ETV Bharat / state

ಸಿಲಿಕಾನ್​​​ ಸಿಟಿಯಲ್ಲಿ ಪೊಲೀಸ್​​​ ಮೇಲೆ ಕಳ್ಳರಿಂದ ಹಲ್ಲೆ - kannada news

ಕಳ್ಳರೇ ಪೊಲೀಸರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

ಸೂರ್ಯನಗರದ ಪೋಲಿಸ್ ಠಾಣೆ
author img

By

Published : Apr 20, 2019, 8:31 PM IST

ಬೆಂಗಳೂರು: ಹೊಸೂರು ಹೆದ್ದಾರಿಯ ಚಂದಾಪುರ ಫ್ಲೈ ಓವರ್ ಪಕ್ಕದ ಕೀರ್ತನಾ ಹೋಟಲ್ ಬಳಿ ಕಳ್ಳರನ್ನು ಹಿಡಿಯಲು ಬಂದ ಎಎಸ್​​ಐ ಶಿವಲಿಂಗ ನಾಯಕ್ ಮೇಲೆ ಕಳ್ಳರೇ ಏಕಾಏಕಿ ಹಲ್ಲೆ ಮಾಡಿ ಪರಾರಿಯಾಗಿದ್ದರೆ.

ನಗರದ ಆನೇಕಲ್ ಸೂರ್ಯನಗರದ ಪೊಲೀಸ್​​ ಠಾಣೆಗೆ ರಾತ್ರಿ 9ರ ಸಮಯದಲ್ಲಿ ನಗರದ ಕೀರ್ತನಾ ಹೋಟೆಲ್ ಬಳಿ ಕಳ್ಳತನವಾಗುತ್ತಿದೆ ಎಂಬ ಮಾಹಿತಿ ಮೇರೆಗೆ ತಕ್ಷಣ ಮೇಲಾಧಿಕಾರಿಗೆ ವಿಷಯ ತಿಳಿಸಿ ಸ್ಥಳಕ್ಕೆ ಎಎಸ್​ಐ ಶಿವಲಿಂಗ ನಾಯಕ್ ಧಾವಿಸಿದ್ದಾರೆ. ಸ್ಥಅಲ್ಲಿದ್ದ ನಾಲ್ಕೈದು ಕಳ್ಳರನ್ನು ಹಿಡಿಯಲು ಪ್ರಯತ್ನಿಸಿದ್ದಾರೆ. ಆದ್ರೆ ಕಳ್ಳರು ನಾಯಕ್​ ಅವರ ಮೇಲೆ ಮುಗಿಬಿದ್ದು ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.

ಸೂರ್ಯನಗರದ ಪೊಲೀಸ್​​ ಠಾಣೆ

ಸದ್ಯ ಎರಡು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದುಕೊಂಡ ಸೂರ್ಯ ಸಿಟಿ ಪೊಲೀಸರು, ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್ಪಿ ರಾಮ್ ನಿವಾಸ್ ಸೆಪಟ್ ಮತ್ತು ಡಿವೈಎಸ್ಪಿ ನಂಜುಂಡೇಗೌಡ, ಸಿಐ ಸೈಮನ್ ವಿಕ್ಟರ್ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Intro:ಕಳ್ಳರೇ ರಕ್ಷಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಆನೇಕಲ್ ಸೂರ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬೆಂಗಳೂರು ಹೊಸೂರು ಹೆದ್ದಾರಿಯ ಚಂದಾಪುರ ಪ್ಲೈಓವರ್ ಪಕ್ಕದ ಕೀರ್ತನಾ ಹೋಟಲ್ ಬಳಿ ಕಳ್ಳರನ್ನು ಹಿಡಿಯಲು ಬಂದ ಎಎಸ್ಐ ಶಿವಲಿಂಗ ನಾಯಕ್ ಮೇಲೆ ಕಳ್ಳರೇ ಏಕಾಏಕಿ ಹಲ್ಲೆ ಮಾಡಿ ಪರಾರಿಯಾಗಿದ್ದರೆ.
Body:ರಾತ್ರಿ 9ರ ಸಮಯದಲ್ಲಿ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಎಎಸ್ಐ ಶಿವಲಿಂಗನಾಯಕ್ಗೆ ದೂರವಾಣಿ ಮುಖಾಂತರ ಬೈಕ್ ಕಳ್ಳರುಬೈಕ್ಗಳನ್ನು ಕದಿಯುತ್ತಿದ್ದಾರೆಂದು ಮಾಹಿತಿ ಬರುತ್ತದೆ. ತಕ್ಷಣ ಮೇಲಾಧಿಕಾರಿಗೆವಿಷಯ ಮುಟ್ಟಿಸಿ ಸ್ಥಳಕ್ಕೆ ಹೊರಟಾಗ ಬೈಕ್ ಬಿಟ್ಟು ಕಳ್ಳರು ಪರಾರಿಯಾಗುತ್ತಾರೆ. ನಂತರ ಬೈಕ್ಗಳನ್ನು ಎಎಸ್ಐ ಪೊಲೀಸ್ ಠಾಣೆಗೆ ತರುತ್ತಾರೆ. ಅನಂತರ ಮತ್ತೊಂದು ಕರೆ ಬಂದಾಗ ಬೈಕ್ ಕದಿಯಲು ಬಂದಿದ್ದ ಕಳ್ಳರಿ ಕೀರ್ತನಾ ಹೊಟೆಲ್ ಬಳಿ ಇದ್ದಾರೆ ಬನ್ನಿ ಎಂದು ಮಾಹಿತಿ ಬಂದಾಗ ಮತ್ತೆ ಶಿವಲಿಂಗನಾಯಕ್ ಸ್ಥಳಕ್ಕೆ ಹೋದಾಗ ನಾಲ್ಕೂದು ಕಳ್ಳರು ಕಂಡಿದ್ದು ಕೂಡಲೇ ಹಿಡಿಯಲು ಎಎಸೈ ಹರಸಾಹಸ ಪಡುತ್ತಾರೆ. ಆದರೆ ನಾಲ್ಕೈದು ಕಳ್ಳರಿ ಶಿವಲಿಂಗ ನಾಯ್ಕ್ ಮೇಲೆ ಮುಗಿ ಬಿದ್ದು ಹಲ್ಲೆ ನಡೆಸಿ ಪರಾರಿಯಾಗುತ್ತಾರೆ. ಗ್ರಾಮಾಂತರ ಎಸ್ಪಿ ರಾಮ್ ನಿವಾಸ್ ಸೆಪಟ್ ಮತ್ತು ಡಿವೈಎಸ್ಪಿ ನಂಜುಂಡೇಗೌಡ ಭೇಟಿನೀಡಿದ್ದಾರೆ. ಎರಡು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದುಕೊಂಡ ಸೂರ್ಯಸಿಟಿ ಪೋಲಿಸರು. ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.Conclusion:ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್ಪಿ ರಾಮ್ ನಿವಾಸ್ ಸೆಪಟ್ ಮತ್ತು ಡಿವೈಎಸ್ಪಿ ನಂಜುಂಡೇಗೌಡ ಸಿಐ ಸೈಮನ್ ವಿಕ್ಟರ್ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಬೈಟ್: ನಿತಿನ್, ಪ್ರತ್ಯಕ್ಷದರ್ಶಿ.
ಬೈಟ್: ರಾಮ್ ನಿವಾಸ್ ಸೆಪಟ್. ಎಸ್ಪಿ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.