ETV Bharat / state

ಭೂಕುಸಿತದಿಂದ ನೇರ ಭೂಮಿಯೊಳಗೆ ಇಳಿದ ಬಸ್​​ - Bus led down on the button

ಬೆಳಗಾವಿಯಿಂದ ಪನಗುತ್ತಿ ಗ್ರಾಮಕ್ಕೆ ತೆರೆಳುತ್ತಿದ್ದ ಬಸ್ಸೊಂದು, ಭೂಕುಸಿತ ಉಂಟಾದ ಪರಿಣಾಮ ವಂಟಮೂರಿ‌ ಬಳಿ ಭಾಗಶಃ ಭೂಮಿಯೊಳಗೆ ಬಸ್​ ಇಳಿದಿದೆ.

ಭೂಮಿಯೊಳಗಿಳಿದ ಬಸ್​​
author img

By

Published : Oct 21, 2019, 11:32 AM IST

ಬೆಳಗಾವಿ: ಬಸ್​ ಚಲುಸುತ್ತಿರುವಾಗಲೇ ರಸ್ತೆ ಕುಸಿದ ಪರಿಣಾಮ ಗುಂಡಿಯೊಳಗೆ ಬಸ್ ಸಿಲುಕಿರುವ ಘಟನೆ ತಾಲೂಕಿನ ವಂಟಮೂರಿ‌ ಬಳಿ ನಡೆದಿದೆ.

ಬೆಳಗಾವಿಯಿಂದ ಪನಗುತ್ತಿ ಗ್ರಾಮಕ್ಕೆ ಹೊರಟ್ಟಿದ್ದ ಬಸ್, ವಂಟಮೂರಿ ಬಳಿ ಬರುತ್ತಿದ್ದಂತೆಯೇ ಭೂಕುಸಿತ ಉಂಟಾದ ಪರಿಣಾಮ ರಸ್ತೆ ಕುಸಿದಿದ್ದು, ಭಾಗಶಃ ಭೂಮಿಯೊಳಗೆ ಸರ್ಕಾರಿ ಬಸ್​​ ಇಳಿದಿದೆ. ಬೆಳಗಾವಿ ಜಿಲ್ಲೆಯಲ್ಲಿ ಸುರಿಯುತ್ತಿರುವ ಭೀಕರ ಮಳೆಯಿಂದಾಗಿ ಭೂಕುಸಿತ ಉಂಟಾಗಿದ್ದು, ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳ ಹೊರತಾಗಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.

Intro:ಬೆಳಗಾವಿ:
ಬೆಳಗಾವಿ ಜಿಲ್ಲೆಯಲ್ಲಿ ಸುರಿಯಿತ್ತಿರುವ ಮಹಾಮಳೆಗೆ ರಸ್ತೆಗಳು ಕುಸಿಯುತ್ತಿವೆ. ಬೆಳಗಾವಿ ತಾಲೂಕಿನ ಹೊಸ ವಂಟಮೂರಿ‌ ಬಳಿ ಕುಸಿದ ರಸ್ತೆಯಲ್ಲಿ ಬಸ್ ರಸ್ತೆಯೊಳಗೆ ಸಿಲುಕಿದ್ದು, ಅದೃಷ್ಟವಶಾತ್ ಯಾವುದೇ ಹಾನಿ ಸಂಭವಿಸಿಲ್ಲ.
ಬೆಳಗಾವಿಯಿಂದ ಪನಗುತ್ತಿ ಗ್ರಾಮಕ್ಕೆ ಹೊರಟ್ಟಿದ್ದ ಬಸ್ ರಸ್ತೆಯೊಳಗೆ ಕುಸಿದಿದೆ.
ಭೂಕುಸಿತದಿಂದ ಭಾಗಶಃ ಭೂಮಿಯೊಳಗೆ ಇಳಿದ ಸರ್ಕಾರಿ ಬಸ್. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ, ಬಸ್ ನ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯ.
ಇಂದು ಬೆಳಗಿನ ಜಾವ ರಸ್ತೆ ಸರಿಯಾಗಿದೆ ಬಸ್ ಚಲಾಯಿಸಿದಾಗ ಘಟನೆ ನಡೆದಿದೆ.
--
KN_BGM_Rain_Bhu_Kusita_silukida_Bus_7201786

