ETV Bharat / state

ಬೆಂಗಳೂರಿನ ವಿಚಾರ ಕೇಳಬೇಡಿ, ಚಿಕ್ಕೋಡಿ ಕಾರ್ಯಕ್ರಮದ ಬಗ್ಗೆ ಪ್ರಶ್ನೆ ಕೇಳಿ: ಸಂಸದ ತೇಜಸ್ವಿ ಸೂರ್ಯ - National Unity Campaign

ಮಕ್ಕಳ ಗ್ರಂಥಾಲಯವಿರುವ ಜಾಗದಲ್ಲಿಯೇ ಪಕ್ಷದ ಕಚೇರಿ ತೆರೆಯುವ ವಿಚಾರವಾಗಿ ಚಿಕ್ಕೋಡಿಯಲ್ಲಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಗರಂ ಆದ ಸಂಸದ ತೇಜಸ್ವಿ ಸೂರ್ಯ, ಬೆಂಗಳೂರಿನ ವಿಚಾರವನ್ನು ಕೇಳಬೇಡಿ. ಅದು ಅಲ್ಲಿಯ ವಿಚಾರ. ಇಲ್ಲಿ ಏನಿದ್ದರೂ ಒಂದು ದೇಶ, ಒಂದು ಸಂವಿಧಾನದ ಕಾರ್ಯಕ್ರಮದ ಬಗ್ಗೆ ಕೇಳಿ ಎಂದರು.

ಬೆಂಗಳೂರಿನಲ್ಲಿಯ ವಿಚಾರ ಕೇಳಬೇಡಿ : ಸಂಸದ ತೇಜಸ್ವಿ ಸೂರ್ಯ
author img

By

Published : Sep 20, 2019, 9:54 PM IST

ಚಿಕ್ಕೋಡಿ: ಮಕ್ಕಳ ಗ್ರಂಥಾಲಯವಿರುವ ಜಾಗದಲ್ಲಿಯೇ ಪಕ್ಷದ ಕಚೇರಿ ತೆರೆಯುವ ವಿಚಾರವಾಗಿ ಚಿಕ್ಕೋಡಿಯಲ್ಲಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಗರಂ ಆದ ಸಂಸದ ತೇಜಸ್ವಿ ಸೂರ್ಯ, ಬೆಂಗಳೂರಿನ ವಿಚಾರ ಕೇಳಬೇಡಿ. ಅದು ಅಲ್ಲಿಯ ವಿಚಾರ. ಇಲ್ಲಿ ಏನಿದ್ದರೂ 'ಒಂದು ದೇಶ, ಒಂದು ಸಂವಿಧಾನ'ದ ಕಾರ್ಯಕ್ರಮದ ಬಗ್ಗೆ ಕೇಳಿ ಎಂದರು.

ಬೆಂಗಳೂರಿನಲ್ಲಿಯ ವಿಚಾರ ಕೇಳಬೇಡಿ : ಸಂಸದ ತೇಜಸ್ವಿ ಸೂರ್ಯ

ನಗರದ ಕೆಎಲ್ಇ ಇಂಜಿನಿಯರಿಂಗ್ ಕಾಲೇಜಿನಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಏಕತಾ ಅಭಿಯಾನ ಕಾರ್ಯಕ್ರಮದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಾಲಾ ಮಕ್ಕಳಿಗೆ ತೊಂದರೆಯಾಗುವ ರೀತಿ ಪಕ್ಷದ ಕಚೇರಿ ಮಾಡ್ತಿಲ್ಲ. ಮಾಜಿ ಶಾಸಕ ವಿಜಯಕುಮಾರ್ ಪಾಠ ಮಾಡೋ ಜಾಗಕ್ಕೆ ಯಾವುದೇ ಧಕ್ಕೆ ಮಾಡ್ತಿಲ್ಲ. ನೆಲ ಮಹಡಿಯಲ್ಲಿ ನನ್ನ ಕಚೇರಿ ಮಾಡಲಾಗ್ತಿದೆ. ಮೊದಲನೇ ಹಾಗೂ ಎರಡನೇ ಮಹಡಿಯಲ್ಲಿ ವಿದ್ಯಾರ್ಥಿಗಳ ಗ್ರಂಥಾಲಯ ಹಾಗೂ ಶಾಲಾ ತರಗತಿಗಳು ನಡೆಯುತ್ತವೆ. ಅಲ್ಲಿ ಯಾವುದೇ ತೊಂದರೆ ಮಾಡಿಲ್ಲ ಎಂದರು.

