ETV Bharat / state

ಸಾರ್ವಜನಿಕರಿಗೆ ಮುಕ್ತವಾದ ಲಾಲ್​ಬಾಗ್​: ಪ್ರವೇಶಕ್ಕೆ ಮಾಸ್ಕ್​ ಕಡ್ಡಾಯ - bangalore news

ಕೊರೊನಾ ಹರಡುವಿಕೆ‌ ಹೆಚ್ಚಾದ ಹಿನ್ನೆಲೆಯಲ್ಲಿ ಲಾಲ್​ಬಾಗ್​​ಗೆ ಸಾರ್ವಜನಿಕರ ಪ್ರವೇಶಕ್ಕೆ‌ ನಿರ್ಬಂಧ ಹೇರಲಾಗಿತ್ತು. ಲಾಕ್​​ಡೌನ್ 4.0 ಜಾರಿಯಾದ ಬಳಿಕ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತಗೊಳಿಸಲಾಗಿದೆ.

Lal Bagh open to the public
ಸಾರ್ವಜನಿಕರಿಗೆ ಮುಕ್ತವಾದ ಲಾಲ್​ಬಾಗ್
author img

By

Published : May 19, 2020, 11:43 AM IST

Updated : May 19, 2020, 12:06 PM IST

ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನ ಪ್ರಸಿದ್ಧ ಸ್ಥಳದಲ್ಲಿ ಲಾಲ್​ಬಾಗ್​​ ಕೂಡ ಒಂದು. ಕೊರೊನಾ ಹಿನ್ನೆಲೆ ಒಂದೂವರೆ ತಿಂಗಳ ಬಳಿಕ ಈಗ ಸಾರ್ವಜನಿಕರಿಗೆ ಮುಕ್ತವಾಗಿದೆ.

ಕೊರೊನಾ ಹರಡುವಿಕೆ‌ ಹೆಚ್ಚಾದ ಹಿನ್ನೆಲೆಯಲ್ಲಿ ಲಾಲ್​ಬಾಗ್​​ಗೆ ಸಾರ್ವಜನಿಕರ ಪ್ರವೇಶಕ್ಕೆ‌ ನಿರ್ಬಂಧ ಹೇರಲಾಗಿತ್ತು. ಲಾಕ್​ಡೌನ್​ 4.0 ಜಾರಿಯಾದ ಬಳಿಕ ಪ್ರವೇಶಮುಕ್ತಗೊಳಿಸಲಾಗಿದೆ.

ಸಾರ್ವಜನಿಕರಿಗೆ ಮುಕ್ತವಾದ ಲಾಲ್​ಬಾಗ್

ನಗರದ ಭಾಗಶಃ ಪಾರ್ಕ್​ಗಳು ಬೆಳಗ್ಗೆ 7 ಗಂಟೆಯಿಂದ ತೆರೆದಿವೆ. ‌ಇನ್ನು ಲಾಲ್​ಬಾಗ್​​​​ಗೆ ಸಾರ್ವಜನಿಕರು ಭೇಟಿ ನೀಡುತ್ತಿದ್ದು, ಒಳಗೆ ಎಂಟ್ರಿ ಕೊಡಬೇಕು ಅಂದ್ರೆ ಮಾಸ್ಕ್ ಕಡ್ಡಾಯ ಮಾಡಲಾಗಿದೆ. ಥರ್ಮಲ್ ಸ್ಕ್ರೀನಿಂಗ್ ಮಾಡಿ, ರೋಗ ಲಕ್ಷಣಗಳ ಪರೀಕ್ಷೆ ನಂತರವೇ ಒಳಗೆ ಬಿಡಲಾಗುತ್ತಿದೆ.ಜೊತೆಗೆ ಸ್ವಚ್ಛತೆ ದೃಷ್ಟಿಯಿಂದ ಕೈಗಳಿಗೆ ಸ್ಯಾನಿಟೈಸರ್ ಕೂಡ ಹಾಕಲಾಗುತ್ತದೆ.

Last Updated : May 19, 2020, 12:06 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.