ETV Bharat / state

ಪುನರ್ವಸತಿಗಾಗಿ ಶಾಸಕಿಗೆ ಕೈಮುಗಿದು ಬೇಡಿಕೊಂಡ ಮಹಿಳೆಯರು.. ಭಾವುಕರಾದ ಶಾಸಕಿ‌

ಮಲಪ್ರಭಾ ನದಿಯ ಪ್ರವಾಹಕ್ಕೆ ಸೂರು‌ ಕಳೆದುಕೊಂಡು ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿರುವ ಖಾನಾಪುರ ‌ತಾಲೂಕಿನ ಹಿರೇಹಟ್ಟಿಹೊಳಿ ಗ್ರಾಮದ‌ ಸಂತ್ರಸ್ತರು ಶಾಸಕಿ ಅಂಜಲಿ ನಿಂಬಾಳ್ಕರ್ ಅವರಿಗೆ ಕೈಮುಗಿದು ಕಣ್ಣೀರಿಟ್ಟರು.

ಭಾವುಕರಾದ ಶಾಸಕಿ‌
author img

By

Published : Aug 16, 2019, 3:12 PM IST

Updated : Aug 16, 2019, 3:39 PM IST

ಬೆಳಗಾವಿ: ಮಲಪ್ರಭಾ ನದಿಯ ಪ್ರವಾಹಕ್ಕೆ ಸೂರು‌ ಕಳೆದುಕೊಂಡು ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿರುವ ಖಾನಾಪುರ ‌ತಾಲೂಕಿನ ಹಿರೇಹಟ್ಟಿಹೊಳಿ ಗ್ರಾಮದ‌ ಸಂತ್ರಸ್ತರು ಶಾಸಕಿ ಅಂಜಲಿ ನಿಂಬಾಳ್ಕರ್ ಅವರಿಗೆ ಕೈಮುಗಿದು ಕಣ್ಣೀರಿಟ್ಟರು.

ಮಾಜಿ‌ ಸಚಿವ ‌ಸತೀಶ ಜಾರಕಿಹೊಳಿ ಹಾಗೂ ಶಾಸಕಿ ‌ಅಂಜಲಿ ನಿಂಬಾಳ್ಕರ್ ‌ಇಂದು ಜಿಲ್ಲೆಯ ಖಾನಾಪುರ ತಾಲೂಕಿನ ಹಿರೇಹಟ್ಟಿಹೊಳಿ ಗ್ರಾಮದ‌ ಪರಿಹಾರ ಕೇಂದ್ರಕ್ಕೆ ಭೇಟಿ‌ ನೀಡಿದರು. ಸೂರು‌ ಕಳೆದುಕೊಂಡ‌ ಸಂತ್ರಸ್ತ ಮಹಿಳೆಯರು ಪುನರ್ವಸತಿ ಕಲ್ಪಿಸುವಂತೆ ಶಾಸಕಿಗೆ ಕೈಮುಗಿದು ಬೇಡಿಕೊಂಡರು. ಶಾಸಕಿ‌‌ ಕೂಡ ಭಾವುಕರಾಗಿ ಸೂರು‌ ಕಲ್ಪಿಸುವ ಭರವಸೆ ನೀಡಿದರು.

ಭಾವುಕರಾದ ಶಾಸಕಿ‌

ಮಲಪ್ರಭಾ ನದಿ ನೀರಿನ ಪ್ರವಾಹಕ್ಕೆ ಗ್ರಾಮದ‌ 60ಕ್ಕೂ ಅಧಿಕ ಮನೆಗಳು ಧರೆಗುರುಳಿವೆ. ಈ ಹಿನ್ನೆಲೆಯಲ್ಲಿ ಶಾಸಕರಾದ ಸತೀಶ ಜಾರಕಿಹೊಳಿ ಹಾಗೂ ಅಂಜಲಿ ನಿಂಬಾಳ್ಕರ್ ಅಗತ್ಯ ವಸ್ತುಗಳನ್ನು ಸಂತ್ರಸ್ತರಿಗೆ ‌ವಿತರಿಸಿದರು.

Intro:ಪುನರ್ವಸತಿಗಾಗಿ ಶಾಸಕಿಗೆ ಕೈಮುಗಿದು ಬೇಡಿಕೊಂಡ ಮಹಿಳೆಯರು; ಸಂತ್ರಸ್ತರನ್ನು‌ ಕಂಡು‌ ಭಾವುಕರಾದ ಶಾಸಕಿ‌ ನಿಂಬಾಳ್ಕರ್

