ETV Bharat / state

ಡಿ.ಕೆ. ಸುರೇಶ್ ಜನ್ಮದಿನ: ರಕ್ತದಾನ ಮಾಡಿದ ಕುಸುಮಾ

author img

By

Published : Dec 18, 2020, 4:42 PM IST

ರಕ್ತದಾನಕ್ಕಿಂತ ಮಹಾದಾನ ಇಲ್ಲ. ಇದರಿಂದ ಎಷ್ಟೋ ಮಂದಿ ಜೀವ ಉಳಿಸಲು ಸಹಕಾರಿಯಾಗುತ್ತೆ ಎಂದು ಕುಸುಮಾ‌ ಹೆ‌ಚ್ ತಿಳಿಸಿದ್ದಾರೆ.

kusum-h-donate-blood-for-mp-d-k-sureshs-birthday
ಮಾಜಿ ಅಭ್ಯರ್ಥಿ ಕುಸುಮ ರಕ್ತದಾನ

ಬೆಂಗಳೂರು: ಸಂಸದ ಡಿ.ಕೆ.ಸುರೇಶ್ ಅವರ ಹುಟ್ಟುಹಬ್ಬದ ಪ್ರಯುಕ್ತ ನಾಗರಬಾವಿ ಬಿಡಿಎ ಕಾಂಪ್ಲೆಕ್ಸ್‌ನಲ್ಲಿ ಕಾಂಗ್ರೆಸ್​ ಯುವ ನಾಯಕಿ ಕುಸುಮಾ‌ ಹೆ‌ಚ್ ಅವರ ನೇತೃತ್ವದಲ್ಲಿ ರಕ್ತದಾನ ಶಿಬಿರವನ್ನ ಆಯೋಜಿಸಲಾಗಿತ್ತು.

ಕುಸುಮ‌ ಹೆ‌ಚ್ ಮಾತನಾಡಿದರು

ಸಂಸದ ಡಿ.ಕೆ.ಸುರೇಶ್ ಹುಟ್ಟುಹಬ್ಬ ಪ್ರಯುಕ್ತ ಕುಸುಮಾ‌ ಹೆ‌ಚ್ ರಕ್ತದಾನ

ಈ ಶಿಬಿರದಲ್ಲಿ ಸುಮಾರು 100ಕ್ಕೂ ‌ ಹೆಚ್ಚು ಮಂದಿ ರಕ್ತದಾನ‌ ಮಾಡಿದರು. ಜೊತೆಗೆ ಸ್ವತಃ ಕುಸುಮಾ ಕೂಡ ರಕ್ತದಾನ ಮಾಡುವ ಮೂಲಕ ಇನ್ನು ಹೆಚ್ಚು ಜನರಿಗೆ ರಕ್ತದಾನ‌ ಮಾಡಲು ಪ್ರೇರೇಪಿಸಿದರು.

ಓದಿ: ಕದ್ದ ಹೋರಿಗಳನ್ನು ಮಾಲೀಕನ ಜಮೀನು ಹತ್ತಿರ ಬಿಟ್ಟು ಹೋದ ಕಳ್ಳರು... ಯಾಕೆ ಗೊತ್ತಾ!?

ಈ ಕುರಿತು ಮಾತನಾಡಿದ ಕುಸುಮಾ, ಕೋವಿಡ್‌ನಿಂದಾಗಿ ಇತ್ತೀಚಿನ ದಿನಗಳಲ್ಲಿ ಅಗತ್ಯವಿರುವವರಿಗೆ ತುರ್ತು ಸಮಯಗಳಲ್ಲಿ ರಕ್ತ ಸಿಗದೇ ಅಭಾವ ಉಂಟಾಗಿದೆ. ಹೀಗಾಗಿ ಸಂಕಷ್ಟದಲ್ಲಿರುವವರಿಗ ಸಹಾಯ ಆಗಲಿ ಎಂದು ಡಿ. ಕೆ.ಸುರೇಶ್ ಅವರ ಜನ್ಮದಿನದಂದು ರಕ್ತದಾನ ಶಿಬಿರ ಆಯೋಜಿಸುವ ಮೂಲಕ ಅರ್ಥ ಪೂರ್ಣವಾಗಿ ಆಚರಿಸಬೇಕೆಂದು ಈ ಕಾರ್ಯಕ್ರಮ‌ ಹಮ್ಮಿಕೊಳ್ಳಲಾಗಿದೆ‌‌. ರಕ್ತದಾನಕ್ಕಿಂತ ಮಹಾದಾನ ಇಲ್ಲ. ಇದರಿಂದ ಎಷ್ಟೋ ಮಂದಿ ಜೀವ ಉಳಿಸಲು ಸಹಕಾರಿಯಾಗುತ್ತೆ. ಇದೇ ರೀತಿ, ಒಳ್ಳೆ ಕಾರ್ಯಗಳನ್ನ ಮಾಡುತ್ತ ಸಮಾಜಕ್ಕೆ ಒಳ್ಳೆ ಸಂದೇಶ ನೀಡಬೇಕು. ನಾನು ಕೂಡ ರಕ್ತದಾನ ಮಾಡಿದ್ದು ನನಗೂ ಖುಷಿ ತಂದಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.