ETV Bharat / state

ಬಳ್ಳಾರಿಯಲ್ಲಿ ನಿಯಂತ್ರಣಕ್ಕೆ ಸಿಗದ ಮಹಾಮಾರಿ: ಇಂದು ಒಂದೇ ದಿನ‌ 107 ಕೇಸ್​ ‌ಪತ್ತೆ! - ಬಳ್ಳಾರಿ ಸುದ್ದಿ

ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 880ಕ್ಕೆ ಏರಿಕೆಯಾಗಿದ್ದು, 409 ಮಂದಿ ಗುಣಮುಖರಾಗಿದ್ದಾರೆ. 29 ಮಂದಿ ಸಾವನ್ನಪ್ಪಿದ್ದು, 442 ಸಕ್ರಿಯ ಪ್ರಕರಣಗಳಿವೆ.

corona cases increased in bellary
ಬಳ್ಳಾರಿ
author img

By

Published : Jun 30, 2020, 6:21 PM IST

ಬಳ್ಳಾರಿ: ಜಿಲ್ಲೆಯಲ್ಲಿ ಹೊಸದಾಗಿ ಇಂದು 107 ಕೊರೊನಾ ಪಾಸಿಟಿವ್ ಕೇಸ್​ಗಳು ಪತ್ತೆಯಾಗಿದ್ದು, ಇದರಿಂದ ಸೋಂಕಿತರ ಸಂಖ್ಯೆ 880ಕ್ಕೆ ಏರಿಕೆಯಾಗಿದೆ.

corona cases increased in bellary
ಕೊರೊನಾ ವರದಿ

ಇದರಲ್ಲಿನ 50 ಜನರಿಗೆ ಜಿಂದಾಲ್ ಕಾರ್ಖಾನೆ ನೌಕರರ‌‌ ಸಂಪರ್ಕದಿಂದ ಕೊರೊನಾ ಪಾಸಿಟಿವ್​ ಕಂಡು ಬಂದಿದೆ. ಅಲ್ಲದೆ ಇಲ್ಲಿಯವರೆಗೆ ಈ ಕಾರ್ಖಾನೆಯೊಂದರಲ್ಲೇ ಅಂದಾಜು 450 ಮಂದಿ ನೌಕರರಿಗೆ ಈ ಸೋಂಕು ತಗುಲಿರುವುದು ದೃಢಪಟ್ಟಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.