ETV Bharat / state

ರಸಗೊಬ್ಬರ ಮಾರಾಟ ದರ ಇಳಿಕೆ.. ಇಫ್ಕೋಗೆ ಧನ್ಯವಾದ ತಿಳಿಸಿದ ಸಚಿವ ಡಿವಿಎಸ್ - Union Minister of Chemistry and Fertilizer DV Sadananda Gowda tweeted

ರಸಗೊಬ್ಬರ ಮಾರಾಟ ದರದಲ್ಲಿ ಇಳಿಕೆ ಮಾಡಿದ್ದಕ್ಕಾಗಿ ಐಎಫ್‌ಎಫ್‌ಸಿಒ (ಇಫ್ಕೋ)ಗೆ ಕೇಂದ್ರ ರಸಾಯನ ಮತ್ತು ರಸಗೊಬ್ಬರ ಸಚಿವ ಡಿ ವಿ ಸದಾನಂದ ಗೌಡ ಧನ್ಯವಾದ ಸಲ್ಲಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಡಿವಿಎಸ್ ಇದರಿಂದ ರೈತ ಸಮುದಾಯಕ್ಕೆ ಅನುಕೂಲವಾಗಲಿದೆ ಎಂದಿದ್ದಾರೆ.

IFFCO cuts Fertilisers rate : DVS Tweet
author img

By

Published : Oct 11, 2019, 5:26 PM IST

ಬೆಂಗಳೂರು: ರಸಗೊಬ್ಬರ ಮಾರಾಟ ದರದಲ್ಲಿ ಇಳಿಕೆ ಮಾಡುವ ಮೂಲಕ ಐಎಫ್‌ಎಫ್‌ಸಿಒ(ಇಫ್ಕೋ) ಕಂಪನಿ ರೈತ ಸಮುದಾಯಕ್ಕೆ ಅನುಕೂಲ ಮಾಡಿಕೊಟ್ಟಿದ್ದು, ಅದಕ್ಕಾಗಿ ಹೃತ್ಪೂರ್ವಕ ಧನ್ಯವಾದ ಅರ್ಪಿಸುವುದಾಗಿ ಕೇಂದ್ರ ರಾಸಾಯನ ಮತ್ತು ರಸಗೊಬ್ಬರ ಸಚಿವ ಡಿ ವಿ ಸದಾನಂದ ಗೌಡ ಟ್ವೀಟ್ ಮಾಡಿದ್ದಾರೆ.

  • IFFCO has reduced the price on DAP and NPK by Rs 1000 per tonne and Rs 50 per Bag. My heartful thanks to @IFFCO for this move. This reduction in price will help the farming community of our country. pic.twitter.com/ocvaDWwiIG

    — Sadananda Gowda (@DVSadanandGowda) October 11, 2019 " class="align-text-top noRightClick twitterSection" data=" ">

ಐಎಫ್‌ಎಫ್‌ಸಿಒ(ಇಫ್ಕೋ) ಕಂಪನಿಯು ಡಿಎಪಿ ಮತ್ತು ಎನ್ಪಿಕೆ ಗೊಬ್ಬರ ಮಾರಾಟ ದರವನ್ನು ಪ್ರತಿ ಟನ್‌ಗೆ 1000 ರೂ. ಮತ್ತು ಪ್ರತಿ ಬ್ಯಾಗ್‌ಗೆ 50 ರೂ. ಗಳನ್ನು ಇಳಿಕೆ ಮಾಡಿದೆ. ಇದು ಉತ್ತಮ ಬೆಳವಣಿಗೆ, ಇದರಿಂದ ದೇಶದ ರೈತ ಸಮೂಹಕ್ಕೆ ಅನುಲಕವಾಗಲಿದೆ ಎಂದು ಡಿವಿಎಸ್ ಟ್ವೀಟ್​ನಲ್ಲಿ ತಿಳಿಸಿದ್ದಾರೆ.

Intro:

ಬೆಂಗಳೂರು: ಗೊಬ್ಬರ ಮಾರಾಟ ದರದಲ್ಲಿ ಇಳಿಕೆ ಮಾಡುವ ಮೂಲಕ ಐಎಫ್‌ಎಫ್‌ಸಿಒ ಕಂಪನಿ ರೈತ ಸಮುದಾಯಕ್ಕೆ ಅನುಕೂಲ ಮಾಡಿಕಕೊಟ್ಟಿದ್ದು ಅದಕ್ಕಾಗಿ ಹೃತ್ಪೂರ್ವಕ ಧನ್ಯವಾದ ಅರ್ಪಿಸುವುದಾಗಿ ಕೇಂದ್ರ ರಾಸಾಯನ ಮತ್ತು ರಸಗೊಬ್ಬರ ಸಚಿವ ಡಿ.ವಿ ಸದಾನಂದಗೌಡ ಟ್ವೀಟ್ ಮಾಡಿದ್ದಾರೆ.

ಐಎಫ್‌ಎಫ್‌ಸಿಒ ಕಂಪನಿಯು ಡಿಎಪಿ ಮತ್ತು ಎನ್ಪಿಕೆ ಗೊಬ್ಬರ ಮಾರಾಟ ದರವನ್ನು ಪ್ರತಿ ಟನ್ ಗೆ 1000 ರೂ ಮತ್ತು ಪ್ರತಿ ಬ್ಯಾಗ್ ಗೆ 50 ರೂ. ಗಳನ್ನು ಇಳಿಕೆ ಮಾಡಿದೆ ಇದು ಉತ್ತಮ ಬೆಳವಣಿಗೆ, ಇದರಿಂದ ದೇಶದ ರೈತ ಸಮೂಹಕ್ಕೆ ಅನುಲಕವಾಗಲಿದೆ ಎಂದು ಡಿವಿಎಸ್ ಟ್ವೀಟ್ ಮಾಡಿದ್ದಾರೆ.Body:.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.