ETV Bharat / state

ವಿಧಾನಸಭಾ ಚುನಾವಣೆ: ಜೆಡಿಎಸ್​ನ 59 ಅಭ್ಯರ್ಥಿಗಳ ಮೂರನೇ ಪಟ್ಟಿ ಬಿಡುಗಡೆ

ಕರ್ನಾಟಕ ವಿಧಾನಸಭಾ ಚುನಾವಣೆಗೆ ಜೆಡಿಎಸ್​ನ 59 ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಬಿಡುಗಡೆ ಮಾಡಿದ್ದಾರೆ.

karnataka-assembly-elections-jds-releases-3rd-list-of-candidates
ವಿಧಾನಸಭಾ ಚುನಾವಣೆ: ಜೆಡಿಎಸ್​ನ 59 ಅಭ್ಯರ್ಥಿಗಳ ಮೂರನೇ ಪಟ್ಟಿ ಬಿಡುಗಡೆ
author img

By

Published : Apr 19, 2023, 5:01 PM IST

Updated : Apr 19, 2023, 5:17 PM IST

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಜೆಡಿಎಸ್​ ತನ್ನ ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಹುಬ್ಬಳ್ಳಿ -ಧಾರವಾಡ ಕೇಂದ್ರ ಮತ್ತು ಪಶ್ಚಿಮ ಕ್ಷೇತ್ರ, ಶಿವಮೊಗ್ಗ ನಗರ ಸೇರಿದಂತೆ ಒಟ್ಟು 59 ಅಭ್ಯರ್ಥಿಗಳ ಹೆಸರನ್ನು ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಪ್ರಕಟಿಸಿದ್ದಾರೆ. ಇದೇ ವೇಳೆ ಏಳು ಕ್ಷೇತ್ರಗಳಲ್ಲಿ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ.

ಜೆಡಿಎಸ್​ ಅಭ್ಯರ್ಥಿಗಳ ಪಟ್ಟಿ ಹೀಗಿದೆ.. ನಿಪ್ಪಾಣಿ - ರಾಜು ಮಾರುತಿ ಪವಾರ್​, ಚಿಕ್ಕೋಡಿ - ಸದಾಶಿವ ವಾಳಕೆ, ಕಾಗವಾಡ - ಮಲ್ಲಪ್ಪ ಚುಂಗ, ಹುಕ್ಕೇರಿ - ಬಸವರಾಜ್ ಪಾಟೀಲ್​, ಅರಭಾವಿ - ಪ್ರಕಾಶ ಕಾಶಶೆಟ್ಟಿ, ಯಮಕನಮರಡಿ - ಮಾರುತಿ ಮಲ್ಲಪ್ಪ ಅಸ್ತಗಿ, ಬೆಳಗಾವಿ ಉತ್ತರ - ಶಿವಾನಂದ ಮುಗಲಿಹಾಳ್​, ಬೆಳಗಾವಿ ದಕ್ಷಿಣ ಶ್ರೀನಿವಾಸ್​ ತೋಳಲ್ಕರ್​, ಬೆಳಗಾವಿ ಗ್ರಾಮಾಂತರ - ಶಂಕರಗೌಡ ಪಾಟೀಲ್​, ರಾಮದುರ್ಗ ಕ್ಷೇತ್ರಕ್ಕೆ ಪ್ರಕಾಶ ಮುದೋಳ್​ ಹೆಸರನ್ನು ಪ್ರಕಟಿಸಲಾಗಿದೆ.

ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ
ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ

ತೇರದಾಳ - ಸುರೇಶ್​ ಮಡಿವಾಳರ್​, ಜಮಖಂಡಿ - ಯಾಕುಬ್​ ಕಪಡೇವಾಲ್​, ಬೀಳಗಿ - ರುಕ್ಕುದ್ದೀನ್​ ಸೌದಗಲ್​, ಬಾಗಲಕೋಟೆ - ಡಾ.ದೇವರಾಜ ಪಾಟೀಲ್​, ಹುನಗುಂದ ಶಿವಪ್ಪ ಬೋಲಿ, ವಿಜಯಪುರ ನಗರ - ಬಂಡೆ ನವಾಜ್​​ ಮಾಬರಿ, ಸುರಪುರ - ಶ್ರವಣಕುಮಾರ್ ನಾಯ್ಕ್​, ಗುಲಬರ್ಗಾ ದಕ್ಷಿಣ - ಕೃಷ್ಣರೆಡ್ಡಿ, ಔರಾದ್ -ಜೈಸಿಂಗ್​ ರಾಠೋಡ್​, ರಾಯಚೂರ ನಗರ - ವಿನಯಕುಮಾರ್​ ಈ., ಮಸ್ಕಿ - ರಾಘವೇಂದ್ರ ನಾಯಕ, ಕನಕಗಿರಿ - ರಾಜಗೋಪಾಲ್, ಯಲಬುರ್ಗಾ - ಮಲ್ಲನಗೌಡ ಕೋಣಗೌಡ, ಕೊಪ್ಪಳ - ಚಂದ್ರಶೇಖರ್, ಶಿರಹಟ್ಟಿ - ಹನುಮಂತಪ್ಪ ನಾಯಕ್, ಗದಗ ವೆಂಕನಗೌಡ ಗೋವಿಂದಗೌಡರ, ರೋಣ ಕ್ಷೇತ್ರದಲ್ಲಿ ಮುದಗಮ್​ ಸಾಬ್​ ಅವರಿಗೆ ಟಿಕೆಟ್​ ನೀಡಲಾಗಿದೆ.

ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ
ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ

ನರಗುಂದ - ರುದ್ರಗೌಡ ಪಾಟೀಲ್, ನವಲಗುಂದ - ಕಲಪ್ಪ ಗಡ್ಡಿ, ಕುಂದಗೋಳ - ಹಜರಾತ್ ಅಲಿ, ಧಾರವಾಡ - ಮಂಜುನಾಥ್ ಹಗೇದಾರ್, ಹುಬ್ಬಳ್ಳಿ -ಧಾರವಾಡ ಕೇಂದ್ರ - ಸಿದ್ದಲಿಂಗೇಶಗೌಡ ಒಡೆಯರ್​, ಹುಬ್ಬಳ್ಳಿ-ಧಾರವಾಡ ಪಶ್ಚಿಮ - ಗುರುರಾಜ ಹುಣಸಿಮರದ, ಕಲಘಟಗಿ - ವೀರಪ್ಪ ಬಸಪ್ಪ ಶಿಗೇಹಟ್ಟಿ, ಹಾವೇರಿ - ತುಕಾರಾಂ ಮಾಳಗಿ, ಬ್ಯಾಡಗಿ - ಸುನೀತಾ ಎಂ.ಪೂಜಾರ್, ಕೂಡ್ಲಗಿ - ಕೋಡಿಹಳ್ಳಿ ಭೀಮಪ್ಪ, ಚಿತ್ರದುರ್ಗ - ರಘು ಆಚಾರ್, ಹೊಳಲ್ಕರೆ - ಇಂದ್ರಜಿತ್ ನಾಯಕ್, ಜಗಳೂರು - ದೇವರಾಜ್, ಶಿವಮೊಗ್ಗ ನಗರ - ಆಯನೂರು ಮಂಜುನಾಥ್, ಸೊರಬ - ಬಾಸೂರು ಚಂದ್ರೇಗೌಡ, ಸಾಗರ - ಜಾಕೀರ್, ರಾಜರಾಜೇಶ್ವರಿನಗರ – ಡಾ.ನಾರಾಯಣಸ್ವಾಮಿ, ಮಲ್ಲೇಶ್ವರಂ - ಉತ್ಕರ್ಷ್, ಚಾಮರಾಜಪೇಟೆ - ಗೋವಿಂದರಾಜು, ಚಿಕ್ಕಪೇಟೆ- ಇಮ್ರಾನ್ ಪಾಷ, ಪದ್ಮನಾಭನಗರ - ಬಿ.ಮಂಜುನಾಥ್, ಬಿಟಿಎಂ ಲೇಔಟ್- ವೆಂಕಟೇಶ್, ಜಯನಗರ - ಕಾಳೇಗೌಡ, ಬೊಮ್ಮನಹಳ್ಳಿ - ನಾರಾಯಣರಾಜು, ಅರಸೀಕೆರೆ ಕ್ಷೇತ್ರಕ್ಕೆ ಎನ್.ಆರ್. ಸಂತೋಷ್ ಹೆಸರನ್ನು ಘೋಷಿಸಲಾಗಿದೆ.

ಮೂಡಬಿದರೆ - ಅಮರಶ್ರೀ, ಸುಳ್ಯ - ಪ್ರೊ.ವೆಂಕಟೇಶ್ ಎಚ್.ಎನ್. ವಿರಾಜಪೇಟೆ - ಮನ್ಸೂರ್ ಅಲಿ, ಚಾಮರಾಜ - ಎಚ್.ಕೆ.ರಮೇಶ್ (ರವಿ), ನರಸಿಂಹರಾಜ - ಅಬ್ದುಲ್ ಖಾದರ್ ಶಾಹೀದ್, ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಮಲ್ಲಿಕಾರ್ಜುನ ಸ್ವಾಮಿ ಅವರಿಗೆ ಜೆಡಿಎಸ್​ ಮಣೆ ಹಾಕಿದೆ.

ಇದನ್ನೂ ಓದಿ: ಆಯನೂರು ಮಂಜುನಾಥ್ ಜೆಡಿಎಸ್​ನಿಂದಲೇ ಸ್ಪರ್ಧೆ, 70 ಅಭ್ಯರ್ಥಿಗಳ ಪಟ್ಟಿ ಇಂದೇ ರಿಲೀಸ್​: ಕುಮಾರಸ್ವಾಮಿ

Last Updated : Apr 19, 2023, 5:17 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.