ETV Bharat / state

ಅನಧಿಕೃತವಾಗಿ ಸಾಗಿಸುತ್ತಿದ್ದ 75 ಮದ್ಯದ ಬಾಕ್ಸ್ ವಶ: ಇಬ್ಬರ ಬಂಧನ - ಮದ್ಯ

ಮಹಾರಾಷ್ಟ್ರ ‌ನೋಂದಣಿ‌ಯ‌ ವಾಹನದಲ್ಲಿ ಗೋವಾ ಲಿಕ್ಕರ್​​ಅನ್ನು ಅನಧಿಕೃತವಾಗಿ ‌ಸಾಗಿಸಲಾಗುತ್ತಿತ್ತು. ಕಾರ್ಯಾಚರಣೆ ನಡೆಸಿ ಮದ್ಯ ವಶಪಡಿಸಿಕೊಂಡು ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

75 ಮದ್ಯದ ಬಾಕ್ಸ್ ವಶ
author img

By

Published : Jul 13, 2019, 7:36 AM IST

ಬೆಳಗಾವಿ: ಗೋವಾದಿಂದ ಮಹಾರಾಷ್ಟ್ರಕ್ಕೆ‌ ವಾಹನವೊಂದರಲ್ಲಿ ಅನಧಿಕೃತವಾಗಿ ಸಾಗಿಸಲಾಗುತ್ತಿದ್ದ ವಿವಿಧ ಬ್ರ್ಯಾಂಡ್‌ನ 75 ಮದ್ಯದ ಬಾಕ್ಸ್​​ಗಳನ್ನು ಬೆಳಗಾವಿಯ ಅಬಕಾರಿ‌ ಪೊಲೀಸರು ನಗರದ ಚೆನ್ನಮ್ಮ ವೃತ್ತದಲ್ಲಿ ವಶಪಡಿಸಿಕೊಂಡಿದ್ದಾರೆ.

ಪ್ರಕರಣದಡಿ‌‌ ಮಹಾರಾಷ್ಟ್ರದ ಒಸ್ಮಾನಾಬಾದ್‌ ಮೂಲದ ಬಸಪ್ಪ ಕೋಳಿ ಹಾಗೂ ರಮೇಶ್ ಕಾಂಬಳೆ ಎಂಬುವವರನ್ನು‌ಬಂಧಿಸಲಾಗಿದೆ. ಮಹಾರಾಷ್ಟ್ರ ‌ನೋಂದಣಿ‌ಯ‌ ವಾಹನದಲ್ಲಿ ಗೋವಾ ಲಿಕ್ಕರ್​​ಅನ್ನು ಅನಧಿಕೃತವಾಗಿ ‌ಸಾಗಿಸಲಾಗುತ್ತಿತ್ತು.

ಅಬಕಾರಿ‌ ಇಲಾಖೆ ಜಂಟಿ‌ ಆಯುಕ್ತ ಮಂಜುನಾಥ್ ಮಾರ್ಗದರ್ಶನದಲ್ಲಿ ಅಬಕಾರಿ‌ ಡಿಸಿ‌ ಅರುಣ್‌ಕುಮಾರ್, ಡಿವೈಎಸ್ಪಿ ವಿಜಯಕುಮಾರ್ ಹಿರೇಮಠ, ಇನ್ಸ್‌ಪೆಕ್ಟರ್ ರವಿ ಹೊಸಳ್ಳಿ ನೇತೃತ್ವದ‌ ತಂಡ‌ ದಾಳಿ‌ ನಡೆಸಿದೆ.

Intro:
ಬೆಳಗಾವಿ:
ಗೋವಾದಿಂದ ಮಹಾರಾಷ್ಟ್ರಕ್ಕೆ‌ ವಾಹನವೊಂದರಲ್ಲಿ ಅನಧಿಕೃತವಾಗಿ ಸಾಗಿಸಲಾಗುತ್ತಿದ್ದ ವಿವಿಧ ಬ್ರ್ಯಾಂಡ್‌ನ ೭೫ ಮದ್ಯದ ಬಾಕ್ಸ್ ಗಳನ್ನು ಬೆಳಗಾವಿಯ ಅಬಕಾರಿ‌ ಪೊಲೀಸರು ನಗರದ ಚೆನ್ನಮ್ಮ ವೃತ್ತದಲ್ಲಿ ವಶಪಡಿಸಿಕೊಂಡಿದ್ದಾರೆ.
ಪ್ರಕರಣದಡಿ‌‌ ಮಹಾರಾಷ್ಟ್ರದ ಒಸ್ಮಾನಾಬಾದ್‌ ಮೂಲದ ಬಸಪ್ಪ ಕೋಳಿ ಹಾಗೂ ರಮೇಶ ಕಾಂಬಳೆ ಎಂಬುವವರನ್ನು‌
ಬಂಧಿಸಲಾಗಿದೆ.
ಮಹಾರಾಷ್ಟ್ರ ‌ನೋಂದಣಿ‌ಯ‌ ವಾಹನದಲ್ಲಿ ಗೋವಾ ಲಿಕ್ಕರ್ ಅನ್ನು ಅನಧಿಕೃತವಾಗಿ ‌ಸಾಗಿಸಲಾಗುತ್ತಿತ್ತು. ಅಬಕಾರಿ‌ ಇಲಾಖೆ ಜಂಟಿ‌ ಆಯುಕ್ತ‌ ಮಂಜುನಾಥ ಮಾರ್ಗದರ್ಶನದಲ್ಲಿ ಅಬಕಾರಿ‌ ಡಿಸಿ‌ ಅರುಣ್‌ಕುಮಾರ, ಡಿವೈಎಸ್ಪಿ ವಿಜಯಕುಮಾರ್ ಹಿರೇಮಠ, ಇನ್ಸ್‌ಪೆಕ್ಟರ್ ರವಿ ಹೊಸಳ್ಳಿ ನೇತೃತ್ವದ‌ ತಂಡ‌ ದಾಳಿ‌ ನಡೆಸಿದೆ.
--
KN_BGM_03_12_Liquor_Transport_Seized_7201786

KN_BGM_03_12_Liquor_Transport_Seized_1_7201786

KN_BGM_03_12_Liquor_Transport_Seized_2_7201786

KN_BGM_03_12_Liquor_Transport_Seized_3_7201786
Body:

Conclusion:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.