Intro:ಬೆಂಗಳೂರಿನಲ್ಲಿಯ ವಿಚಾರ ಕೇಳಬೇಡಿ : ಸಂಸದ ತೇಜಶ್ವಿ ಸೂರ್ಯBody:
ಚಿಕ್ಕೋಡಿ :

ಚಿಕ್ಕೋಡಿ ಪಟ್ಟಣದ ಕೆಎಲ್ಇ ಇಂಜಿನಿಯರಿಂಗ್ ಕಾಲೇಜಿನಲ್ಲಿ ಆಯೋಜನೆ ಮಾಡಿದ್ದ ರಾಷ್ಟ್ರೀಯ ಏಕತಾ ಅಭಿಯಾನ ಕಾರ್ಯಕ್ರಮದ ಬಳಿಕ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಶ್ವಿ ಸೂರ್ಯ ಮಾಧ್ಯಮಗಳಿಗೆ ಹೇಳಿಕೆ ನೀಡಿದರು

ಬೆಂಗಳೂರಿನಲ್ಲಿ ಬಿಬಿಎಂಪಿ ಕಟ್ಟಡದಲ್ಲಿ ಕಚೇರಿ ಓಪನ್ ವಿಚಾರವಾಗಿ, ಬೆಂಗಳೂರಿನಲ್ಲಿಯ ವಿಚಾರ ಕೇಳಬೇಡಿ ಅಂತಾ ಮಾಧ್ಯಮದವರ ಮೇಲೆ ಗರಂ, ಅದು ಅಲ್ಲಿಯ ವಿಚಾರ, ಇಲ್ಲಿ ಅದನ್ನು ಕೇಳಬೇಡಿ ಅಂತಾ ಗರಂ,
ಇಲ್ಲಿ ಏನಿದ್ದರೂ ೧ ದೇಶ, ೧ ಸಂವಿಧಾನದ ಕಾರ್ಯಕ್ರಮ ಕೇಳುವಂತೆ ಗರಂ ಆದ ಸಂಸದ ತೇಜಸ್ವಿ ಸೂರ್ಯ.

ಶಾಲಾ ಮಕ್ಕಳಿಗೆ ತೊಂದರೆಯಾಗುವ ರೀತಿ ಕಚೇರಿ ಮಾಡ್ತಿಲ್ಲ, ಮಾಜಿ ಶಾಸಕ ವಿಜಯಕುಮಾರ್ ಪಾಠ ಮಾಡೋ ಜಾಗಕ್ಕೆ ಯಾವುದೇ ಧಕ್ಕೆ ಮಾಡ್ತಿಲ್ಲ, ನೆಲ ಮಹಡಿಯಲ್ಲಿ ತನ್ನ ಕಚೇರಿ ಮಾಡಲಾಗ್ತಿದೆ, ಮೊದಲನೇ ಹಾಗೂ ಎರಡನೇ ಮಹಡಿಯಲ್ಲಿ ವಿದ್ಯಾರ್ಥಿಗಳ ಗ್ರಂಥಾಲಯ, ಶಾಲಾ ತರಗತಿಗಳು ನಡೆಯುತ್ತವೆ, ಅಲ್ಲಿ ಯಾವುದೇ ತೊಂದರೆ ಮಾಡಿಲ್ಲ ಎಂದು ಮಾಧ್ಯಮದವರಿಗೆ ಹೇಳಿಕೆ ನೀಡಿದರು.

ಇಲ್ಲಿ ಯಾವುದೇ ಹಿಂದೆ ಭಾಷೆ ಹೇರಿಕೆ ಆಗ್ತಾ ಇಲ್ಲ, ಕರ್ನಾಟಕದಲ್ಲಿ ಕನ್ನಡ ಭಾಷೆಯೇ ಇದೆ,
ಆರ್ಟಿಕಲ್ ೩೭೦ ಸಂಭ್ರಮಾಚರಣೆ ಹಿಂದಿ ಹೇರಿಕೆಯ ಭಾಗವೇ, ಹಾಗೇ ಅಂತಾ ಅರ್ಥ ಮಾಡಿಕೊಳ್ಳಿ ಅಂತಾ ಬೇಜವಾಬ್ದಾರಿ ಹೇಳಿಕೆ ನೀಡಿದ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಶ್ವಿ ಸೂರ್ಯ

Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.