ETV Bharat / state

ಚಿಕ್ಕೋಡಿಯಲ್ಲಿ ನಗರಸಭೆ ಆಯುಕ್ತರಿಂದ ಪ್ಲಾಸ್ಟಿಕ್ ಸೀಜ್‌..

author img

By

Published : Jan 6, 2020, 7:20 PM IST

ಅನಧಿಕೃತವಾಗಿ ಪ್ಲಾಸ್ಟಿಕ್ ಸಾಮಗ್ರಿಗಳನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಯಿಂದ ದ್ವಿಚಕ್ರ ವಾಹನ ಹಾಗೂ 25,000 ರೂ. ಮೌಲ್ಯದ ಕೆಮಿಕಲ್ ಮಿಶ್ರಿತ ಪ್ಲಾಸ್ಟಿಕ್‌ನ ವಶಪಡಿಸಿಕೊಳ್ಳಲಾಗಿದೆ.

Chikkodi news
ಚಿಕ್ಕೋಡಿಯಲ್ಲಿ ನಗರಸಭೆ ಆಯುಕ್ತರಿಂದ ಪ್ಲಾಸ್ಟಿಕ್ ವಶ

ಚಿಕ್ಕೋಡಿ: ಪ್ಲಾಸ್ಟಿಕ್ ಸಾಮಗ್ರಿಗಳನ್ನು ಅನಧಿಕೃತವಾಗಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯಿಂದ ದ್ವಿಚಕ್ರ ವಾಹನ ಹಾಗೂ 25,000 ರೂ. ಮೌಲ್ಯದ ಕೆಮಿಕಲ್ ಮಿಶ್ರಿತ ಪ್ಲಾಸ್ಟಿಕ್‌ನ ಅಂಗಡಿಗಳಿಗೆ ಸಾಗಾಟ ಮಾಡುತ್ತಿದ್ದ ವೇಳೆ ನಗರಸಭೆ ಆಯುಕ್ತ ಮಹಾವೀರ ಬೋರನ್ನವರ ವಶಪಡಿಸಿಕೊಂಡಿದ್ದಾರೆ.

ಚಿಕ್ಕೋಡಿಯಲ್ಲಿ ನಗರಸಭೆ ಆಯುಕ್ತರಿಂದ ಪ್ಲಾಸ್ಟಿಕ್ ವಶ..

ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪಟ್ಟಣದಲ್ಲಿ ಪ್ಲಾಸ್ಟಿಕ್ ಮಾರಾಟ ಮಾಡುತ್ತಿದ್ದ ಮಹಮ್ಮದಲಿ ಅಕ್ಬರ್ ಭಾಗವಾನ್​ ಎಂಬ ವ್ಯಕ್ತಿಗೆ ಹಲವಾರು ಬಾರಿ ಪ್ಲಾಸ್ಟಿಕ್ ಮಾರದಂತೆ ಎಚ್ಚರಿಕೆ ನೀಡಿದ್ದರೂ ಕೂಡ ಮಾರಾಟ ಮಾಡುತ್ತಿದ್ದ. ಹಾಗಾಗಿ ಮಾರಾಟದ ವೇಳೆ ಅಧಿಕಾರಿಗಳ ಕೈಯಲ್ಲಿ ಸಿಕ್ಕಿಕೊಂಡಿದ್ದಾನೆ. ಈ ವ್ಯಕ್ತಿ ಪಕ್ಕದ ಮಹಾರಾಷ್ಟ್ರದ ಕೊಲ್ಲಾಪೂರ ಜಿಲ್ಲೆಯ ಗಾಂಧಿ ಮಾರ್ಕೆಟ್​ನಿಂದ ಪ್ಲಾಸ್ಟಿಕ್ ಸಾಮಗ್ರಿ ತರುತ್ತಿದ್ದ. ಇದರ ವಿರುದ್ದ ಕಠಿಣ ಕ್ರಮ ಜರುಗಿಸಲಾಗುವುದೆಂದು ನಗರಸಭೆ ಆಯುಕ್ತ ಮಹಾವೀರ ಬೋರನ್ನವರ ಹೇಳಿದರು.