ಬೆಳಗಾವಿ:
ಮಲಪ್ರಭಾ ನದಿಯ ಪ್ರವಾಹಕ್ಕೆ ಸೂರು‌ ಕಳೆದುಕೊಂಡು ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿರುವ ಖಾನಾಪುರ ‌ತಾಲೂಕಿನ ಹಿರೇಹಟ್ಟಿಹೋಳಿ ಗ್ರಾಮದ‌ ಸಂತ್ರಸ್ತರು ಶಾಸಕಿ ಅಂಜಲಿ ನಿಂಬಾಳ್ಕರ್ ಅವರಿಗೆ ಕೈಮುಗಿದು ಕಣ್ಣೀರಿಟ್ಟ ಘಟನೆ ನಡೆಯಿತು.
ಮಾಜಿ‌ ಸಚಿವ ‌ಸತೀಶ ಜಾರಕಿಹೊಳಿ ಹಾಗೂ ಶಾಸಕಿ ‌ಅಂಜಲಿ ನಿಂಬಾಳ್ಕರ್ ‌ಇಂದು
ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಹಿರೇಹಟ್ಟಿಹೋಳಿ ಗ್ರಾಮದ‌ ಪರಿಹಾರ ಕೇಂದ್ರಕ್ಕೆ ಭೇಟಿ‌ ನೀಡಿದರು. ಆಗ ಸೂರು‌ ಕಳೆದುಕೊಂಡ‌ ಸಂತ್ರಸ್ತ‌ ಮಹಿಳೆಯರು ಪುನರ್ವಸತಿ ಕಲ್ಪಿಸುವಂತೆ ಶಾಸಕಿಗೆ ಕೈಮುಗಿ ಬೇಡಿಕೊಂಡರು. ಶಾಸಕಿ‌‌ ಕೂಡ ಭಾವುಕರಾಗಿ ಸೂರು‌ ಕಲ್ಪಿಸುವ ಭರವಸೆ ನೀಡಿದರು.
ಮಲಪ್ರಭಾ ನದಿ ನೀರಿನ ಪ್ರವಾಹಕ್ಕೆ ಗ್ರಾಮದ‌ ೬೦ ಕ್ಕೂ ಮನೆಗಳು ಧರೆಗುರುಳಿವೆ.
ಬಳಿಕ ಬಟ್ಟೆ ಹಾಗೂ ಅಗತ್ಯ ವಸ್ತುಗಳನ್ನು ಶಾಸಕರಾದ ಸತೀಶ ಜಾರಕಿಹೊಳಿ ಹಾಗೂ ಅಂಜಲಿ ನಿಂಬಾಳ್ಕರ್ ಸಂತ್ರಸ್ತರಿಗೆ ‌ವಿತರಿಸಲಾಯಿತು. ಬಳಿಕ ಉಭಯ ಶಾಸಕರು ಪ್ರವಾಹ ‌ಪೀಡಿತ‌ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ‌ನಡೆಸಿದರು.
---
KN_BGM_04_16_Surigagi_Santrstara_Kanniru_7201786

KN_BGM_04_16_Surigagi_Santrstara_Kanniru_visual_1

KN_BGM_04_16_Surigagi_Santrstara_Kanniru_visual_2

KN_BGM_04_16_Surigagi_Santrstara_Kanniru_visual_3Body:ಪುನರ್ವಸತಿಗಾಗಿ ಶಾಸಕಿಗೆ ಕೈಮುಗಿದು ಬೇಡಿಕೊಂಡ ಮಹಿಳೆಯರು; ಸಂತ್ರಸ್ತರನ್ನು‌ ಕಂಡು‌ ಭಾವುಕರಾದ ಶಾಸಕಿ‌ ನಿಂಬಾಳ್ಕರ್

ಬೆಳಗಾವಿ:
ಮಲಪ್ರಭಾ ನದಿಯ ಪ್ರವಾಹಕ್ಕೆ ಸೂರು‌ ಕಳೆದುಕೊಂಡು ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿರುವ ಖಾನಾಪುರ ‌ತಾಲೂಕಿನ ಹಿರೇಹಟ್ಟಿಹೋಳಿ ಗ್ರಾಮದ‌ ಸಂತ್ರಸ್ತರು ಶಾಸಕಿ ಅಂಜಲಿ ನಿಂಬಾಳ್ಕರ್ ಅವರಿಗೆ ಕೈಮುಗಿದು ಕಣ್ಣೀರಿಟ್ಟ ಘಟನೆ ನಡೆಯಿತು.
ಮಾಜಿ‌ ಸಚಿವ ‌ಸತೀಶ ಜಾರಕಿಹೊಳಿ ಹಾಗೂ ಶಾಸಕಿ ‌ಅಂಜಲಿ ನಿಂಬಾಳ್ಕರ್ ‌ಇಂದು
ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಹಿರೇಹಟ್ಟಿಹೋಳಿ ಗ್ರಾಮದ‌ ಪರಿಹಾರ ಕೇಂದ್ರಕ್ಕೆ ಭೇಟಿ‌ ನೀಡಿದರು. ಆಗ ಸೂರು‌ ಕಳೆದುಕೊಂಡ‌ ಸಂತ್ರಸ್ತ‌ ಮಹಿಳೆಯರು ಪುನರ್ವಸತಿ ಕಲ್ಪಿಸುವಂತೆ ಶಾಸಕಿಗೆ ಕೈಮುಗಿ ಬೇಡಿಕೊಂಡರು. ಶಾಸಕಿ‌‌ ಕೂಡ ಭಾವುಕರಾಗಿ ಸೂರು‌ ಕಲ್ಪಿಸುವ ಭರವಸೆ ನೀಡಿದರು.
ಮಲಪ್ರಭಾ ನದಿ ನೀರಿನ ಪ್ರವಾಹಕ್ಕೆ ಗ್ರಾಮದ‌ ೬೦ ಕ್ಕೂ ಮನೆಗಳು ಧರೆಗುರುಳಿವೆ.
ಬಳಿಕ ಬಟ್ಟೆ ಹಾಗೂ ಅಗತ್ಯ ವಸ್ತುಗಳನ್ನು ಶಾಸಕರಾದ ಸತೀಶ ಜಾರಕಿಹೊಳಿ ಹಾಗೂ ಅಂಜಲಿ ನಿಂಬಾಳ್ಕರ್ ಸಂತ್ರಸ್ತರಿಗೆ ‌ವಿತರಿಸಲಾಯಿತು. ಬಳಿಕ ಉಭಯ ಶಾಸಕರು ಪ್ರವಾಹ ‌ಪೀಡಿತ‌ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ‌ನಡೆಸಿದರು.
---
KN_BGM_04_16_Surigagi_Santrstara_Kanniru_7201786

