ETV Bharat / state

ಯಡಿಯೂರಪ್ಪಗೆ ಭುಜದ ನೋವು.. ತಪಾಸಣೆಗಾಗಿ‌ ರಾಮಯ್ಯ ಆಸ್ಪತ್ರೆಗೆ ತೆರಳಿದ ಮಾಜಿ ಸಿಎಂ - undefined

ಯಲಹಂಕ ಸಮೀಪದ ರಮಡ ರೆಸಾರ್ಟ್​ಗೆ ತೆರಳಿದ್ದ ಯಡಿಯೂರಪ್ಪ ಸಂಜೆ ನಿವಾಸಕ್ಕೆ ಹಿಂದಿರುಗುತ್ತಿದ್ದಂತೆ ಭುಜದ ನೋವು ಕಾಣಿಸಿಕೊಂಡಿದೆ. ಹೀಗಾಗಿ ನಿವಾಸದಿಂದ ಸಮೀಪದಲ್ಲಿಯೇ ಇರುವ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ತೆರಳಿದ್ದಾರೆ.

ಯಡಿಯೂರಪ್ಪ
author img

By

Published : Jul 13, 2019, 5:57 PM IST

ಬೆಂಗಳೂರು: ಕಳೆದ ಒಂದು ವಾರದಿಂದ ಸರಣಿ ಸಭೆಗಳನ್ನು ನಡೆಸಿ ಆಪ್ತರೊಂದಿಗೆ ಸಮಾಲೋಚನೆಯಲ್ಲಿ ತೊಡಗಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಭುಜದ ನೋವು ಎದುರಿಸುತ್ತಿದ್ದು, ತಪಾಸಣೆಗಾಗಿ‌ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ತೆರಳಿದ್ದಾರೆ.

ಯಲಹಂಕ ಸಮೀಪದ ರಮಡ ರೆಸಾರ್ಟ್​ಗೆ ತೆರಳಿದ್ದ ಯಡಿಯೂರಪ್ಪ ಸಂಜೆ ನಿವಾಸಕ್ಕೆ ಹಿಂದಿರುಗುತ್ತಿದ್ದಂತೆ ಭುಜದ ನೋವು ಕಾಣಿಸಿಕೊಂಡಿದೆ. ಹೀಗಾಗಿ ನಿವಾಸದಿಂದ ಸಮೀಪದಲ್ಲಿಯೇ ಇರುವ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ತೆರಳಿದ್ದಾರೆ.

ತಪಾಸಣೆಗಾಗಿ‌ ರಾಮಯ್ಯ ಆಸ್ಪತ್ರೆಗೆ ತೆರಳಿದ ಯಡಿಯೂರಪ್ಪ

ಕಳೆದ ಕೆಲ ದಿನಗಳಿಂದ ಭುಜದ ನೋವು ಕಾಣಿಸಿಕೊಳ್ಳುತ್ತಿದ್ದು, ಎಂ.ಎಸ್‌ ರಾಮಯ್ಯ ಆಸ್ಪತ್ರೆಯಲ್ಲಿ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುತ್ತಿದ್ದಾರೆ. ಅದರಂತೆ ಇಂದು ಕೂಡ ಸ್ವಲ್ಪ ನೋವು ಕಾಣಿಸಿಕೊಂಡ ಕಾರಣ ರೊಟೀನ್ ಚೆಕ್‌ಅಪ್‌ಗಾಗಿ ರಾಮಯ್ಯ ಆಸ್ಪತ್ರೆಗೆ ತೆರಳಿದ್ದಾರೆ ಎಂದು ಬಿಎಸ್‌ವೈ ಆಪ್ತ ಮೂಲಗಳು ತಿಳಿಸಿವೆ.

Intro:KN_BNG_05_BSY_05_BSY_HOSPITAL_VIDEO_9021933

Body:KN_BNG_05_BSY_05_BSY_HOSPITAL_VIDEO_9021933

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.