Intro:ನಗರಸಭೆ ಆಯುಕ್ತರಿಂದ ಪ್ಲಾಸ್ಟಿಕ್ ವಶBody:

ಚಿಕ್ಕೋಡಿ :

ಪ್ಲಾಸ್ಟಿಕ್ ಸಾಮಗ್ರಿಗಳನ್ನು ಅನಧಿಕೃತವಾಗಿ ಮಾರಾಟ ಮಾಡುತ್ತಿರುವ ಮಹಮ್ಮದಲಿ ಅಕ್ಬರ್ ಭಾಗವಾನ ಎಂಬ ವ್ಯಕ್ತಿಯಿಂದ ದ್ವಿಚಕ್ರ ವಾಹನ ಹಾಗೂ 25,000 ರೂಪಾಯಿ ಮೌಲ್ಯದ
ಕೆಮಿಕಲ್ ಮಿಶ್ರಿತ ಪ್ಲಾಸ್ಟಿಕ್ ಅನ್ನು ಅಂಗಡಿಗಳಿಗೆ ಸಾಗಾಟ ಮಾಡುತ್ತಿದ್ದಾಗ ನಗರಸಭೆ ಆಯುಕ್ತ ಮಹಾವೀರ ಬೊರನ್ನವರ ವಶಪಡಿಸಿಕೊಂಡಿದ್ದಾರೆ.

ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪಟ್ಟಣದಲ್ಲಿ ಪ್ಲಾಸ್ಟಿಕ್ ಮಾರಾಟ ಮಾಡುತ್ತಿದ್ದ ಮಹಮ್ಮದಲಿ ಅಕ್ಬರ್ ಭಾಗವಾನ ಎಂಬ ವ್ಯಕ್ತಿಗೆ
ಹಲವಾರು ಬಾರಿ ಪ್ಲಾಸ್ಟಿಕ್ ಮಾರದಂತೆ ಎಚ್ಚರಿಕೆ ನೀಡಿದರು ಸಹಿತ ಬಿಡದೆ ಇಂದು ಅಧಿಕಾರಿಗಳ ಕೈಯಲ್ಲಿ ಸಿಕ್ಕಿಕೊಂಡಿದ್ದಾನೆ. ಈ ವ್ಯಕ್ತಿ ಪಕ್ಕದ ಮಹಾರಾಷ್ಟ್ರದ ಕೊಲ್ಲಾಪೂರ ಜಿಲ್ಲೆಯ ಗಾಂಧಿ ಮಾರ್ಕೆಟದಿಂದ ಪ್ಲಾಸ್ಟಿಕ್ ಸಾಮಗ್ರಿ ತರುತ್ತಿದ್ದು, ಇದರ ವಿರುದ್ದ ಕಠಿಣ ಕ್ರಮ ಜರುಗಿಸಲಾಗುವುದೆಂದು ನಗರಸಭೆ ಆಯುಕ್ತ ಮಹಾವೀರ ಬೊರನ್ನವರ ಹೇಳಿದರು.

ಈ ಸಂದರ್ಭದಲ್ಲಿ ಹೆಲ್ತ ಇನ್ಸ್ಪೆಕ್ಟರ್ ಎಸ್.ಪಿ ತೋಡಕರ್, ವಿನಾಯಕ ಜಾಧವ ಮತ್ತು ನಿಪ್ಪಾಣಿ ನಗರಸಭೆ ಆಯುಕ್ತ ಮಹಾವೀರ ಬೊರನ್ನವರ ನೇತೃತ್ವದಲ್ಲಿ ಕಾರ್ಯಚರಣೆ ನಡೆದಿದೆ.

Conclusion:ಸಂಜಯ ಕೌಲಗಿ
ಚಿಕ್ಕೋಡಿ

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.