KN_BGM_04_16_Surigagi_Santrstara_Kanniru_visual_1

KN_BGM_04_16_Surigagi_Santrstara_Kanniru_visual_2

KN_BGM_04_16_Surigagi_Santrstara_Kanniru_visual_3Conclusion:ಪುನರ್ವಸತಿಗಾಗಿ ಶಾಸಕಿಗೆ ಕೈಮುಗಿದು ಬೇಡಿಕೊಂಡ ಮಹಿಳೆಯರು; ಸಂತ್ರಸ್ತರನ್ನು‌ ಕಂಡು‌ ಭಾವುಕರಾದ ಶಾಸಕಿ‌ ನಿಂಬಾಳ್ಕರ್

ಬೆಳಗಾವಿ:
ಮಲಪ್ರಭಾ ನದಿಯ ಪ್ರವಾಹಕ್ಕೆ ಸೂರು‌ ಕಳೆದುಕೊಂಡು ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿರುವ ಖಾನಾಪುರ ‌ತಾಲೂಕಿನ ಹಿರೇಹಟ್ಟಿಹೋಳಿ ಗ್ರಾಮದ‌ ಸಂತ್ರಸ್ತರು ಶಾಸಕಿ ಅಂಜಲಿ ನಿಂಬಾಳ್ಕರ್ ಅವರಿಗೆ ಕೈಮುಗಿದು ಕಣ್ಣೀರಿಟ್ಟ ಘಟನೆ ನಡೆಯಿತು.
ಮಾಜಿ‌ ಸಚಿವ ‌ಸತೀಶ ಜಾರಕಿಹೊಳಿ ಹಾಗೂ ಶಾಸಕಿ ‌ಅಂಜಲಿ ನಿಂಬಾಳ್ಕರ್ ‌ಇಂದು
ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಹಿರೇಹಟ್ಟಿಹೋಳಿ ಗ್ರಾಮದ‌ ಪರಿಹಾರ ಕೇಂದ್ರಕ್ಕೆ ಭೇಟಿ‌ ನೀಡಿದರು. ಆಗ ಸೂರು‌ ಕಳೆದುಕೊಂಡ‌ ಸಂತ್ರಸ್ತ‌ ಮಹಿಳೆಯರು ಪುನರ್ವಸತಿ ಕಲ್ಪಿಸುವಂತೆ ಶಾಸಕಿಗೆ ಕೈಮುಗಿ ಬೇಡಿಕೊಂಡರು. ಶಾಸಕಿ‌‌ ಕೂಡ ಭಾವುಕರಾಗಿ ಸೂರು‌ ಕಲ್ಪಿಸುವ ಭರವಸೆ ನೀಡಿದರು.
ಮಲಪ್ರಭಾ ನದಿ ನೀರಿನ ಪ್ರವಾಹಕ್ಕೆ ಗ್ರಾಮದ‌ ೬೦ ಕ್ಕೂ ಮನೆಗಳು ಧರೆಗುರುಳಿವೆ.
ಬಳಿಕ ಬಟ್ಟೆ ಹಾಗೂ ಅಗತ್ಯ ವಸ್ತುಗಳನ್ನು ಶಾಸಕರಾದ ಸತೀಶ ಜಾರಕಿಹೊಳಿ ಹಾಗೂ ಅಂಜಲಿ ನಿಂಬಾಳ್ಕರ್ ಸಂತ್ರಸ್ತರಿಗೆ ‌ವಿತರಿಸಲಾಯಿತು. ಬಳಿಕ ಉಭಯ ಶಾಸಕರು ಪ್ರವಾಹ ‌ಪೀಡಿತ‌ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ‌ನಡೆಸಿದರು.
---
KN_BGM_04_16_Surigagi_Santrstara_Kanniru_7201786

KN_BGM_04_16_Surigagi_Santrstara_Kanniru_visual_1

KN_BGM_04_16_Surigagi_Santrstara_Kanniru_visual_2

KN_BGM_04_16_Surigagi_Santrstara_Kanniru_visual_3
Last Updated : Aug 16, 2019, 3:39 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.