ETV Bharat / state

ವ್ಹೀಲಿಂಗ್, ಸ್ಟಂಟ್ , ಡ್ರ್ಯಾಗ್ ರೇಸ್​ಗೆ ಬ್ರೇಕ್​ ಹಾಕಿದ ಹೆಬ್ಬಾಳ ಪೊಲೀಸರು.. ಬ್ರೇಕ್‌ ಮಾಡಿದ್ರೇ ಅಷ್ಟೇ.. - undefined

ವೀಕೆಂಡ್​ನಲ್ಲಿ ಹೆಬ್ಬಾಳದ ಎಸ್ಟೀಂ ಮಾಲ್​ನಿಂದ ಯಲಹಂಕದವರೆಗೂ ಎರಡು ಬಂದಿಯಲ್ಲೂ ಫ್ಲೈಓವರ್ ಮೇಲೆ ವ್ಹೀಲಿಂಗ್, ಸ್ಟಂಟ್, ಡ್ರ್ಯಾಗ್ ರೇಸ್ ಮಾಡುತ್ತಿದ್ದರು. ಈ ಕುರಿತು ಖಚಿತ ಮಾಹಿತಿ ಪಡೆದ ಹೆಚ್ಚಾಳ ಪೊಲೀಸರು ಕಾರ್ಯಚರಣೆ ನಡೆಸಿ ಸುಮಾರು 30 ಬೈಕ್​ಗಳನ್ನು ಜಪ್ತಿ ಮಾಡಿದ್ದಾರೆ.

Bangalore
author img

By

Published : Jun 3, 2019, 10:21 PM IST

ಬೆಂಗಳೂರು: ಹೆಬ್ಬಾಳದ ಸುತ್ತಮುತ್ತ ವ್ಹೀಲಿಂಗ್, ಸ್ಟಂಟ್, ಡ್ರ್ಯಾಗ್ ರೇಸ್ ಮಾಡುತ್ತಿದ್ದ ಬೈಕ್​​ಗಳನ್ನ ಹೆಬ್ಬಾಳ ಸಂಚಾರಿ ಪೊಲೀಸರು ವಿಶೇಷ ಕಾರ್ಯಚಾರಣೆ ನಡೆಸಿ ಸುಮಾರು 30 ಬೈಕ್​ಗಳನ್ನು ಜಪ್ತಿ ಮಾಡಿದ್ದಾರೆ.

ವೀಕೆಂಡ್​ನಲ್ಲಿ ಹೆಬ್ಬಾಳದ ಎಸ್ಟೀಂ ಮಾಲ್​ನಿಂದ ಯಲಹಂಕದವರೆಗೂ ಎರಡು ಬಂದಿಯಲ್ಲೂ ಫ್ಲೈಓವರ್ ಮೇಲೆ ವ್ಹೀಲಿಂಗ್, ಸ್ಟಂಟ್, ಡ್ರ್ಯಾಗ್ ರೇಸ್ ಮಾಡುತ್ತಿದ್ದರು. ಮಧ್ಯರಾತ್ರಿ 2 ರಿಂದ 4 ಗಂಟೆವರೆಗೆ ಈ ಭಾಗದಲ್ಲಿ ಹೆಚ್ಚು ಡ್ಯ್ರಾಗ್ ರೇಸ್ ನಡೆಸಿ ರಸ್ತೆಯಲ್ಲಿ ಇತರ ವಾಹನ ಸವಾರಿಗೆ ತೊಂದರೆ ಕೊಡುತ್ತಿದ್ದರು. ಈ ಬಗ್ಗೆ ಸಾರ್ವಜನಿಕರು ಪೊಲೀಸರಿಗೆ ದೂರು‌ ನೀಡಿದ್ದರು.

ವೀಲಿಂಗ್, ಸ್ಟಂಟ್ , ಡ್ಯಾಗ್ ರೇಸ್ ಮಾಡುತ್ತಿದ್ದವರ ಬೈಕ್​ಗಳನ್ನು ವಶ ಪಡಿಸಿಕೊಂಡ ಹೆಬ್ಬಾಳ ಪೊಲೀಸರು

ಈ ಕುರಿತು ಮಾಹಿತಿ ಪಡೆದ ಪೊಲೀಸರು ವಿಶೇಷ ತಂಡ ರಚಿಸಿದ್ದರು. ಹೆಬ್ಬಾಳ ಟ್ರಾಫಿಕ್ ಇನ್ಸ್‌ಪೆಕ್ಟರ್ ಪ್ರವೀಣ್‌ಕುಮಾರ್ ಅವರ ನೇತೃತ್ವದ ತಂಡ ಕಾರ್ಯಚರಣೆ ನಡೆಸಿ ಎರಡು ಕಡೆಯಿಂದ ಬ್ಯಾರಿಕೇಡ್ ಹಾಕಿ ಸುಮಾರು 30 ಬೈಕ್​ಗಳನ್ನ ಜಪ್ತಿ ಮಾಡಿದ್ದಾರೆ.

