ETV Bharat / state

ಜೈಲು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಷನ್ ಬೇಗ್ - ಜೈಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಷನ್ ಬೇಗ್

ರೋಷನ್ ಬೇಗ್ ಜೈಲು ಸೇರಿ ಎರಡು ದಿನ ಕಳೆದಿದ್ದು, ಆರೋಗ್ಯ ಸಮಸ್ಯೆ ಹೇಳಿ ಜೈಲು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ರಾತ್ರಿಯಿಂದ ಎದೆನೋವು ಕಾಣಿಸಿಕೊಂಡಿದ್ದು, ಅಧಿಕಾರಿಗಳ ಬಳಿ ಮನವಿ ಮಾಡಿದ್ದರು. ಜೈಲು ಅಧಿಕಾರಿಗಳ ಸೂಚನೆ ಮೇರೆಗೆ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.

Roshan Beg is being treated at a jail hospital
ಜೈಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಷನ್ ಬೇಗ್
author img

By

Published : Nov 24, 2020, 2:09 PM IST

ಬೆಂಗಳೂರು : ಇಂದು ರೋಷನ್ ಬೇಗ್ ಅರ್ಜಿ ವಿಚಾರಣೆ ಹಿನ್ನೆಲೆ, ನಿನ್ನೆ ಎರಡು ಬಾರಿ ತಮ್ಮ ವಕೀಲರ‌ ಜೊತೆ ಬೇಗ್ ಮಾತುಕತೆ ನಡೆಸಿದರು. ಹೇಗಾದರೂ ಮಾಡಿ ಬೇಲ್ ಸಿಗಲೇ ಬೇಕು ಅಂತ ಮಾತುಕತೆ ನಡೆದಿತ್ತು ಎನ್ನಲಾಗಿದೆ. ಬೇಲ್ ಚಿಂತೆಯಲ್ಲಿಯೇ ನಿನ್ನೆ ದಿನ ಕಳೆದ ರೋಷನ್ ಬೇಗ್ ಇಂದು ರೋಷನ್ ಪಾಲಿಗೆ ಮಹತ್ವದ ದಿನವಾಗಿತ್ತು.

ಓದಿ:ಐಎಂಎ ವಂಚನೆ ಪ್ರಕರಣ: ರೋಷನ್ ಬೇಗ್​​​​​​​​ ವಿಚಾರಣಾಧೀನ ಕೈದಿ ನಂಬರ್​​ 8823

ರೋಷನ್ ಬೇಗ್ ಜೈಲು ಸೇರಿ ಎರಡು ದಿನ ಕಳೆದಿದ್ದು, ಆರೋಗ್ಯ ಸಮಸ್ಯೆ ಹೇಳಿ ಜೈಲು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ರಾತ್ರಿಯಿಂದ ಎದೆನೋವು ಕಾಣಿಸಿಕೊಂಡಿದ್ದು, ಅಧಿಕಾರಿಗಳ ಬಳಿ ಮನವಿ ಮಾಡಿದ್ದರು. ಜೈಲು ಅಧಿಕಾರಿಗಳು ಸೂಚನೆ ಮೇರೆಗೆ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಜೈಲು ವೈದ್ಯರು ರೋಷನ್ ಬೇಗ್ ಆರೋಗ್ಯ ತಪಾಸಣೆ ನಡೆಸಿದ್ದಾರೆ. ಹನ್ನೊಂದು ಗಂಟೆಯ ನಂತರ ಜೈಲು ಆಸ್ಪತ್ರೆಯ ಹಿರಿಯ ವೈದ್ಯರು ತಪಾಸಣೆ ಮಾಡಿದ್ದಾರೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.