KN_BGM_Rain_Bhu_Kusita_silukida_Bus_photo_1,2,3Body:ಬೆಳಗಾವಿ:
ಬೆಳಗಾವಿ ಜಿಲ್ಲೆಯಲ್ಲಿ ಸುರಿಯಿತ್ತಿರುವ ಮಹಾಮಳೆಗೆ ರಸ್ತೆಗಳು ಕುಸಿಯುತ್ತಿವೆ. ಬೆಳಗಾವಿ ತಾಲೂಕಿನ ಹೊಸ ವಂಟಮೂರಿ‌ ಬಳಿ ಕುಸಿದ ರಸ್ತೆಯಲ್ಲಿ ಬಸ್ ರಸ್ತೆಯೊಳಗೆ ಸಿಲುಕಿದ್ದು, ಅದೃಷ್ಟವಶಾತ್ ಯಾವುದೇ ಹಾನಿ ಸಂಭವಿಸಿಲ್ಲ.
ಬೆಳಗಾವಿಯಿಂದ ಪನಗುತ್ತಿ ಗ್ರಾಮಕ್ಕೆ ಹೊರಟ್ಟಿದ್ದ ಬಸ್ ರಸ್ತೆಯೊಳಗೆ ಕುಸಿದಿದೆ.
ಭೂಕುಸಿತದಿಂದ ಭಾಗಶಃ ಭೂಮಿಯೊಳಗೆ ಇಳಿದ ಸರ್ಕಾರಿ ಬಸ್. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ, ಬಸ್ ನ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯ.
ಇಂದು ಬೆಳಗಿನ ಜಾವ ರಸ್ತೆ ಸರಿಯಾಗಿದೆ ಬಸ್ ಚಲಾಯಿಸಿದಾಗ ಘಟನೆ ನಡೆದಿದೆ.
--
KN_BGM_Rain_Bhu_Kusita_silukida_Bus_7201786

KN_BGM_Rain_Bhu_Kusita_silukida_Bus_photo_1,2,3Conclusion:ಬೆಳಗಾವಿ:
ಬೆಳಗಾವಿ ಜಿಲ್ಲೆಯಲ್ಲಿ ಸುರಿಯಿತ್ತಿರುವ ಮಹಾಮಳೆಗೆ ರಸ್ತೆಗಳು ಕುಸಿಯುತ್ತಿವೆ. ಬೆಳಗಾವಿ ತಾಲೂಕಿನ ಹೊಸ ವಂಟಮೂರಿ‌ ಬಳಿ ಕುಸಿದ ರಸ್ತೆಯಲ್ಲಿ ಬಸ್ ರಸ್ತೆಯೊಳಗೆ ಸಿಲುಕಿದ್ದು, ಅದೃಷ್ಟವಶಾತ್ ಯಾವುದೇ ಹಾನಿ ಸಂಭವಿಸಿಲ್ಲ.
ಬೆಳಗಾವಿಯಿಂದ ಪನಗುತ್ತಿ ಗ್ರಾಮಕ್ಕೆ ಹೊರಟ್ಟಿದ್ದ ಬಸ್ ರಸ್ತೆಯೊಳಗೆ ಕುಸಿದಿದೆ.
ಭೂಕುಸಿತದಿಂದ ಭಾಗಶಃ ಭೂಮಿಯೊಳಗೆ ಇಳಿದ ಸರ್ಕಾರಿ ಬಸ್. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ, ಬಸ್ ನ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯ.
ಇಂದು ಬೆಳಗಿನ ಜಾವ ರಸ್ತೆ ಸರಿಯಾಗಿದೆ ಬಸ್ ಚಲಾಯಿಸಿದಾಗ ಘಟನೆ ನಡೆದಿದೆ.
--
KN_BGM_Rain_Bhu_Kusita_silukida_Bus_7201786

KN_BGM_Rain_Bhu_Kusita_silukida_Bus_photo_1,2,3
ETV Bharat Logo

Copyright © 2025 Ushodaya Enterprises Pvt. Ltd., All Rights Reserved.