ಜಪ್ತಿ ಮಾಡಿದ ಮೂವತ್ತು ಬೈಕ್​ಗಳಲ್ಲಿ ನಾಲ್ಕು ಇನ್ನೂ ನೋಂದಣಿಯಾಗಿಲ್ಲ. ಕೆಲವರು ಪೊಲೀಸರ ಕಾರ್ಯಚಾರಣೆ ಕಂಡು ನಡು ರಸ್ತೆಯಲ್ಲಿ ಬೈಕ್ ಬಿಟ್ಟು ಪರಾರಿಯಾಗಿದ್ದಾರೆ. ಅದರಲ್ಲೂ ಹೆಚ್ಚಿನವರು ಅಪ್ರಾಪ್ತ ಬಾಲಕರಾಗಿದ್ದು, ಪೊಲೀಸರು ವಾಹನಗಳ ನೋಂದಣಿ ಸಂಖ್ಯೆ ಆಧಾರದ ಮೇಲೆ ಮನೆಗೆ ನೋಟಿಸ್ ಕಳುಹಿಸಿದ್ದಾರೆ.

ಪೋಷಕರ ನಿರ್ಲಕ್ಷ್ಯ ಕಂಡು ಬಂದಲ್ಲಿ ಅಥವಾ ವಾಹನ ಸವಾರರು ಅಪ್ರಾಪ್ತರು ಎಂದು ಕಂಡು ಬಂದ್ರೇ ಪೋಷಕರನ್ನ ಬಂಧಿಸಲಾಗುವುದು. ಹಾಗೆ ಕಳೆದ ನಾಲ್ಕು ತಿಂಗಳಿಂದ ಸಂಚಾರ ಪೊಲೀಸರು ವಿಶೇಷ ಕಾರ್ಯಚಾರಣೆ ಅಡಿಯಲ್ಲಿ 28 ಲಕ್ಷ ಪ್ರಕರಣ ದಾಖಲು ಮಾಡಿದ್ದೀವಿ ಎಂದು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಪಿ. ಹರೀಶೇಖರನ್ ತಿಳಿಸಿದರು.

Intro:ವಿಕೇಂಡ್ ವಿಲ್ಲಿಂಗ್ ಗೆ ಬ್ರೇಕ್ ಹಾಕಿದ್ದ ಟ್ರಾಫಿಕ್ ಪೊಲೀಸರು
ನಾಲ್ಕು ಹೊಸ‌ಬೈಕ್ ಸೇರಿ 30 ಬೈಕ್ ಜಪ್ತಿ ಮಾಡಿದ ಹೆಬ್ಬಾಳ ಸಂಚಾರಿ ಪೊಲೀಸರು

