ ಗಾಂಧೀಜಿಯವರ ಬಾಲ್ಯ, ಚಳವಳಿ, ಹೋರಾಟ ಮತ್ತು ಜೀವನವನ್ನು ಬಿಂಬಿಸುವ ವಿವಿಧ ವೇಷ ಭೂಷಣಗಳನ್ನು ತೊಟ್ಟು ಗಮನಸೆಳೆದರು. ವಿಶೇಷವಾಗಿ ವಿದ್ಯಾರ್ಥಿನಿಯರು ಸೀರೆ ಉಟ್ಟುಕೊಂಡರೆ, ವಿದ್ಯಾರ್ಥಿಗಳು ಪಂಚೆ, ನೆಹರು ಟೋಪಿ ಹಾಕಿ ಕಾರ್ಯಕ್ರಮಕ್ಕೆ ಮೆರುಗು ತಂದರು. ಎಲ್​ಕೆಜಿಯಿಂದ 10ನೇ ತರಗತಿವರೆಗಿನ ನೂರಾರು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಬಳ್ಳಾರಿಯಲ್ಲಿ 150ನೇ ಗಾಂಧಿ ಜಯಂತಿ..

ಈ ವೇಳೆ ಶಾಲೆಯ ಮುಖ್ಯಸ್ಥ ಜೆ.ಪ್ರಭುರಾಜ್ ಮಾತನಾಡಿ, ಇಂದಿನ ದಿನಗಳಲ್ಲಿ ಗಾಂಧಿಜೀಯವರ ತತ್ವ, ಆದರ್ಶಗಳು ಮತ್ತು ಭಾರತೀಯ ಸಂಸ್ಕೃತಿಯನ್ನು ಮಕ್ಕಳು ಸಹ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಮತ್ತು ಅದನ್ನು ಬೆಳೆಸುವ ಕೆಲಸ ಮಾಡಬೇಕು. ಗಾಂಧೀಜಿ ಬಗ್ಗೆ ಪೋಟೋಗಳ ಪ್ರದರ್ಶನ ನಡೆಸಲು ವಿವಿಧ ಪತ್ರಿಕೆ ಮತ್ತು ನಿಯತಕಾಲಿಕೆಗಳ ಮೂಲಕ ಛಾಯಾಚಿತ್ರಗಳನ್ನ ಹುಡುಕಿ ಸಂಗ್ರಹಿಸಲಾಗಿದೆ ಎಂದರು.

Intro:kn_bly_06_281219_150th gandhi Jayathinews_ka10007

ಶಾಲಾ ಮಕ್ಕಳಿಂದ ನೆಹರು ಟೋಪಿ, ಶಾಂತಿ ಸಂಕೇತ ಬಿಳಿ ಖಾದಿ ದೇಶಿ ಉಡುಪು ಧರಿಸಿ ಮಹಾತ್ಮ ಗಾಂಧೀಜಿಯವರ 150 ನೇ ಜನ್ಮ ದಿನಾಚರಣೆ ವಿಶೇಷವಾಗಿ ಆಚರಣೆ ಮಾಡಿದ ಪ್ಯೂಪಿಲ್ ಟ್ರೀ ಶಾಲಾ ಮಕ್ಕಳು

Body:.

ನಗರದ ಹೊರವಲಯದ ತಾಳೂರು ರಸ್ತೆಯ ಪ್ಯೂಪಿಲ್ ಟ್ರೀ ಶಾಲೆಯ ಮಕ್ಕಳಿಂದ ಮಹಾತ್ಮ ಗಾಂಧೀಜಿ ಅವರ 150 ನೇ ಜನ್ಮದಿನಾಚರಣೆ ಪ್ರಯುಕ್ತ ದಂಡಿ ಸತ್ಯಾಗ್ರಹ ಮತ್ತು ಗಾಂಧೀಜಿಬಾವರ ಜೀವನ, ಚಳುವಳಿ, ಹೋರಾಟಗಳಿಗೆ ಸಂಭಂದಿಸಿದ ವಿಶೇಷ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ ಎಂದು ಪ್ಯೂಪಿಲ್ ಟ್ರೀ ಶಾಲೆಯ ಸಂಸ್ಥಾಪಕ ಜೆ.ಪ್ರಭುರಾಜ್ ತಿಳಿಸಿದರು.

ನಂತರ ಈಟಿವಿ ಭಾರತದೊಂದಿಗೆ ಮಾತನಾಡಿದ ಜೆ‌. ಪ್ರಭುರಾಜ್ ಅವರು ಇಂದಿನ ದಿನಗಳಲ್ಲಿ ಗಾಂಧಿಜೀ ಅವರ ತತ್ವ ,ಆದರ್ಶಗಳು ಮತ್ತು ಭಾರತೀಯ ಸಂಸ್ಕೃತಿಯನ್ನು ಮಕ್ಕಳು ಸಹ ತಮ್ಮ ಜೀವನದಲ್ಲಿ ಅಳವಡಿಕೊಳ್ಳಬೇಕು ಮತ್ತು ಅದನ್ನು ಬೆಳೆಸುವ ಕೆಲಸ ಮಾಡಬೇಕಾಗಿದೆ ಎಂದು ತಿಳಿಸಿದರು. ಗಾಂಧೀಜಿ ಅವರು ಬಗ್ಗೆ ಪೋಟೊ ಪ್ರದರ್ಶನ ವಿವಿಧ ಪತ್ರಿಕೆ, ನಿಯತಕಾಲಿಕಗಳು ಮೂಲಕ ಹುಡುಕಿ ಮಾಡಲಾಗಿದೆ.

ಗಾಂಧೀಜಿ ಅವರ ಬಾಲ್ಯದಿಂದ ಕಾಲೇಜ್ ,ಹೋರಾಟ, ಚಳುವಳಿ, ಸತ್ಯಾಗ್ರಹ, ಸ್ವಾತಂತ್ರ್ಯ ಹೋರಾಟ, ದಂಡಿ ಸತ್ಯಾಗ್ರಹಗಳ ಬಗ್ಗೆ ಶಾಲಾ ಮಕ್ಕಳಿಂದ ಮಾಹಿತಿ ನೀಡುವುದು

ವಿಶೇಷವಾಗಿ ಶಾಲೆಯ ವಿದ್ಯಾರ್ಥಿನಿಯರು ಸೀರೆ ಹುಟ್ಟುಕೊಂಡರೇ, ವಿದ್ಯಾರ್ಥಿಗಳು ಪಂಚೆ, ನೆಹರು ಟೋಪಿ ಹಾಕಿಕೊಂಡು ದೇಶಿ ಉಡುಪು ಹಾಕುವ ಮೂಲಕ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.

Conclusion:ಈ ಸಮಯದಲ್ಲಿ ಪ್ಯೂಪಿಲ್ ಟ್ರೀ ಶಾಲೆಯ ಎಲ್.ಕೆ.ಜಿ ಯಿಂದ ಹಿಡಿದು 10ನೇ ತರಗತಿ ವರೆಗಿನ ಮಕ್ಕಳು, ಶಿಕ್ಷಕರು, ಪೋಷಕರು ಗಾಂಧೀಜಿ ಅವರ 150ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.