ETV Bharat / state

ಬಿಜೆಪಿ ಮೇಯರ್ ಅಭ್ಯರ್ಥಿಯಿಂದ ಟೆಂಪಲ್ ರನ್ - ಬಿಜೆಪಿಯ ಮೇಯರ್ ಅಭ್ಯರ್ಥಿ

ಬಿಜೆಪಿಯ ಮೇಯರ್ ಅಭ್ಯರ್ಥಿಯಾಗಿ ಅಂತಿಮಗೊಂಡಿರುವ ಗೌತಮ್ ಹಲಸೂರಿನ ಕೆ.ಎಂ ಬ್ರಿಡ್ಜ್ ಲೇಔಟ್ ನ ಗಣಪತಿ ಹಾಗೂ ಸಾಯಿಬಾಬಾ ಹಾಗೂ ಮೇಯೋ ಹಾಲ್ ಬಳಿಯಿರುವ ಮುನೇಶ್ವರನ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ.

ಗೌತಮ್
author img

By

Published : Oct 1, 2019, 10:15 AM IST

ಬೆಂಗಳೂರು: ಬಿಜೆಪಿಯ ಮೇಯರ್ ಅಭ್ಯರ್ಥಿಯಾಗಿ ಅಂತಿಮಗೊಂಡಿರುವ ಜೋಗಪಾಳ್ಯ ವಾರ್ಡ್ ಕಾರ್ಪೋರೇಟರ್ ಗೌತಮ್ ಟೆಂಪಲ್ ರನ್ ನಡೆಸಿದರು.

ಬಿಜೆಪಿ ಮೇಯರ್ ಅಭ್ಯರ್ಥಿಯಿಂದ ಟೆಂಪಲ್ ರನ್

ಮನೆಯಲ್ಲಿ ಹಿತೈಷಿಗಳು ಹಾಗೂ ಕುಟುಂಬಸ್ಥರ ಜೊತೆ ಮಾತುಕತೆ ನಡೆಸಿದ ಬಳಿಕ, ಹಲಸೂರಿನ ಕೆ.ಎಂ ಬ್ರಿಡ್ಜ್ ಲೇಔಟ್ ನ ಗಣಪತಿ ಹಾಗೂ ಸಾಯಿಬಾಬಾ ಹಾಗೂ ಮೇಯೋ ಹಾಲ್ ಬಳಿಯಿರುವ ಮುನೇಶ್ವರನ ದೇವಾಲಯದ ದರ್ಶನ ಪಡೆದರು. ನಂತರ ತಾಯ ಆಶೀರ್ವಾದ ಪಡೆದು ಜೆಡಬ್ಲ್ಯೂ ಮ್ಯಾರಿಯೇಟ್ ಹೋಟೆಲ್ ಕಡೆ ಪ್ರಯಾಣ ಮಾಡಿದರು.

Intro:ಬಿಜೆಪಿ ಮೇಯರ್ ಅಭ್ಯರ್ಥಿಯಿಂದ ಟೆಂಪಲ್ ರನ್

ಬೆಂಗಳೂರು- ಬಿಜೆಪಿಯ ಮೇಯರ್ ಅಭ್ಯರ್ಥಿಯಾಗಿ ಅಂತಿಮಗೊಂಡಿರುವ ಜೋಗಪಾಳ್ಯ ವಾರ್ಡ್ ಕಾರ್ಪೋರೇಟರ್ ಗೌತಮ್ ಟೆಂಪಲ್ ರನ್ ನಡೆಸಿದರು.
ಮನೆಯಲ್ಲಿ ಹಿತೈಷಿಗಳು ಹಾಗೂ ಕುಟುಂಬಸ್ಥರ ಜೊತೆ ಮಾತುಕತೆ ನಡೆಸಿದ ಬಳಿಕ, ಹಲಸೂರಿನ ಕೆ.ಎಂ ಬ್ರಿಡ್ಜ್ ಲೇಔಟ್ ನ ಗಣಪತಿ ಹಾಗೂ ಸಾಯಿಬಾಬಾ ಹಾಗೂ ಮೇಯೋ ಹಾಲ್ ಬಳಿಯಿರುವ ಮುನೇಶ್ವರನ ದೇವಾಲಯದ ದರ್ಶನ ಪಡೆದರು.
ನಂತರ ತಾಯಿ ಆಶೀರ್ವಾದ ಪಡೆದು ಜೆಡಬ್ಲ್ಯೂ ಮ್ಯಾರಿಯೇಟ್ ಹೋಟೆಲ್ ಕಡೆ ಪ್ರಯಾಣ ಮಾಡಿದರು.

ಸೌಮ್ಯಶ್ರೀ
Kn_bng_01_temple_run_7202707Body:.Conclusion:..
ETV Bharat Logo

Copyright © 2025 Ushodaya Enterprises Pvt. Ltd., All Rights Reserved.