ಭವ್ಯ

ಬೈಟ್ : ಪಿ ಹರಿಶೇಖರನ್ ,ಹೆಚ್ಚುವರಿ ಪೊಲೀಸ್ ಆಯುಕ್ತ ,ಸಂಚಾರ ವಿಭಾಗ

ಬೆಂಗಳೂರಿನಲ್ಲಿ ವಿಕೇಂಡ್ ಹಾಗೂ ರಾತ್ರಿ ಆಯ್ತು ಅಂದ್ರೆ ಸಾಕು ಬೈಕ್ ಕ್ರೆಜ್ ಇರುವವರ ಲೈಫ್ ಸ್ಟೈಲೆ ಬೇರೆ. ಇದೀಗ
ವಿಲಿಂಗ್, ಸ್ಟಂಟ್ ,ಡ್ಯಾಗ್ ರೇಸ್ ಮಾಡುತ್ತಿದ್ದ ಬೈಕ್ ಗಳನ್ನ ಹೆಬ್ಬಾಳ ಸಂಚಾರಿ ಪೊಲೀಸರು ವಿಶೇಷ ಕಾರ್ಯಚಾರಣೆ ನಡೆಸಿ ಜಪ್ತಿ ಮಾಡಿದ್ದಾರೆ. ವಿಕೆಂಡ್ ನಲ್ಲಿ ಹೆಬ್ಬಾಳದ ಎಸ್ಟೀಮ್ ಮಾಲ್ ನಿಂದ ಯಲಹಂಕ ದವರೆಗೂ ಎರಡು ಬಂದಿಯಲ್ಲೂ ಫೈಓವರ್ ಮೇಲೆ ವಿಲಿಂಗ್ ಸ್ಟಂಟ್ ಡ್ಯಾಗ್ ರೇಸ್ ಮಾಡುತ್ತಿದ್ರು. ಇದರ ಬಗ್ಗೆ ನಿನ್ನೆ ರಾತ್ರಿ ವಿಶೇಷ ತಂಡದೊಂದಿಗೆ ಫಿಲ್ಡ್ ಗೆ ಇಳಿದ ಹೆಬ್ಬಾಳ ಟ್ರಾಫಿಕ್ ಇನ್ಸ್‌ಪೆಕ್ಟರ್ ಪ್ರವಿಣ್ ಕುಮಾರ್ ತಂಡ ಎರಡು ಕಡೆಯಿಂದ ಬ್ಯಾರಿಕೇಟ್ ಹಾಕಿ ಮೂವತ್ತು ಬೈಕ್ ಗಳನ್ನ ಜಪ್ತಿ ಮಾಡಿದ್ದಾರೆ.ಮಧ್ಯರಾತ್ರಿ 2 ರಿಂದ 4 ಗಂಟೆವರೆಗೆ ಈ ಭಾಗದಲ್ಲಿ ಹೆಚ್ಚು ಡ್ಯ್ರಾಗ್ ರೇಸ್ ನಡೆಸಿ ರಸ್ತೆಯಲ್ಲಿ ಇತರ ವಾಹನ ಸವಾರಿಗೆ ತೊಂದರೆ ಕೊಡುತ್ತಿದ್ರು. ಈ ಬಗ್ಗೆ ಸಾರ್ವಜನಿಕರು ಪೊಲಿಸರಿಗೆ ದೂರು‌ ನೀಡಿದ್ರು.

ಇನ್ನು ಜಪ್ತಿ ಮಾಡಿದ ಮೂವತ್ತು ಬೈಕ್ ಗಳ ಪೈಕಿ ನಾಲ್ಕು ಇನ್ನೂ ನೊಂದಣಿಯಾಗಿಲ್ಲ ಹೊಸ ಬೈಕ್ ಗಳು ಆಗಿವೆ. ಕೆಲವರು ಪೊಲೀಸರ ಕಾರ್ಯಚಾರಣೆ ಕಂಡು ನಡು ರಸ್ತೆಯಲ್ಲಿ ಬೈಕ್ ಬಿಟ್ಟು ಪರಾರಿಯಾಗಿದ್ದಾರೆ. ಅದರಲ್ಲೂ ಹೆಚ್ಚಿನ ವರು ಅಪ್ರಾಪ್ತ ಬಾಲಕರಾಗಿದ್ದು. ಪೊಲೀಸರು ವಾಹನಗಳ ನೋಂದಣಿ ಸಂಖ್ಯೆ ಆಧಾರದ ಮೇಲೆ ಮನೆಗೆ ನೋಟಿಸ್ ಕಳುಹಿಸಿದ್ದಾರೆ . ಇನ್ನು ಪೊಷಕರ ನಿರ್ಲಕ್ಯ ಕಂಡು ಬಂದಲ್ಲಿ ಅಥವಾ ವಾಹನ ಸವಾರರು ಅಪ್ರಾಪೆಯರು ಎಂದು ಕಂಡು ಬಂದಲ್ಲಿ ಪೊಷಕರನ್ನ ಬಂಧನ ಮಾಡಲಾಗುವುದು ಹಾಗೆ ಕಳೆದ ನಾಲ್ಕು ತಿಂಗಳಿಂದ ಸಂಚಾರ ಪೊಲೀಸರು ವಿಶೇಷ ಕಾರ್ಯಚಾರಣೆ ಅಡಿಯಲ್ಲಿ 28 ಲಕ್ಷ ಪ್ರಕರಣ ದಾಖಲು ಮಾಡಿದ್ದಿವಿ ಎಂದು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಪಿ ಹರೀಶೇಖರನ್ ತಿಳಿಸಿದ್ರು‌

Body:KN_BNG_04_3_SPECIAL_DRIVE_7204498_BHAVYAConclusion:KN_BNG_04_3_SPECIAL_DRIVE_7204498_BHAVYA

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.